most powerful passport in the world: ಪಟ್ಟಿಯ ಪ್ರಕಾರ, ಸಿಂಗಾಪುರದ ಪಾಸ್ಪೋರ್ಟ್ ಅನ್ನು ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್ಪೋರ್ಟ್ ಎಂದು ರೇಟ್ ಮಾಡಲಾಗಿದೆ. ಇದು 195 ದೇಶಗಳಿಗೆ ವೀಸಾ ಮುಕ್ತ ಪ್ರವೇಶವನ್ನು ಒದಗಿಸುತ್ತದೆ.
Indian citizenship applicants : ಪೌರತ್ವ ತಿದ್ದುಪಡಿ ಕಾಯ್ದೆ 2019(CAA-2019) ಅಡಿಯಲ್ಲಿ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವವರಿಗೆ ಸಹಾಯ ಮಾಡಲು ಶೀಘ್ರದಲ್ಲೇ ಸಹಾಯವಾಣಿ ಆರಂಭಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ಬುಧವಾರ ತಿಳಿಸಿದೆ.
ಯಾವುದೇ ನಾಗರಿಕರು ವಿದೇಶಕ್ಕೆ ಪ್ರಯಾಣಿಸಲು ಪಾಸ್ಪೋರ್ಟ್ ಪ್ರಮುಖ ದಾಖಲೆಯಾಗಿದೆ. ಕೆಲವು ಸಂದರ್ಭಗಳಲ್ಲಿ, ಅರ್ಜಿದಾರರಿಗೆ ಪಾಸ್ಪೋರ್ಟ್ನ ತುರ್ತು ಅಗತ್ಯವಿರಬಹುದು, ಅಂತಹ ಸಂದರ್ಭಗಳಲ್ಲಿ, 'ಅರ್ಜೆಂಟ್ ಪಾಸ್ಪೋರ್ಟ್' ಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ತತ್ಕಾಲ್ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸುವ ಮೂಲಕ, ನೀವು ಅದನ್ನು ತ್ವರಿತವಾಗಿ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಆದಾಗ್ಯೂ, ಅದರ ದಾಖಲಾತಿ ಮತ್ತು ಅಪ್ಲಿಕೇಶನ್ ಪ್ರಕ್ರಿಯೆಯು ಸಾಮಾನ್ಯ ಪಾಸ್ಪೋರ್ಟ್ನಂತೆಯೇ ಇರುತ್ತದೆ.
Passport Seva Programme: ಈ ಸಂದರ್ಭದಲ್ಲಿ ಜೈಶಂಕರ್ ಅವರು ಭಾರತ ಮತ್ತು ವಿದೇಶಗಳಲ್ಲಿನ ಎಲ್ಲಾ ಪಾಸ್ಪೋರ್ಟ್ ನೀಡುವ ಅಧಿಕಾರಿಗಳು ಮತ್ತು ಕೇಂದ್ರ ಪಾಸ್ಪೋರ್ಟ್ ಸಂಸ್ಥೆಯಲ್ಲಿನ ಅವರ ಸಹೋದ್ಯೋಗಿಗಳನ್ನು ಶ್ಲಾಘಿಸಿದ್ದಾರೆ.
ಪ್ರಪಂಚದಾದ್ಯಂತದ ದೇಶಗಳು ಭಾರತೀಯರಿಗೆ ವೀಸಾ ಅರ್ಜಿ ಪ್ರಕ್ರಿಯೆಯನ್ನು ಸರಳಗೊಳಿಸುವ ಕೆಲಸ ಮಾಡುತ್ತಿವೆ. ಯುಕೆಯಿಂದ ರಷ್ಯಾದವರೆಗೆ, ಎಲ್ಲಾ ದೇಶಗಳು ಭಾರತೀಯ ಪಾಸ್ಪೋರ್ಟ್ ಹೊಂದಿರುವವರಿಗೆ ಸುಲಭ ಪ್ರವೇಶವನ್ನು ಒದಗಿಸಲು ಉತ್ಸುಕವಾಗಿವೆ. ಭಾರತೀಯರು ಪ್ರವಾಸೋದ್ಯಮಕ್ಕಾಗಿ ಅಥವಾ ಕೆಲಸಕ್ಕಾಗಿ ಬಂದರೂ ಅವರಿಗೆ ವೀಸಾಗಳನ್ನು ಸುಲಭವಾಗಿ ನೀಡುವುದನ್ನು ಖಚಿತಪಡಿಸಿಕೊಳ್ಳಲು ದೇಶಗಳು ಪ್ರಯತ್ನ ಮಾಡುತ್ತಿವೆ.
