Maruti Cars: ದೇಶಿಯ ಆಟೋಮೊಬೈಲ್ ದೈತ್ಯ ಮಾರುತಿ ಸುಜುಕಿ ತನ್ನ ಮಾರಾಟದಲ್ಲಿ ಏರುಗತಿಯಲ್ಲಿ ಸಾಗುತ್ತಿದೆ. ಕಳೆದ ತಿಂಗಳು ದೇಶೀಯವಾಗಿ ಮಾರಾಟವಾದ ಟಾಪ್-10 ವಾಹನಗಳ ಪೈಕಿ ಮಾರುತಿಯ ಆರು ಬ್ರಾಂಡ್‌ಗಳು ಸೇರಿವೆ.
ಹೌದು, ಕಳೆದ ತಿಂಗಳು ಮಾರಾಟವಾದ ಕಾರುಗಳ ಲೆಕ್ಕಾಚಾರದಲ್ಲಿ ಟಾಪ್‌ನಲ್ಲಿರುವ ಆರು ಬ್ರಾಂಡ್‌ಗಳು ಮಾರುತಿ ಕಂಪನಿಗೆ ಸೇರಿವೆ. ಈ ಮೂಲಕ ಮಾರುತಿ ಮತ್ತೊಂದು ಮೈಲಿಗಲ್ಲನ್ನು ತಲುಪಿದೆ.
ಇದನ್ನೂ ಓದಿ: Govt Scheme: ಕೇಂದ್ರದಿಂದ 5 ಲಕ್ಷ ರೂಪಾಯಿ ಉಚಿತ ಆರೋಗ್ಯ ವಿಮೆ.. ಆನ್‌ಲೈನ್ ನೋಂದಣಿ ಪ್ರಕ್ರಿಯೆಯ ನೇರ ಲಿಂಕ್ ಇಲ್ಲಿದೆ
ಕಳೆದ ಕೆಲವು ತಿಂಗಳುಗಳಲ್ಲಿ ಮಾರಾಟ ಕುಸಿತದಿಂದ ತೀವ್ರ ಸಮಸ್ಯೆ ಎದುರಿಸುತ್ತಿರುವ ಆಟೋಮೊಬೈಲ್ ಕಂಪನಿಗಳಿಗೆ ಕಳೆದ ಹಬ್ಬದ ಸೀಸನ್ ಉತ್ತಮವಾಗಿತ್ತು. ಈ ನಡುವೆ ನಿರ್ವಹಣಾ ವೆಚ್ಚ ಹೆಚ್ಚಾದಂತೆ ಬೆಲೆ ಏರಿಕೆಯಾಗುತ್ತಿರುವುದರಿಂದ ಗ್ರಾಹಕರು ಕಾರುಗಳ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲವೆಂದು ವರದಿಯಾಗಿದೆ.
Model |
Units Sold in October 2024 |
Units Sold in October 2023 |
Y-O-Y Growth |
Maruti Suzuki Ertiga |
18,758 |
14,209 |
32 percent |
Maruti Suzuki Swift |
17,539 |
20,598 |
-15 percent |
Hyundai Creta |
17,497 |
13,077 |
34 percent |
Maruti Suzuki Brezza |
16,565 |
16,050 |
3 percent |
Maruti Suzuki Fronx |
16,419 |
11,357 |
45 percent |
Maruti Suzuki Baleno |
16,082 |
16,594 |
-3 percent |
Tata Punch |
15,740 |
15,317 |
3 percent |
Mahindra Scorpio |
15,677 |
13,578 |
15 percent |
Tata Nexon |
14,759 |
16,887 |
-13 percent |
Maruti Suzuki Grand Vitara |
14,083 |
10,834 |
30 percent |
ಕಳೆದ ತಿಂಗಳು ಮಾರಾಟವಾದ ಒಟ್ಟು ವಾಹನಗಳ ಸಂಖ್ಯೆಯಲ್ಲಿ ಮಾರುತಿಯ ವಾಹನಗಳಿಗೆ ಹೆಚ್ಚಿನ ಬೇಡಿಕೆ ಇರುವುದು ತಿಳಿದುಬಂದಿದೆ. ಇದಲ್ಲದೆ ಹ್ಯುಂಡೈ, ಮಹೀಂದ್ರಾ ಮತ್ತು ಟಾಟಾಗೆ ಸೇರಿದ ಬ್ರ್ಯಾಂಡ್‌ಗಳು ಸಹ ಮಾರಾಟದಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.
ಇದನ್ನೂ ಓದಿ: EPF ಚಂದಾದಾರರಿಗೆ ಬಿಗ್ ಅಲರ್ಟ್.. ಪಿಎಫ್ ಕ್ಲೇಮ್ ಕುರಿತು ಪ್ರಮುಖ ಘೋಷಣೆ !
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.