ಟಿಕ್ಟಾಕ್ ಮಾರಾಟವನ್ನು ಮೊದಲು ವಿರೋಧಿಸುತ್ತಿದ್ದ ಚೀನಾ ಈಗ ಎಲೋನ್ ಮಸ್ಕ್ಗೆ ತನ್ನ ಹೊಸ ಮಾಲೀಕರಾಗಲು ಅವಕಾಶ ನೀಡುವ ಬಗ್ಗೆ ಯೋಚಿಸಬಹುದು ಎಂದು ಬ್ಲೂಮ್ಬರ್ಗ್ ವರದಿ ಹೇಳುತ್ತಿದೆ. ಟ್ವಿಟರ್ ನಂತರ, ಮಸ್ಕ್ ಟಿಕ್ಟಾಕ್ ಅನ್ನು ಖರೀದಿಸಬಹುದು.
Koo app : X ಗೆ ಸ್ವದೇಶಿ ಪರ್ಯಾಯವಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡ ಸಾಮಾಜಿಕ ಮಾಧ್ಯಮದ ಪ್ರಾರಂಭಿಕ ಕೂ, ಸ್ವಾಧೀನಕ್ಕಾಗಿ ಸುದೀರ್ಘ ಮಾತುಕತೆ ವಿಫಲವಾದ ನಂತರ ತನ್ನ ಸೇವೆಯನ್ನು ನಿಲ್ಲಿಸುತ್ತಿದೆ.
Twitter Blue Tick: ಸಾಮಾಜಿಕ ಜಾಲತಾಣ ಟ್ವಿಟ್ಟರ್ ಮೇಲೆ ಉಚಿತವಾಗಿ ಸಿಗುವ ಬ್ಲ್ಯೂಟಿಕ್ ಮತ್ತೆ ವಾಪಸ್ ಬಂದಿದೆ. ಹಲವು ಸೇಲಿಬ್ರಿಟಿಗಳು ಹಾಗೂ ಇತರ ಜನರಿಗೆ ಕಂಪನಿ ಬ್ಲ್ಯೂ ಟಿಕ್ ವಾಪಸ್ ನೀಡಿದೆ. ಯಾರಿಗೆ ಈ ಬ್ಲ್ಯೂ ಟಿಕ್ ಮರಳಿ ಸಿಕ್ಕಿದೆ ಅವರ ಪ್ರೊಫೈಲ್ ನಲ್ಲಿ ಒಂದು ವಿಶೇಷತೆ ಇದೆ.
ಜನಪ್ರಿಯ ಸೋಶಿಯಲ್ ಮೀಡಿಯಾ ಅಪ್ಲಿಕೇಶನ್ ಇನ್ಸ್ಟಾಗ್ರಾಮ್ ಇಂದು ವಿಶ್ವದ ವಿವಿಧ ಭಾಗಗಳಲ್ಲಿ ಸರ್ವರ್ ಡೌನ್ ಆಗಿದೆ. ಇದರಿಂದ ಬಳಕೆದಾರರು ಫೋಟೋ, ವಿಡಿಯೋ, ಸ್ಟೋರಿ ಅಪ್ ಲೋಡ್ ಮಾಡಲು ಪರದಾಡಿದ್ದಾರೆ. ಬಳಕೆದಾರರು ಅಪ್ಲಿಕೇಶನ್ ನಿರಂತರವಾಗಿ ಕ್ರ್ಯಾಶ್ ಆಗುತ್ತಿದೆ ಎಂದು ವರದಿ ಮಾಡಿದ್ದಾರೆ.c
ಯುಎಸ್ ಕ್ಯಾಪಿಟಲ್ ನಲ್ಲಿ ಬುಧವಾರ ಟ್ರಂಪ್ ಅವರ ನೂರಾರು ಬೆಂಬಲಿಗರಿಂದ ಉಂಟಾದ ಗಲಭೆ ನಂತರ ಹಿಂಸಾಚಾರವನ್ನು ಉಲ್ಲೇಖಿಸಿ ಪ್ರಚೋದಿಸುವ ಅಪಾಯದ ಹಿನ್ನಲೆಯಲ್ಲಿ ಟ್ವಿಟ್ಟರ್ ಶುಕ್ರವಾರ ಅವರ ಖಾತೆಯನ್ನು ಅಮಾನತುಗೊಳಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.