ವಾಹನ ಚಲಾಯಿಸಲು ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಹೇಗೆ ಅವಶ್ಯಕವೋ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣಿಸಲು ಪಾಸ್ಪೋರ್ಟ್ ಹೊಂದಿರುವುದು ಕೂಡ ಬಹಳ ಮುಖ್ಯ. ನೀವು ಇನ್ನೂ ಪಾಸ್ಪೋರ್ಟ್ ಹೊಂದಿಲ್ಲದಿದ್ದರೆ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಲು ಇಲ್ಲಿದೆ ಸುಲಭ ವಿಧಾನ.
Verification Of Passport:ಪಾಸ್ ಪೋರ್ಟ್ ಇಲ್ಲ ಎನ್ನುವುದೇ ವಿದೇಶ ಯಾನಕ್ಕೆ ಅಡ್ಡಿಯಾಗುತ್ತಿದ್ದರೆ ನಿರಾಸೆಯಾಗಬೇಕೆಂದಿಲ್ಲ ಪಾಸ್ಪೋರ್ಟ್ ಪಡೆಯಲು ಇಚ್ಛಿಸುವವರಿಗೆ ಇಲ್ಲಿದೆ ಭರ್ಜರಿ ಸುದ್ದಿ. ಪಾಸ್ಪೋರ್ಟ್ ಪರಿಶೀಲನೆ ಸೌಲಭ್ಯ ಸಂಪೂರ್ಣ ಆಟೋಮ್ಯಾಟಿಕ್ ಆಗಿದೆ.
World Passport Ranking 2023: ಪಾಕಿಸ್ತಾನವು ಸಿರಿಯಾ, ಇರಾಕ್ ಮತ್ತು ಅಫ್ಘಾನಿಸ್ತಾನದಂತಹ ದುರ್ಬಲ ರಾಷ್ಟ್ರಗಳ ಪಾಸ್ಪೋರ್ಟ್ಗಳ ಶ್ರೇಯಾಂಕದ ಸಮೀಪಕ್ಕೆ ಬಂದಿದೆ. ಇನ್ನೊಂದೆಡೆ ಭಾರತದ ಶ್ರೇಯಾಂಕ ಶ್ಲಾಘನೀಯ ಮಟ್ಟದಲ್ಲಿದೆ. ಜಪಾನ್ ನಂಬರ್ ಒನ್ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಲಂಡನ್ ಮೂಲದ ಟ್ರಾವೆಲ್ ಹೆನ್ಲಿ ಮತ್ತು ಪಾರ್ಟ್ನರ್ಸ್ 2023 ರ ಪಾಸ್ಪೋರ್ಟ್ ಶ್ರೇಯಾಂಕಗಳನ್ನು ಬಿಡುಗಡೆ ಮಾಡಿದೆ.
ಪಾಸ್ಪೋರ್ಟ್ ಪಡೆಯುವ ಪ್ರಕ್ರಿಯೆಯ ಬಗ್ಗೆ ಅನೇಕರಿಗೆ ಸರಿಯಾದ ಮಾಹಿತಿ ಇರುವುದಿಲ್ಲ. ಪಾಸ್ ಪೋರ್ಟ್ ಪಡೆಯುವ ಸುಲಭ ವಿಧಾನದ ಬಗ್ಗೆ ನಾವಿಲ್ಲಿ ಮೈತಿ ನೀಡುತ್ತಿದ್ದೇವೆ. ಹಂತ ಹಂತವಾಗಿ ಹೇಳಲಿದ್ದೇವೆ.
ಭಾರತದಲ್ಲಿ ಮೂರು ವಿಧದ ಪಾಸ್ಪೋರ್ಟ್ಗಳಿವೆ. ಇವುಗಳಿಲ್ಲದೆ ನೀವು ವಿದೇಶಕ್ಕೆ ಹೋಗಲು ಸಾಧ್ಯವಿಲ್ಲ. ಯಾವುದೇ ವಿದೇಶಿ ಪ್ರಯಾಣದ ಹೊರತಾಗಿ, ವಿಳಾಸ ಪುರಾವೆಗಾಗಿ ಇದನ್ನು ಬಳಸಬಹುದು. ಇದು ಪ್ರಮುಖ ID ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ.
