25 year old teacher marries 16 year old boy: ದಿನೇ ದಿನೇ ನಮ್ಮ ಸುತ್ತ ಮುತ್ತಲು ನಡೆಯುವ ಅನೇಕ ಅಚ್ಚರಿಯ ವಿಷಯಗಳನ್ನು ನಾವು ನೋಡಿರುತ್ತೇವೆ, ಹೆಚ್ಚು ವಯಸ್ಸಿನ ಅಂತರವಿರುವ ವ್ಯಕ್ತಿಯನ್ನು ಮದುವೆಯಾಗುವ ಉದಾಹರನೆಗಳನ್ನು ಕೇಳಿರುತ್ತೇವೆ. ಆದರೆ, ಇಲ್ಲೊಂದು ಜಾಗದಲ್ಲಿ ಶಿಕ್ಷಕಿ ತನ್ನ ವಿದ್ಯಾರ್ಥಿಯನ್ನೆ ಮದುವೆಯಾದ ಘಟನೆ ನಡೆದಿದೆ.
Trent Boult: ನ್ಯೂಜಿಲೆಂಡ್ ತಂಡದ ಸ್ಟಾರ್ ವೇಗಿ ಟ್ರೆಂಟ್ ಬೌಲ್ಟ್ ಟಿ20 ವಿಶ್ವಕಪ್ಗೆ ಗುಡ್ಬೈ ಹೇಳಿದ್ದಾರೆ. ಸೋಮವಾರ ಪಪುವಾ ನ್ಯೂ ಗಿನಿಯಾ ವಿರುದ್ಧ ನ್ಯೂಜಿಲೆಂಡ್ ತಂಡ ಕಣಕ್ಕಿಳಿಯಲಿದೆ. ಇದರ ಬೆನ್ನಲ್ಲೇ ಬೌಲ್ಟ್ ಇದು ತಮ್ಮ ಕೊನೆಯ ಪಂದ್ಯವಾಗಲಿದೆ ಎಂದು ಹೇಳಿಕೊಂಡಿದ್ದಾರೆ.
ಕೋರ್ಟ್ನಲ್ಲಿಂದು ರೇವಣ್ಣ ಜಾಮೀನು ಅರ್ಜಿ ವಿಚಾರಣೆ
ಎ1 ರೇವಣ್ಣಗೆ ಇವತ್ತಾದ್ರೂ ಸಿಗುತ್ತಾ ರಿಲೀಫ್..?
ರೇವಣ್ಣ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ SITಗೆ ಸೂಚನೆ
ಆಕ್ಷೇಪಣೆ ಸಲ್ಲಿಕೆ ಮೇಲೆ ನಿಂತಿದೆ ರೇವಣ್ಣ ಭವಿಷ್ಯ
ಇವತ್ತಿಗೆ ಮುಂದೂಡಲಾಗಿದ್ದ ನ್ಯಾಯಾಲಯ ವಿಚಾರಣೆ
Python viral video : ಎಂದಾದರೂ ನೀವು ದೈತ್ಯ ಹೆಬ್ಬಾವು ಬೃಹತ್ ಮರವನ್ನು ಏರುವುದನ್ನು ನೋಡಿದ್ದೀರಾ..? ಈ ಕುರಿತ ವಿಡಿಯೊ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹೆಬ್ಬಾವು ಮರ ಹತ್ತುವುದನ್ನು ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ..
Expressing Emotions Online Viral News: ಮನುಷ್ಯನ ಜೀವನದಲ್ಲಿ ಭಾವನೆಗಳ ಅಂಶವು ಮುಖ್ಯವಾಗಿದ್ದು, ಅಳುವುದು ಕೂಡ ಎಲ್ಲಾ ವಯಸ್ಸಿನವರಿಗೆ ಸಾಮಾನ್ಯವಾದ ವಿಷಯವಾಗಿದೆ. ವಾರಕೊಮ್ಮೆ ನಮ್ಮ ಭಾವನೆಗಳನ್ನು ಹೊರಹಾಕಲು ಮತ್ತು ಕಣ್ಣೀರಿಟ್ಟು ದುಖಃವನ್ನು ಕಡಿಮೆ ಮಾಡಿಕೊಳ್ಳಲು ವೆಬ್ಸೈಟ್ವೊಂದು ತಯಾರಾಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ.
Jogi Prem on Cauvery Dispute: ಕರ್ನಾಟಕ ಹಾಗೂ ತಮಿಳುನಾಡಿನ ಮಧ್ಯ ಮತ್ತೆ ಕಾವೇರಿ ಹಂಚಿಕೆ ವಿಚಾರವಾಗಿ ವಿವಾದ ಸೃಷ್ಟಿಯಾಗಿದ್ದು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಈ ಬಗ್ಗೆ ಒಪ್ಪಿಗೆಯನ್ನೂ ಸೂಚಿಸಿದೆ. ಇದರಿಂದ ರೊಚ್ಚಿಗೆದ್ದ ಕನ್ನಡಿಗರು ಹೋರಾಟ ಆರಂಭಿಸಿದ್ದು, ಸ್ಯಾಂಡಲ್ವುಡ್ ಸ್ಟಾರ್ಸ್ ಬೆಂಬಲ ಸೂಚಿಸಿದ್ದಾರೆ.
D boss Viral Photos : ಇತ್ತೀಚೆಗೆ ಯುಕೆ ಫ್ಲೈಟ್ ಏರಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಫ್ರೆಂಡ್ಸ್ ಜೊತೆ ಕಳೆದ 5 ದಿನಗಳಿಂದ ಬ್ರಿಟನ್ನಲ್ಲಿ ಜಾಲಿಯಾಗಿ ಸುತ್ತಾಡುತ್ತಿದ್ದಾರೆ. ಅಲ್ಲಿ ಸಿಕ್ಕ ಕನ್ನಡ ಅಭಿಮಾನಿಗಳ ಜೊತೆ ಫೋಟೊ ತೆಗೆಸಿಕೊಂಡಿದ್ದಾರೆ. ಆ ಪೋಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
ಹುಲಿ ರಾಜಾರೋಷವಾಗಿ ಹೆಜ್ಜೆ ಹಾಕಿಕೊಂಡು ಬರುತ್ತಿತ್ತು. ಆದರೆ ಯಾವಾಗ ಆನೆಗಳ ಹಿಂದೂ ಬರುತ್ತಿದೆ ಎನ್ನುವುದು ಅರಿವಾಗುತ್ತದೆಯೂ ಹುಲಿ ಪೊದೆಯಲ್ಲಿ ಅವಿತು ಕೊಳ್ಳುತ್ತದೆ. ಮತ್ತೆ ಆನೆಗಳು ದೂರ ಸಾಗಿತು ಎನ್ನುವುದು ಖಾತ್ರಿಯಗುತ್ತಿದ್ದಂತೆಯೇ ಪೊದೆಯಿಂದ ಈಚೆ ಬರುತ್ತದೆ. ಅಷ್ಟರಲ್ಲಿ ಮತ್ತೆ ಆನೆಯ ಸದ್ದು ಕೇಳಿದೊಡನೆ ಮತ್ತೆ ಹುಲಿರಾಯ ತನ್ನ ಕಾಲಿಗೆ ಬುದ್ದಿ ಹೇಳಿ ಬಿಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.