Famous Anchor: ಇವರು ಒಂದು ಕಾಲದಲ್ಲಿ ಸ್ಟಾರ್ ಆ್ಯಂಕರ್ ಆಗಿ ಮಿಂಚಿದ್ದರು. ಆದರೆ ಅನಿರೀಕ್ಷಿತವಾಗಿ ಇಂಡಸ್ಟ್ರಿ ತೊರೆದರು.. ಯಶಸ್ಸಿನ ಉತ್ತುಂಗದಲ್ಲಿದ್ದ ಅವರು ಇದ್ದಕ್ಕಿದ್ದಂತೆ ಬಣ್ಣದ ಲೋಕಕ್ಕೆ ಗುಡ್ ಬೈ ಹೇಳಿದ್ದೇಕೆ? ಇದಕ್ಕೆ ಕಾರಣ ಯಾರು ಎನ್ನುವುದನ್ನು ಇಲ್ಲಿ ತಿಳಿಯೋಣ..
Suma Kanakala kiss : ಸ್ಟಾರ್ ಆ್ಯಂಕರ್ ಸುಮಾ ಕನಕಲಾ ಅವರ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಈಕೆ ಎಲ್ಲರಿಗೂ ಚಿರಪರಿಚಿತೆ.. ಈ ನಿರೂಪಕಿಯ ಸ್ಟೈಲ್ ಮತ್ತು ಡೈಲಾಗ್ ಪಂಚ್ಗಳು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತವೆ.. ಸದಾ ನಗುತ್ತಾ ಕೂಲ್ ಆಗಿರುವ ಸುಮಾ ಇತ್ತೀಚೆಗಷ್ಟೇ ಮುಜುಗರ ಎದುರಿಸಬೇಕಾಗಿತ್ತು..
Highest paid anchor : ಸುಮಾ ಕನಕಲಾ ಟಾಲಿವುಡ್ ಇಂಡಸ್ಟ್ರಿಯ ಫೇಮಸ್ ಆಂಕರ್. ದೊಡ್ಡ ಸ್ಟಾರ್ ನಟರ ಸಿನಿಮಾ ಕಾರ್ಯಕ್ರಮಗಳಿಗೆ ಆ್ಯಂಕರಿಂಗ್ ಮಾಡುವ ಸುಮಾ ಕನಕಲಾ ನಿರೂಪಣಾ ಕ್ಷೇತ್ರದಲ್ಲಿ ತಮ್ಮದೇ ಆದ ಇಮೇಜ್ ಹೊಂದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.