ಅನೇಕ ವರ್ಷಗಳ ಹಿಂದೆ ಯಾವುದೇ ದೇಶದ ಪ್ರಜೆಗಳು ಬೇರೆ ದೇಶಕ್ಕೆ ಹೋದಾಗ ಅವರ ಬಳಿ ನಿಖರವಾದ ದಾಖಲೆಗಳಿರಬೇಕು ಎಂಬ ಒಪ್ಪಂದ ಜಗತ್ತಿನ ದೇಶಗಳ ನಡುವೆ ಇರಲಿಲ್ಲ. ಒಂದು ವೇಳೆ ಇದಕ್ಕೆ ಪೂರಕ ನಿಯಮ ಜಾರಿಗೊಳಿಸದಿದ್ದರೆ ಸಮಸ್ಯೆ ತಪ್ಪಿದ್ದಲ್ಲ ಎಂದು ಭಾವಿಸಿ, ಪಾಸ್ ಪೋರ್ಟ್ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು.
How to apply for passport in online: ನೀವೂ ಕೂಡ ಪಾಸ್ಪೋರ್ಟ್ ಮಾಡಿಸುವ ಬಗ್ಗೆ ಚಿಂತಿಸುತ್ತಿದ್ದೀರಾ... ಇದಕ್ಕಾಗಿ ನೀವು ಎಲ್ಲಿಯೂ ಹೋಗುವ ಅಗತ್ಯವಿಲ್ಲ. ಇದಕ್ಕಾಗಿ ನೀವು ಕುಳಿತಲ್ಲಿಯೇ ಆನ್ಲೈನ್ನಲ್ಲಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಪಾಸ್ಪೋರ್ಟ್ ಸೇವಾ ಪೋರ್ಟಲ್ಗೆ ಭೇಟಿ ನೀಡುವ ಮೂಲಕ ನೀವು ಆನ್ಲೈನ್ನಲ್ಲಿ ಪಾಸ್ಪೋರ್ಟ್ಗಾಗಿ ಅರ್ಜಿ ಸಲ್ಲಿಸಬಹುದು.
E-Passport: ಬಜೆಟ್ 2022 ರಲ್ಲಿ, ಡಿಜಿಟಲ್ ಇಂಡಿಯಾವನ್ನು ಉತ್ತೇಜಿಸಲು ಅನೇಕ ದೊಡ್ಡ ಘೋಷಣೆಗಳನ್ನು ಮಾಡಲಾಯಿತು. ಇದರಲ್ಲಿ ಇ-ಪಾಸ್ಪೋರ್ಟ್ ಕೂಡ ಸೇರಿದೆ. ಈ ವರ್ಷ ಇ-ಪಾಸ್ಪೋರ್ಟ್ ಸೌಲಭ್ಯ ಆರಂಭಿಸಲಾಗುವುದು ಎಂದು ಸರ್ಕಾರ ಹೇಳುತ್ತಿದೆ.
e-Passport: ಇ-ಪಾಸ್ಪೋರ್ಟ್ ನಾಗರಿಕರ ಪ್ರಯಾಣವನ್ನು ಮತ್ತಷ್ಟು ಸುಗಮಗೊಳಿಸುತ್ತದೆ. ಭದ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಸುಗಮ ಅಂತರಾಷ್ಟ್ರೀಯ ಪ್ರಯಾಣಕ್ಕೆ ಸಹಾಯಕವಾಗಿದೆ ಎಂದು ತಜ್ಞರು ಹೇಳುತ್ತಾರೆ.
Single Digital ID - ಇನ್ಮುಂದೆ ಪ್ರತಿಯೊಬ್ಬ ವ್ಯಕ್ತಿಯು ಒಂದೇ ಡಿಜಿಟಲ್ ಐಡಿ ಹೊಂದಿರುತ್ತಾನೆ. ಇದರೊಂದಿಗೆ ಆಧಾರ್ (Aadhaar Card), ಪ್ಯಾನ್ ಕಾರ್ಡ್(PAN Card), ಡ್ರೈವಿಂಗ್ ಲೈಸೆನ್ಸ್ (Driving License), ಪಾಸ್ಪೋರ್ಟ್ (Passport) ಸೇರಿದಂತೆ ಎಲ್ಲ ದಾಖಲೆಗಳು ಒಂದಕ್ಕೊಂದು ಲಿಂಕ್ ಆಗಲಿವೆ. ಅಂದರೆ, ಆಧಾರ್, ಪ್ಯಾನ್ ಅಥವಾ ಪರವಾನಗಿ ಪರಿಶೀಲನೆಗಾಗಿ ನೀವು ಪ್ರತ್ಯೇಕ ಐಡಿಗಳನ್ನು ಒದಗಿಸುವ ಅಗತ್ಯವಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.