ಜೀವನವನ್ನು ಸಂತೋಷ ಮತ್ತು ಸಮೃದ್ಧಗೊಳಿಸಲು ವಾಸ್ತು ಶಾಸ್ತ್ರದಲ್ಲಿ ಅನೇಕ ಪರಿಹಾರಗಳನ್ನು ಸೂಚಿಸಲಾಗುತ್ತದೆ. ಒಬ್ಬ ವ್ಯಕ್ತಿಯ ಸಂಪತ್ತು ಅಥವಾ ಸಂಪತ್ತು ಇದ್ದಕ್ಕಿದ್ದಂತೆ ಕಡಿಮೆಯಾಗಲು ಪ್ರಾರಂಭಿಸಿದರೆ, ಅವನು ವಾಸ್ತು ದೋಷಕ್ಕೆ ಬಲಿಯಾಗಿದ್ದಾನೆ ಎಂದು ಅರಿತುಕೊಳ್ಳಬೇಕು. ಇಂದು ನಾವು ನಿಮಗೆ ಹಣದೊಂದಿಗೆ ಎಂದಿಗೂ ಸಾಗಿಸಬಾರದ 5 ವಸ್ತುಗಳ ಬಗ್ಗೆ ಹೇಳಲಿದ್ದೇವೆ.
Kitchen Vastu Shastra Tips: ನಿಮ್ಮ ಕುಟುಂಬದ ಸದಸ್ಯರು ಆಗಾಗ ಅನಾರೋಗ್ಯಕ್ಕೊಳಗಾಗುತ್ತಿದ್ದರೆ ಅಥವಾ ಎಷ್ಟೆ ಕಷ್ಟ ಪಟ್ಟು ಡುಡಿದರೂ ನಿಮ್ಮ ಮನೆಯಲ್ಲಿನ ಅರ್ಥಿಕ ಸ್ಥಿತಿ ಸುದಾರಿಸದೆ ಇದ್ದರೆ ಅದಕ್ಕೆ ಕಾರಣ ನಿಮ್ಮ ಮನೆಯಲ್ಲಿನ ಅಡುಗೆ ಮನೆಯ ಈ ಮೂರು ವಾಸ್ತು ದೋಷ, ಇದನ್ನು ಸರಿಪಡಿಸುವುದರಿಂದ ನಿಮ್ಮ ಕುಟುಂಬದಲ್ಲಿ ಯಾವುದೇ ತೊಂದರೆಗಳಿರದಂತೆ ತಡೆಯಬಹುದು.
Vastu Tips for House :ಮನೆಯಲ್ಲಿ ವಾಸ್ತು ದೋಷವಿದ್ದರೆ ನಕಾರಾತ್ಮಕ ಶಕ್ತಿ ನೆಲೆಯಾಗಿ, ಮನೆಯಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಗುತ್ತದೆ. ಮನೆ ಮಂದಿಯನ್ನು ಕಾಯಿಲೆ ಕಸಾಲೆಗಳು ಕಾಡಲು ಆರಂಭಿಸುತ್ತವೆ. ವಾಸ್ತು ದೋಷಗಳನ್ನು ಸಮಯಕ್ಕೆ ದಾರಿಯಾಗಿ ತೆಗೆದುಹಾಕಬೇಕು.
Omen of the lizard : ಹಲ್ಲಿ ಸೇರಿದಂತೆ ಕೀಟಗಳು ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಕಂಡುಬರುತ್ತವೆ. ಅನೇಕ ಜನರು ಇದನ್ನು ನಿರ್ಲಕ್ಷಿಸುತ್ತಾರೆ, ಕೆಲವರು ಅನುಮಾನ ಮತ್ತು ಭಯದಿಂದ ಅವುಗಳ ನಾಶಕ್ಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಇದರಲ್ಲಿ ಹೆಚ್ಚಿಗೆ ಚರ್ಚೆಯಾಗುವ ವಿಚಾರ ಅಂದ್ರೆ, ಮನೆಯಲ್ಲಿ ಹಲ್ಲಿ ಇದ್ದರೇ ಒಳ್ಳೆಯದೋ ಅಥವಾ ಕೆಟ್ಟದ್ದೋ ಅಂತ.. ನಿಮ್ಮ ಈ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
Vastu Tips for South Direction: ವಾಸ್ತು ಶಾಸ್ತ್ರದ ನಿಯಮಗಳ ಪ್ರಕಾರ, ದಕ್ಷಿಣ ದಿಕ್ಕಿನಲ್ಲಿ ಕೆಲವು ವಸ್ತುಗಳನ್ನು ಇಡುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ಪೂರ್ವಜರು ಕೋಪಗೊಂಡು ಮನೆಯಲ್ಲಿ ದಾರಿದ್ರ್ಯ ತಾಂಡವವಾಡುತ್ತದೆ ಎಂದು ಹೇಳಲಾಗುತ್ತದೆ.
