Couple health : ಸಂಭೋಗದ ನಂತರ ಮೂತ್ರ ವಿಸರ್ಜಿಸಲು ಮಾಡಲು ಮರೆಯಬೇಡಿ... ಇದು ಅನೇಕ ಸೋಂಕುಗಳನ್ನು ದೂರವಿಡುತ್ತದೆ... ಇದು ಜನರಿಗೆ ತಿಳಿಯಲೇಬೇಕಾದ ವಿಷಯ. ಈ ರೀತಿ ಮಾಡುವುದರಿಂದ, ಮಹಿಳೆಯರು ಮೂತ್ರನಾಳದ ಸೋಂಕು (UTI) ಮತ್ತು ಇತರ ಸೋಂಕುಗಳಂತಹ ಸಮಸ್ಯೆಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಪುರುಷರಿಗಿಂತ ಮಹಿಳೆಯರಿಗೆ ಯುಟಿಐ ಬರುವ ಅಪಾಯ ಹೆಚ್ಚು ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ.
UTI Home Remedies: ಮೂತ್ರನಾಳ ಸೋಂಕು ಮಹಿಳೆಯರಲ್ಲಿ ಅತಿಯಾಗಿ ಕಾಡುವ ಸರ್ವೇ ಸಾಮಾನ್ಯವಾದ ಆರೋಗ್ಯ ಸಮಸ್ಯೆ. ಆದರೆ, ನೀವು ಕೆಲವು ಮನೆಮದ್ದುಗಳ ಸಹಾಯದಿಂದ ಈ ಸಮಸ್ಯೆಗೆ ಸುಲಭವಾಗಿ ಪರಿಹಾರ ಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.