Sonu Sood Arrest : ಖ್ಯಾತ ಬಾಲಿವುಡ್ ನಟ ಸೋನು ಸೂದ್ ವಿರುದ್ಧ ಪಂಜಾಬ್ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ. ಈ ವಿಷಯ ಇದೀಗ ಅವರ ಅಭಿಮಾನಿಗಳ ಅತಂಕಕ್ಕೆ ಕಾರಣವಾಗಿದೆ. ಸೋನು ಸೂದ್ ವಿರುದ್ಧದ ಪ್ರಕರಣ ಏನು..? ಹೆಚ್ಚಿನ ಮಾಹಿತಿ ಇಲ್ಲಿದೆ..
Famous South Actress: ಸಿನಿಮಾಗಳಲ್ಲಿ ನಟರು ಕಥೆಗೆ ತಕ್ಕಂತೆ ನಟಿಸುತ್ತಾರೆ.. ಅದೇ ರೀತಿ ಒಂದು ಸಿನಿಮಾದಲ್ಲಿ ಅಣ್ಣ ತಂಗಿಯಾಗಿ ನಟಿಸಿ, ಮತ್ತೊಂದು ಸಿನಿಮಾದಲ್ಲಿ ವಿಲನ್ ಆಗಿ ನಟಿಸಿ ಸೂಪರ್ ಹಿಟ್ ಹೊಡೆದ ನಟರಿದ್ದಾರೆ..
ಸೋಷಿಯಲ್ ಮೀಡಿಯಾದಲ್ಲಿ ಶೂ ಕದ್ದು ಪರಾರಿಯಾದ ಸ್ವಿಗ್ಗಿ ಡೆಲಿವರಿ ಬಾಯ್ ವಿಡಿಯೋ ಒಂದು ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಅ ವ್ಯಕ್ತಿಗೆ ಸರಿಯಾದ ಶಿಕ್ಷೆಯಾಗಬೇಕು ಅಂತ ಒತ್ತಾಯ ಮಾಡುತ್ತಿದ್ದಾರೆ. ಆದ್ರೆ ನಟ ಸೋನು ಸೂದ್ ಡೆಲಿವರಿ ಬಾಯ್ ಪರ ಧ್ವನಿ ಎತ್ತಿದ್ದು, ನೆಟಿಜನ್ಸ್ಗೆ ಇಷ್ಟವಾಗಿಲ್ಲ.
Sonu Sood Deepfake : ರಿಯಲ್ ಹೀರೋ ಸೋನು ಸೂದ್ ಕೂಡ ಡೀಪ್ ಫೇಕ್ಗೆ ಬಲಿಯಾಗಿದ್ದಾರೆ. ಇತ್ತೀಚೆಗೆ, ಸೋನು ಸೂದ್ ಅವರ ಮಾರ್ಫಿಂಗ್ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
ICC World Cup 2023: 2023ರ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಭಾರತದ ವೇಗಿ ಮೊಹಮ್ಮದ್ ಶಮಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಶಮಿ 7 ವಿಕೆಟ್ ಕಬಳಿಸಿದ್ದು, ಇಡೀ ವಿಶ್ವವೇ ಹೊಗಳುತ್ತಿದೆ. ICC World Cup News In Kannada
Sonu Sood : ಬಾಲಿವುಡ್ನ ಖ್ಯಾತ ನಟ ಸೋನು ಸೂದ್, ಓಡಿಶಾ ರೈಲು ದುರಂತದಲ್ಲಿ ಮೃತಪಟ್ಟ ಮತ್ತು ಗಾಯಗೊಂಡವರ ಕುಟುಂಬಗಳಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ರೈಲು ದುರಂತ ಸಂಭವಿಸಿದ ಬಳಿಕ ಟ್ವೀಟರ್ನಲ್ಲಿ ಸಂತಾಪ ವ್ಯಕ್ತ ಪಡಿಸಿದ್ದ ಸೋನು ಸೂದ್ ತಾವು ನೊಂದ ಕುಟುಂಬಗಳಿಗೆ ಸಹಾಯಮಾಡುವುದಾಗಿ ಭರವಸೆ ನೀಡಿದ್ದರು.
