Top 10 Best Selling Cars in India for October 2024: ಕಳೆದ ತಿಂಗಳು ಮಾರಾಟವಾದ ಕಾರುಗಳ ಲೆಕ್ಕಾಚಾರದಲ್ಲಿ ಟಾಪ್ನಲ್ಲಿರುವ ಆರು ಬ್ರಾಂಡ್ಗಳು ಮಾರುತಿ ಕಂಪನಿಗೆ ಸೇರಿವೆ. ಈ ಮೂಲಕ ಮಾರುತಿ ಕಂಪನಿಯು ಮತ್ತೊಂದು ಮೈಲಿಗಲ್ಲನ್ನು ತಲುಪಿದೆ.
Top 3 Tata Cars In Jan 2023 : ಕಳೆದ ವರ್ಷ ಈ ಜನವರಿಯಲ್ಲಿ ಕೇವಲ 40777 ಯೂನಿಟ್ಗಳಷ್ಟು ಟಾಟಾ ಕಾರು ಮಾರಾಟವಾಗಿತ್ತು. ಆದರೆ, ಜನವರಿ 2023 ರಲ್ಲಿ, ಕಂಪನಿಯು ಇದಕ್ಕಿಂತ 7210 ಹೆಚ್ಚು ಯುನಿಟ್ಗಳನ್ನು ಕಂಪನಿ ಮಾರಾಟ ಮಾಡಿದೆ.
Tata Car Sales In 2022: 2022ರಲ್ಲಿ ಭಾರತೀಯ ಕಾರು ತಯಾರಕ ಕಂಪನಿಯೊಂದು ಅತಿ ಹೆಚ್ಚು ಕಾರುಗಳನ್ನು ಮಾರಾಟ ಮಾಡುವ ಮೂಲಕ ಮಾರುತಿ, ಹ್ಯುಂಡೈ ಸೇರಿದಂತೆ ಹಲವು ದೊಡ್ಡ ದೊಡ್ಡ ಕಂಪನಿಗಳ ನಿದ್ದೆಗೆಡಿಸಿದೆ.
TATA ಮೋಟಾರ್ಸ್ ತನ್ನ ಕಾರುಗಳ ಮೇಲೆ 2022ರ ಮಾರ್ಚ್ನಲ್ಲಿ ರಿಯಾಯಿತಿ ನೀಡಿದ್ದರೂ ಹೋಳಿ ಹಬ್ಬಕ್ಕೂ ಮುನ್ನವೇ ಗ್ರಾಹಕರಿಗೆ ಶಾಕ್ ನೀಡಿದೆ. ಟಾಟಾ ತನ್ನ ಎಲ್ಲಾ ಕಾರುಗಳ ಬೆಲೆಯಲ್ಲಿ ಹೆಚ್ಚಳವನ್ನು ಘೋಷಿಸಿದೆ. ಹೀಗಾಗಿ ಎಲ್ಲಾ ಕಾರುಗಳ ಬೆಲೆ 3 ಸಾವಿರ ರೂ.ನಷ್ಟು ಏರಿಕೆಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.