ನೀವು ಹೊಸ ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದೀರಾ. ಕಣ್ಣು ಕುಕ್ಕುವ ಡೀಲ್ ಲಭ್ಯವಿದೆ. ರೂ.80,000 ಬಜೆಟ್ ಇರುವ ಸ್ಮಾರ್ಟ್ ಫೋನ್ ಅನ್ನು ಕೇವಲ ರೂ.10,000ಕ್ಕೆ ಖರೀದಿಸಬಹುದು.
5G ಸ್ಮಾರ್ಟ್ಫೋನ್ ಖರೀದಿಸುತ್ತಿದ್ದೀರಾ? ಆದರೆ ಈ ಆಫರ್ ಅನ್ನು ಮಿಸ್ ಮಾಡಿಕೊಳ್ಳಬೇಡಿ. ಕೇವಲ ರೂ.499ಕ್ಕೆ ಈ ಫೋನ್ ಅನ್ನು ಖರೀದಿಸಬಹುದು. ಕಡಿಮೆ ದರದಲ್ಲಿ ಹೊಸ ತಂತ್ರಜ್ಞಾನ ನೀಡುವ ಈ ಫೋನ್ ಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ.
Dhanteras: ಹಿಂದೂ ಧರ್ಮದಲ್ಲಿ ದೀಪಾವಳಿಯ ಆರಂಭದ ದಿನವಾದ ಧಂತೇರಸ್ಗೆ ವಿಶೇಷ ಮಹತ್ವವಿದೆ. ಧಂತೇರಸ್ ದಿನದಂದು ವಸ್ತುಗಳನ್ನು ಖರೀದಿಸಲು ಅತ್ಯಂತ ಮಂಗಳಕರ ದಿನ ಎಂದು ಪರಿಗಣಿಸಲಾಗುತ್ತದೆ. ಇಂದು ನೀವು ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ, ಇಲ್ಲಿದೆ ಸುವರ್ಣಾವಕಾಶ.
Vivo Year-End Sale: ನೀವು ಕಡಿಮೆ ಬೆಲೆಯಲ್ಲಿ ಉತ್ತಮ ಸ್ಮಾರ್ಟ್ಫೋನ್ ಖರೀದಿಸಲು ಯೋಜಿಸುತ್ತಿದ್ದರೆ ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ವಿವೋದ ಜನಪ್ರಿಯ ಬಣ್ಣ ಬದಲಾಯಿಸುವ ಸ್ಮಾರ್ಟ್ಫೋನ್ ಮೇಲೆ ಬಂಪರ್ ಆಫರ್ಗಳು ಲಭ್ಯವಾಗಲಿವೆ. ಏನಿದು ಆಫರ್? ಇದರ ಲಾಭವನ್ನು ಹೇಗೆ ಪಡೆಯುವುದು ಎಂದು ತಿಳಿಯಿರಿ.
Apple iPhone 14 Offer: ಪ್ರಸ್ತುತ ಇ-ಕಾಮರ್ಸ್ ಸೈಟ್ ಫ್ಲಿಪ್ಕಾರ್ಟ್ನಲ್ಲಿ ಬ್ಲ್ಯಾಕ್ ಫ್ರೈಡೇ ಸೇಲ್ ನಡೆಯುತ್ತಿದೆ. ಇಲ್ಲಿ ಐಫೋನ್ 14 ಮೇಲೆ ದೊಡ್ಡ ಮಟ್ಟದ ಡಿಸ್ಕೌಂಟ್ ಸಿಗುತ್ತಿದೆ.
Flipkart Biggest Discount On Vivo: ಜನಪ್ರಿಯ ಇ ಕಾಮರ್ಸ್ ಸೈಟ್ ಫ್ಲಿಪ್ಕಾರ್ಟ್ನಲ್ಲಿ ವಿವೋ ಸ್ಮಾರ್ಟ್ಫೋನ್ ಖರೀದಿಯ ಮೇಲೆ ಇದುವರೆಗೆ ಅತಿದೊಡ್ಡ ರಿಯಾಯಿತಿಯನ್ನು ನೀಡಲಾಗುತ್ತಿದೆ. ವಿವೋ T1 44W ಸ್ಮಾರ್ಟ್ಫೋನ್ನಲ್ಲಿ ಭರ್ಜರಿ 15,300 ರೂ.ಗಳ ಡಿಸ್ಕೌಂಟ್ ನೀಡಲಾಗುತ್ತಿದೆ.
vivo Y21T ಸ್ಮಾರ್ಟ್ಫೋನ್ ಖರೀದಿಯ ಮೇಲೆ ಗ್ರಾಹಕರಿಗೆ ಹೆಚ್ಚಿನ ರಿಯಾಯಿತಿ ನೀಡಲಾಗುತ್ತಿದೆ. ಈ ಫೋನ್ ಖರೀದಿಸಿದರೆ ನೀವು ಸಾಕಷ್ಟು ಉಳಿತಾಯ ಮಾಡಬಹುದು. ಈ ಕೊಡುಗೆ ಕೆಲವೇ ದಿನಗಳು ಇರುವುದರಿಂದ ಆದಷ್ಟು ಶೀಘ್ರವೇ ಖರೀದಿಸುವುದು ಉತ್ತಮ.
Nothing Phone (1) Price Cut: 2022 ರ ಅತ್ಯಂತ ಜನಪ್ರಿಯ ಸ್ಮಾರ್ಟ್ಫೋನ್, ನಥಿಂಗ್ ಫೋನ್ (1) ಅನ್ನು ಅರ್ಧದಷ್ಟು ಬೆಲೆಗೆ ಖರೀದಿಸಬಹುದು. ಫ್ಲಿಪ್ಕಾರ್ಟ್ ಫೋನ್ನಲ್ಲಿ ಉತ್ತಮ ಕೊಡುಗೆಗಳನ್ನು ನೀಡುತ್ತಿದೆ. ಏನಿದು ಕೊಡುಗೆ ತಿಳಿಯಿರಿ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.