Sonu Sood : ಓಡಿಶಾದ ಬಾಲಾಸೋರ್ನಲ್ಲಿ ಶುಕ್ರವಾರ ರಾತ್ರಿ ನಡೆದ ರೈಲು ದುರಂತದಲ್ಲಿ ಮೃತಪಟ್ಟವರ ಕುಟುಂಬಗಳು ಮತ್ತು ಗಾಯಗೊಂಡಿರುವವವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಹಾರ ಘೋಷಿಸಿವೆ.
Viral Video: ಬಾಲಿವುಡ್ ನಟ ಸೋನು ಸೂದ್ ಅವರ ಔದಾರ್ಯದ ಕಥೆಗಳು ಬಹುಶಃ ದೇಶಾದ್ಯಂತ ಚಿರಪರಿಚಿತವಾಗಿವೆ. ಆದರೆ ಅನೇಕ ಬಾರಿ ಅವರು ತಮ್ಮ ಟ್ವೀಟ್ಗಳ ಮೂಲಕ ತಮ್ಮ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ.
Sonu Sood saved life : ಕೆಲವು ಜನರು ಸಂಕಷ್ಟದಲ್ಲಿರುವವರ ಪಾಲಿಗೆ ದೇವರಾಗುತ್ತಾರೆ. ತಮ್ಮ ಹಮ್ಮು, ಬಿಮ್ಮು ಬಿಟ್ಟು ಸಹಾಯಕ್ಕೆ ನಿಲ್ಲುತ್ತಾರೆ. ಎಷ್ಟೇ ದೊಡ್ಡಮಟ್ಟದಲ್ಲಿದ್ದರು, ಅವರ ಸರಳತೆ ಎಲ್ಲರಿಗೂ ಮಾದರಿಯಾಗಿರುತ್ತದೆ. ಅಂತಹ ವ್ಯಕ್ತಿಗಳಲ್ಲಿ ಬಾಲಿವುಡ್ ನಟ ಸೋನು ಸೂದ್ ಸಹ ಒಬ್ಬರು. ತಮ್ಮ ವ್ಯಕ್ತಿತ್ವದಿಂದಲೇ ಸೋನು ಸೂದ್ ಶ್ರೀಮಂತರಾಗಿದ್ದಾರೆ. ಅವರು ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರ ಪ್ರಾಣ ಉಳಿಸಿದ್ದಾರೆ.
ಜನಪ್ರಿಯ ನಟ ಸೋನು ಸೂದ್ ಇದೀಗ ಕರುನಾಡಿನಲ್ಲಿ ಕೃಷಿ ಮಾಡಲು ಮುಂದಾಗಿದ್ದಾರೆ. ಅರೇ ಇದ್ಯಾಕಪ್ಪ ಕರುನಾಡನ್ನೇ ಆಯ್ಕೆ ಮಾಡ್ಕೊಂಡ್ರು ಅಂತ ನಿಮ್ಗೆ ಅನಿಸಬಹುದು. ಯೆಸ್ ಸ್ಯಾಂಡಲ್ವುಡ್ನಲ್ಲಿ ರೈತನಾಗಲು ರೆಡಿ ಆಗಿದ್ದಾರೆ. ಶ್ರೀಮಂತ ಅನ್ನೋ ಕನ್ನಡ ಸಿನಿಮಾದಲ್ಲಿ ಮೊದಲ ಬಾರಿ ನಾಯಕನಾಗಿ ಕಾಣಿಸಿಕೊಳ್ಳಲು ಸಕಲ ರೀತಿಯಲ್ಲಿ ಸಜ್ಜಾಗಿ ನಿಂತಿದ್ದಾರೆ ನಟ ಸೋನು ಸೂದ್.
