Sugar Control Tips: ಮಧುಮೇಹಿಗಳು ಯಾವಾಗಲು ತಮ್ಮ ಆಹಾರ ಶೈಲಿಯ ಬಗ್ಗೆ ಕಾಳಜಿ ವಹಿಸಬೇಕು.. ಇಲ್ಲವಾದರೇ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.. ಉತ್ತಮ ಉಪಹಾರ ಶುಗರ್ ಕಂಟ್ರೋಲ್ಗೆ ಅತ್ಯುತ್ತಮ ಉಪಾಯ.. ಅದರಂತೆ ಆಹಾರದಲ್ಲಿ ಕೆಲವು ಹಣ್ಣುಗಳನ್ನು ಸೇರಿಸುವುದು ಒಳ್ಳೆಯದು.. ಏಕೆಂದರೇ ಪ್ರಕೃತಿಯಲ್ಲಿ ಸಿಗುವ ಒಂದಿಷ್ಟು ಹಣ್ಣುಗಳು ಮಧುಮೇಹಿಗಳಿಗೆ ವರದಾನವಿದ್ದಂತೆ..
Sugar Control Tips: ಮಧುಮೇಹಿಗಳು ಯಾವಾಗಲು ತಮ್ಮ ಆಹಾರ ಶೈಲಿಯ ಬಗ್ಗೆ ಕಾಳಜಿ ವಹಿಸಬೇಕು.. ಇಲ್ಲವಾದರೇ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.. ಉತ್ತಮ ಉಪಹಾರ ಶುಗರ್ ಕಂಟ್ರೋಲ್ಗೆ ಅತ್ಯುತ್ತಮ ಉಪಾಯ.. ಅದರಂತೆ ಆಹಾರದಲ್ಲಿ ಕೆಲವು ಹಣ್ಣುಗಳನ್ನು ಸೇರಿಸುವುದು ಒಳ್ಳೆಯದು.. ಏಕೆಂದರೇ ಪ್ರಕೃತಿಯಲ್ಲಿ ಸಿಗುವ ಒಂದಿಷ್ಟು ಹಣ್ಣುಗಳು ಮಧುಮೇಹಿಗಳಿಗೆ ವರದಾನವಿದ್ದಂತೆ..
ತೀವ್ರವಾದ ಬೇಸಿಗೆ ಕಾಲದಲ್ಲಿ ಸಾಕುಪ್ರಾಣಿಗಳಿಗೆ ತಾಜಾ ನೀರು, ಹೈಡ್ರೀಕರಿಸುವ ಆಹಾರಗಳು ಮತ್ತು ಪೋಷಣೆಯ ಉಪಹಾರಗಳನ್ನು ನೀಡಬೇಕು. ಇದರಿಂದ ಬೇಸಿಗೆಯಲ್ಲಿ ನಿಮ್ಮ ಮನೆಯ ಸಾಕು ಪ್ರಾಣಿಗಳನ್ನು ಅರೋಗ್ಯವಾಗಿರಿಸಬಹುದು.
ಬೇಸಿಗೆ ಕಾಲದಲ್ಲಿ ಶಾಖದ ಪರಿಣಾಮವಾಗಿ ದೇಹವು ಸಾಮಾನ್ಯಕ್ಕಿಂತ ಹೆತ್ತು ಹೀಟ್ ಆಗುತ್ತದೆ. ಇದು ಕೆಲವು ಆರೋಗ್ಯ ಸಮಸ್ಯೆಗಳಿಗೂ ಕೂಡ ಕಾರಣವಾಗಬಹುದು. ಆದರೆ, ಬೇಸಿಗೆಯಲ್ಲಿ ನಿತ್ಯ ಕೆಲವು ಮಸಾಲೆಗಳ ಬಳಕೆಯಿಂದ ದೇಹವನ್ನು ತಂಪಾಗಿಸಬಹುದು.
Summer Drinks: ಬೇಸಿಗೆ ಕಾಲದಲ್ಲಿ ನಾವು ದನಿವು ಮತ್ತು ಆಯಾಸ ನಿವಾರಿಸಲು ಹಲವಾರು ಪಾನೀಯಗಳನ್ನು ಸೇವಿಸುತ್ತೇವೆ. ಬೇಸಿಗೆಯ ಬಾಯಾರಿಕೆ ತಣಿಸಿಕೊಳ್ಳಲು ನಾವು ಕುಡಿಯುವ ಕೆಲವು ಪಾನೀಯಗಳು ನಮ್ಮ ಆರೋಗ್ಯಕ್ಕೆ ಮಾರಕವಾಗಿರುತ್ತದೆ.
Summer Health tips : ಬೇಸಿಗೆ ಕಾಲದಲ್ಲಿ ಸರಿಯಾದ ಆಹಾರಕ್ರಮವನ್ನು ಪಾಲಿಸದಿದ್ದರೆ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ನೀವು ತಪ್ಪಾಗಿ ತಿಂದರೆ ತಾಪಮಾನದ ಬಿಸಿ ನಿಮ್ಮನ್ನ ಕಾಡದೆ ಬಿಡದು. ಹಾಗಾಗಿ ಬೇಸಿಗೆಯಲ್ಲಿ ನೀವು ತಪ್ಪಿಸಬೇಕಾದ ಕೆಲವು ಆಹಾರ ಮತ್ತು ಆಹಾರದ ಪ್ರಕಾರಗಳು ಇಲ್ಲಿವೆ..ಒಮ್ಮೇ ಗಮನಿಸಿ..
What To Eat In Summer - ಹಗಲಿನಲ್ಲಿ ಈಗ ಬಿಸಿಲಿನ ತಾಪ ಕಾಡಲಾರಂಭಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ಈಗ ನೀವು ನಿಮ್ಮ ಆಹಾರ ಶೈಲಿಯನ್ನು ಋತುವಿಗೆ ಅನುಗುಣವಾಗಿ ಬದಲಾಯಿಸಬೇಕಾಗಿದೆ. ಬೇಸಿಗೆಯಲ್ಲಿ ನೀವು ಯಾವ ರೀತಿಯ ಆಹಾರವನ್ನು ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಬೇಸಿಗೆ ಕಾಲದಲ್ಲಿ ನಿಮ್ಮ ಡಯಟ್ ಜೊತೆಗೆ ಫ್ರಿಜ್ನಲ್ಲಿ ಸಂಗ್ರಹಿಸುವ ವಸ್ತುಗಳ ಬಗ್ಗೆಯೂ ವಿಶೇಷ ಗಮನ ಹರಿಸಬೇಕಾಗುತ್ತದೆ. ಬ್ರೆಡ್, ಚೀಸ್ ಮತ್ತು ಮೊಟ್ಟೆಗಳನ್ನು ಫ್ರಿಜ್ ನಲ್ಲಿ ಸಂಗ್ರಹಿಸುವ ಮೊದಲು, ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.