ವಂಡರ್ ಕಿಡ್ಸ್ ಧ್ರುವ ರಘುವಂಶಿ & ಧನುಷ್ ರಘುವಂಶಿ ಇನ್ನು ಕೆಲವೇ ದಿನಗಳಲ್ಲಿ ಮನುಷ್ಯನ ಬಾಡಿ ಸ್ಕ್ಯಾನ್ ಮಾಡಲು ಕಲಿಯುತ್ತಿದ್ದಾರೆ ಎಂದು ತಾಯಿ ಅಂಜಲಿ ರಘುವಂಶಿ ತಿಳಿಸಿದ್ರು. ಇನ್ನು ಸೈಕಲ್ ತುಳಿಯುವುದರ ಜೊತೆ ಬಹಳಷ್ಟು ಚಟುವಟಿಗಳನ್ನು ಮಾಡುವುದೇ ಬಹಳ ವಿಶೇಷವಾಗಿದೆ ಎಂದರು.
ಜೀ ಕನ್ನಡ ನ್ಯೂಸ್ ಜೊತೆ ವಂಡರ್ ಕಿಡ್ಸ್ ಅದ್ಭುತ ಮಕ್ಕಳು ಮಾತನಾಡಿದ್ದಾರೆ. ಕಣ್ಣಿಗೆ ಬಟ್ಟೆ ಕಟ್ಟಿ ಪ್ರತಿಯೊಂದು ಪುಸ್ತಕವನ್ನು ಓದುವ ಕಲೆ ಹೊಂದಿರುವ ಧೃವ ರಘುವಂಶಿ ಮತ್ತು ಧನುಷ್ ರಘುವಂಶಿ ಕಮಾಲ್ ನೋಡಿ ವೀಕ್ಷಕರು ಶಾಕ್ ಆಗಿದ್ದಾರೆ. ಕಣ್ಣಿಗೆ ಬಟ್ಟೆ ಕಟ್ಟಿ ಪ್ರತಿಯೊಂದು ಪುಸ್ತಕವನ್ನು ಓದುವುದು, ಸೈಕಲ್ ತುಳಿಯುವುದರ ಜೊತೆ ಬಹಳಷ್ಟು ಚಟುವಟಿಗಳನ್ನು ಮಾಡುವುದೇ ಬಹಳ ವಿಶೇಷವಾಗಿದೆ. ಇನ್ನು ಇಬ್ಬರು ಮಕ್ಕಳ ವಿಶೇಷ ಕಲಿಕೆ, ಚಮಾತ್ಕಾರಕ್ಕೆ ತಾಯಿಯೇ ಟೀಚರ್ ಹಾಗು ಇನ್ನು ಕೆಲವೇ ದಿನಗಳಲ್ಲಿ BODY ಸ್ಕ್ಯಾನ್ ಮಾಡೋದಕ್ಕೂ ರೆಡಿಯಾಗುತ್ತಿದ್ದಾರೆ ಧೃವ ರಘುವಂಶಿ ಮತ್ತು ಧನುಷ್ ರಘುವಂಶಿ.
ವಂಡ್ ಕಿಡ್ಸ್ ಧ್ರುವ ರಘುವಂಶಿ & ಧನುಷ್ ರಘುವಂಶಿ ಕಣ್ಣು ಮುಚ್ಚಿ ಪುಸ್ತಕವನ್ನು ಓದುವುದಕ್ಕೆ ಕಾರಣ ಏನು? ಇದದ ಹಿಂದೆ ರಹಸ್ಯವೇನು ಎಂದು ಇವರ ತಾಯಿ ಅಂಜಲಿ ರಘುವಂಶಿ ಜೀ ಕನ್ನಡ ನ್ಯೂಸ್ ಸ್ಟುಡಿಯೋನಲ್ಲಿ ತಿಳಿಸಿದ್ರು. ಹಾಗು ಕಣ್ಣಿಗೆ ಪಟ್ಟಿ ಏನೆಲ್ಲಾ ಚಟುವಟಿಕೆಗಳನ್ನು ಮಾಡುತ್ತಾರೆಂದು ತಿಳಿಸಿದರು.
ಇಲ್ಲೇ ಇದ್ದು ಕನ್ನಡ ಸುಗ್ರೀವಾಜ್ಞೆ ತಪ್ಪು ಕಂಡುಹಿಡಿಯಬಾರದು ನಾವು ಅಸೆಂಬ್ಲಿಯಲ್ಲಿ ಸುಗ್ರೀವಾಜ್ಞೆ ಪಾಸ್ ಮಾಡೇ ಮಾಡ್ತೀವಿ 60% ಕನ್ನಡ ನಾಮಫಲಕ ಸುಗ್ರೀವಾಜ್ಞೆ ಒಪ್ಪಿಗೆಗೆ ಮನವಿ ಮಾಡುತ್ತೇನೆ
ನೀವು ಕಾಂಗ್ರೆಸ್ ಪಕ್ಷದ ಶಾಸಕರು ಹಾಗೂ ನಿಮ್ಮ ಮಗ ಸಚಿವರಾಗಿದ್ದಾರೆ ತಮ್ಮ ಕುಟುಂಬಕ್ಕೆ ಲೋಕಸಭಾ ಟಿಕೆಟ್ ನೀಡಿದ್ರೂ ಇದೇ ಮಾತು ಹೇಳ್ತಿರಾ.? ಇದು ಸರಿ ಅಲ್ಲ, ಎಚ್ಚರದಿಂದ ಇರಿ ಎಂದು ಶ್ಯಾಮನೂರುಗೆ AICC ನಾಯಕರು ಕ್ಲಾಸ್
ಪೊಲೀಸರು ಒತ್ತಾಯಪೂರ್ವಕವಾಗಿ ಹನುಮ ಧ್ವಜವನ್ನ ಕೆಳಗಿಳಿಸಿದ್ದಾರೆ ಇದಕ್ಕಿಂತ ನಾಚಿಕೆಗೆಟ್ಟ ವ್ಯವಸ್ಥೆಗಳಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಉ.ಕನ್ನಡ ಜಿಲ್ಲೆ ಕುಮಟಾದಲ್ಲಿ ಕೋಟ ಶ್ರೀನಿವಾಸ್ ಪೂಜಾರಿ ಹೇಳಿಕೆ
ಹಲವರಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು ಘಟನೆಯಿಂದ ಇಡೀ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ಸೀಮಾ ಲಾಟ್ಕರ್ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.