ಎಂಜಿನಿಯರಿಂಗ್ ಓದಿರುವ ಅನೇಕ ಬಾಲಿವುಡ್ ತಾರೆಯರಿದ್ದಾರೆ. ಈ ತಾರೆಯರು ಎಂಜಿನಿಯರಿಂಗ್ ಪದವಿ ಪಡೆದಿದ್ದರೂ ಬಣ್ಣದ ಲೋಕದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸಿದ್ದಾರೆ. ಆದರೆ ಈ ನಟ ನಟಿಯರಿಗೆ ಬಾಲಿವುಡ್ ನಲ್ಲಿ ಉತ್ತಮ ಅವಕಾಶವೇ ಸಿಕ್ಕಿದೆ. ಎಂಜಿನಿಯರ್ಸ್ ದಿನದ ಸಂದರ್ಭದಲ್ಲಿ ಈ ನಟ ನಟಿಯರ ಮಾಹಿತಿ ಇಲ್ಲಿದೆ.
ಬಾಲಿವುಡ್ ನಟ ಸೋನು ಸೂದ್ ಮಂಗಳೂರಿಗೆ ಭೇಟಿ ನೀಡಿದ್ದಾರೆ.. ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರನ್ನು ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್ ನಿರ್ದೇಶಕಿ ಡಾ.ಹಿಲ್ದಾ ರಾಯಪ್ಪನ್ ಸ್ವಾಗತಿಸಿದ್ದಾರೆ.
ಈ ಸಂದರ್ಭದಲ್ಲಿ ಸೋನು ಸೂದ್ ಅವರ ಸಹೋದರಿ ಮಾಳವಿಕಾ ಸೂದ್ ಎಲ್ಲಿಂದ ಮತ್ತು ಯಾವ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ ಎಂಬ ಪ್ರಶ್ನೆಯನ್ನು ಮಾಧ್ಯಮದವರು ಕೇಳಿದಾಗ, ಇದೀಗ ಯಾವುದೇ ಪಕ್ಷವನ್ನು ಹೆಸರಿಸುವುದು ಸರಿಯಲ್ಲ, ಶೀಘ್ರದಲ್ಲೇ ಪಕ್ಷಕ್ಕೆ ಸೇರುತ್ತೇನೆ ಅದನ್ನ ಹೇಳಿತ್ತೇನೆ ಎಂದು ಹೇಳಿದರು.
'ಪುನೀತ್ ನನ್ನ ನಿಜವಾದ ಸ್ನೇಹಿತ. ಉಚಿತ ಶಿಕ್ಷಣ ಪಡೆಯುತ್ತಿದ್ದ 1800 ಮಕ್ಕಳ ಶ್ರೇಯೋಭಿವೃದ್ಧಿ ಕಾರ್ಯವನ್ನು ನಾನು ಮುಂದುವರಿಸುತ್ತೇನೆ. ಆ ಮಕ್ಕಳಿಗೆ ತೊಂದರೆಯಾಗದಂತೆ ನನ್ನ ಹಣ ಮತ್ತು ನನ್ನ ಶಕ್ತಿಯನ್ನೆಲ್ಲ ಹೂಡಿಕೆ ಮಾಡುತ್ತೇನೆ'
Sonu Sood Income Tax Survey: ಇದುವರೆಗೆ ಒಟ್ಟು ಎರಡು ಪಕ್ಷಗಳ ವತಿಯಿಂದ ರಾಜ್ಯಸಭಾ ಸೀಟ್ ಆಫರ್ ಗಳು ಬಂದಿವೆ. ಆದರೆ, ನಾನು ಯಾವುದೇ ಕಾನೂನನ್ನು ಉಲ್ಲಂಘಿಸಿಲ್ಲ ಎಂದು ಖ್ಯಾತ ಬಾಲಿವುಡ್ ನಟ ಸೋನು ಸೂದ್ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.