Morning Vastu Tips: ಸಾಮಾನ್ಯವಾಗಿ, ಕೆಲವು ಮನೆಗಳಲ್ಲಿ ರಾತ್ರಿ ಊಟವಾದ ನಂತರ ಪಾತ್ರೆಯನ್ನು ಸ್ವಚ್ಛಗೊಳಿಸದೆ ಹಾಗೆಯೇ ಬಿಡುತ್ತಾರೆ. ಮಾತ್ರವಲ್ಲ ಕೆಲವರು ಡೈನಿಂಗ್ ಟೇಬಲ್ ಅನ್ನು ಕೂಡ ಹಾಗೆ ಬಿಟ್ಟಿರುತ್ತಾರೆ. ಆ ಕೆಲಸವನ್ನು ಬೆಳಿಗ್ಗೆ ಮಾಡಿದರಾಯಿತು ಎಂಬ ಸೋಮಾರಿತನ ಕೆಲವರದ್ದು. ಆದರೆ, ವಾಸ್ತು ಪ್ರಕಾರ ನಿಮ್ಮ ಈ ಸ್ವಭಾವದಿಂದ ಬಡತನ ಬರಬಹುದು ಎಂದು ಹೇಳಲಾಗುತ್ತದೆ.
ಮನೆಯ ಸಂತೋಷ, ಶಾಂತಿ ಮತ್ತು ಪ್ರಗತಿ ಪ್ರತಿಯೊಂದೂ ಸಹ ವಾಸ್ತುಗೆ ಸಂಬಂಧಿಸಿರುತ್ತದೆ. ಮನೆಯಲ್ಲಿ ಯಾವುದೇ ರೀತಿಯ ವಾಸ್ತು ದೋಷವಿದ್ದರೆ ಎಷ್ಟೇ ಕಠಿಣ ಕೆಲಸ ಮಾಡಿದರೂ ಎಲ್ಲೋ ಒಂದು ಕಡೆ ನಮ್ಮ ಪ್ರಗತಿಗೆ ಅಡ್ಡಿಯಾಗುವುದು ಖಂಡಿತ.
ನಿಮ್ಮ ಮನೆಗೆ ಲಕ್ಷ್ಮಿದೇವಿ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮನೆಯ ಮುಖ್ಯ ದ್ವಾರದಲ್ಲಿ ಯಾವ ಯಾವ ಗಿಡಗಳನ್ನು ನೆಟ್ಟರೆ ಹಣದ ಆಗಮನ ಹೆಚ್ಚಾಗುತ್ತದೆ ಎಂಬುದನ್ನು ಇಲ್ಲಿ ತಿಳಿಯಿರಿ.
ಆರ್ಥಿಕ ಪ್ರಗತಿಗಾಗಿ ವಾಸ್ತು ಸಲಹೆ: ಒಳ್ಳೆಯದನ್ನೇ ನುಡಿದರೆ ಒಳ್ಳೆಯದೇ ಆಗಲಿದೆ ಎಂದು ಹಿರಿಯರು ಹೇಳಿರುವುದನ್ನು ನೀವು ಕೇಳಿರಬಹುದು. ನಾವು ಎಷ್ಟು ಧನಾತ್ಮಕವಾಗಿ ಯೋಚಿಸುತ್ತೇವೋ ಅಷ್ಟು ಒಳ್ಳೆಯದೇ ಆಗಲಿದೆ. ಮನೆಯಲ್ಲಿ ಸದಾ ಒಳ್ಳೆಯ ವಿಷಯಗಳ ಬಗ್ಗೆ ಯೋಚಿಸುವುದರಿಂದ, ಒಳ್ಳೆಯ ಕೆಲಸಗಳನ್ನು ಮಾಡುವುದರಿಂದ ಅದರ ಧನಾತ್ಮಕ ಪರಿಣಾಮವು ಕುಟುಂಬಸ್ಥರ ಆರೋಗ್ಯ, ಪ್ರಗತಿ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಕೆಲವು ಪರಿಣಾಮಕಾರಿ ಪರಿಹಾರಗಳನ್ನು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.