ಐಪಿಎಲ್ 2024 ರ ನಂತರ, ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್ 2025 ರಲ್ಲಿ ಸದ್ದು ಮಾಡಲು ಸಿದ್ಧರಾಗಿದ್ದಾರೆ. ಇದಕ್ಕಾಗಿ 'ಮಹಿ' ಬ್ಯಾಟಿಂಗ್ ಅಭ್ಯಾಸವನ್ನೂ ಆರಂಭಿಸಿದ್ದಾರೆ. ಧೋನಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಧೋನಿ ಅಭಿಮಾನಿಗಳು ಈ ಫೋಟೋವನ್ನು ಶೇರ್ ಮಾಡಿ ಕಾಮೆಂಟ್ ಮಾಡುತ್ತಿದ್ದಾರೆ.
Optical Illusion: ಆಪ್ಟಿಕಲ್ ಇಲ್ಯೂಷನ್ ಫೊಟೋಗಳು ನಿಮ್ಮ ಬುದ್ದಿವಂತಿಕೆಯನ್ನು ಪರೀಕ್ಷೆ ಮಾಡಲು ಒಂದು ತಂತ್ರ ಅಂತಲೇ ಹೇಳಬಹುದು. ಇವು ನಿಮ್ಮ ಬುದ್ದಿಗೆ ಮಾತ್ರವಲ್ಲ, ನಿಮ್ಮ ಕಣ್ಣಿಗೂ ಕೂಡ ಕೆಲಸ ನೀಡುತ್ತವೆ, ಅತಿಯಾ ಕೆಲಸದ ಒತ್ತಡದ ನಡುವೆ ಈ ರೀತಿಯಾದ ಒಗಟುಗಳನ್ನು ಪರಿಹರಿಸುವುದರಿಂದ ನಿಮ್ಮ ಮನಸ್ಸಿಗೂ ಕೂಡ ನೆಮ್ಮದಿ ಸಿಗುತ್ತದೆ. ಇತ್ತೀಚೆಗೆ ಈ ಆಪ್ಟಿಕಲ್ ಇಲ್ಯೂಷನ್ ಎಂಬ ಟ್ರೆಂಡ್ ಅಂತೂ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹೆಚ್ಚಾಗುತ್ತಿದೆ.
IQ Test : ಈ ರೀತಿಯ ಒಗಟುಗಳು ನಿಮ್ಮ ಕಣ್ಣಿಗೆ ಮಾತ್ರವಲ್ಲ ನಿಮ್ಮ ಬುದ್ದಿಗೂ ಕೆಲಸ ನೀಡುತ್ತವೆ.. ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಈ ರೀತಿಯ ಫೊಟೋ ಒಗಟುಗಳು ಹೆಚ್ಚಾಗಿ ಟ್ರೆಂಡಿಂಗ್ ವಿಷಯಗಳಾಗಿವೆ. ಬನ್ನಿ ನಿಮ್ಮ ಮೆದಳು ಮತ್ತು ಕಣ್ಣಿಗೆ ಸ್ವಲ್ಪ ಕೆಲಸ ನೀಡುವ..
Viral Photo: ವಿರುಷ್ಕಾ ದಂಪತಿಗೆ ಪುತ್ರ ರತ್ನ ಜನಿಸಿದ್ದಾನೆ ಎಂಬ ಸುದ್ದಿ ತಿಳಿಯುತ್ತಲೆ, ಇಬ್ಬರ ಅಭಿಮಾನಿಗಳ ಖುಷಿಗೆ ಎಲ್ಲೆಯೇ ಇಲ್ಲದಂತಾಗಿದೆ. ಇದೀಗ ಜ್ಯೂನಿಯರ್ ಕೊಹ್ಲಿಯ ಎಐ-ನಿರ್ಮಿತ ಭಾವಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ (Viral News In Kannada)
Elon Musk Viral Treet: ಒಂದು ಕಾಲದಲ್ಲಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದ ಎಲಾನ್ ಮಸ್ಕ್ ಅವರ ಫೋಟೋವೊಂದು, ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲಾಗುತ್ತಿದೆ. ಬಳಕೆದಾರರ ಈ ಟ್ವೀಟ್ ಗೆ ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ಮಸ್ಕ್ ಅವರನ್ನು ತುಂಬಾ ಕಿಚಾಯಿಸುತ್ತಿದ್ದಾರೆ. ಅವರ ಚಿತ್ರವನ್ನು ಹಂಚಿಕೊಂಡ ಓರ್ವ ಬಳಕೆದಾರ, ಎಲಾನ್ ಮಸ್ಕ್ ಪೈಲ್ವಾನ್ ಕೂಡ ಆಗಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
Smiling Sun: ಸೂರ್ಯನಿಗೂ ಕೂಡ ಒಂದು ಮುಖವಿದೆ ಮತ್ತು ಆತ ನಗುತ್ತಿರುವಂತೆ ಕಾಣುವ ಚಿತ್ರವನ್ನು ನಾಸಾ ಬಿಡುಗಡೆ ಮಾಡಿದೆ. ಆದಾಗ್ಯೂ, ಈ ಕಪ್ಪು ಕಲೆಗಳನ್ನು ಕರೋನಲ್ ರಂಧ್ರಗಳು ಎಂದು ಕರೆಯಲಾಗುತ್ತದೆ.
Viral Photo: ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆಯ ಫೋಟೋವೊಂದು ಭಾರಿ ವೈರಲ್ ಆಗುತ್ತಿದ್ದು, ಅದರಲ್ಲಿ ವಿದ್ಯಾರ್ಥಿಯೊಬ್ಬ ಮದುವೆಯ ವ್ಯಾಖ್ಯಾನವನ್ನು ವಿಶಿಷ್ಟ ರೀತಿಯಲ್ಲಿ ಬರೆದಿದ್ದಾನೆ. ವಿದ್ಯಾರ್ಥಿಯ ಉತ್ತರ ಕಂಡು ಎಲ್ಲರೂ ಹೌಹಾರಿದ್ದಾರೆ.
ಫೋಟೋದಲ್ಲಿ ನೀವು ನೋಡುವ ಮೊದಲ ವಿಷಯ ಯಾವುದು ಎಂದು ಹೇಳಲು ನಿಮಗೆ ಕೇವಲ 10 ಸೆಕೆಂಡುಗಳು ಮಾತ್ರ ಇವೆ. ನೀವು ಮೊದಲು ಕುದುರೆಗಳನ್ನು ನೋಡಿದರೆ, ನಿಮ್ಮಲ್ಲಿ ಒಂದು ಪ್ರೇರಕ ಶಕ್ತಿ ಇರುತ್ತದೆ. ನೀವು ಸುಲಭವಾದ ವ್ಯಕ್ತಿತ್ವವನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತೀರಿ. ಅಷ್ಟೇ ಅಲ್ಲದೆ, ಹೃದಯದಲ್ಲಿ ಬಲವಾದ ಇಚ್ಛಾಶಕ್ತಿಯುಳ್ಳ ಮತ್ತು ಭಾವೋದ್ರಿಕ್ತ ವ್ಯಕ್ತಿಯಾಗಿರುತ್ತೀರಿ. ಆದರೆ ಹೊರಗಿನಿಂದ ನಿಮ್ಮನ್ನು ಕಲ್ಲಿನ ಹೃದಯದವರು ಎಂದು ಭಾವಿಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.