ಫ್ಲಿಪ್ಕಾರ್ಟ್ನ ಗಣರಾಜ್ಯೋತ್ಸವ ಸೇಲ್ 2025 ಅನ್ನು ಇದೀಗ ಘೋಷಣೆ ಮಾಡಲಾಗಿದ್ದು, ಈ ಸಮಯದಲ್ಲಿ ನೀವು ಸ್ಮಾರ್ಟ್ಫೋನ್ಗಳ ಮೇಲೆ ಉತ್ತಮ ಡೀಲ್ಗಳನ್ನು ಪಡೆದುಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೆ ಇತರೆ ವಸ್ತುಗಳ ಮೇಲೂ ಸಹ ಭಾರೀ ಆಫರ್ ಅನ್ನು ನೀಡಲಾಗುತ್ತದೆ.
ನೀವು ಹೊಸ ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದೀರಾ. ಕಣ್ಣು ಕುಕ್ಕುವ ಡೀಲ್ ಲಭ್ಯವಿದೆ. ರೂ.80,000 ಬಜೆಟ್ ಇರುವ ಸ್ಮಾರ್ಟ್ ಫೋನ್ ಅನ್ನು ಕೇವಲ ರೂ.10,000ಕ್ಕೆ ಖರೀದಿಸಬಹುದು.
Vivo ನಿಂದ ವಿವಿಧ ಹೊಸ ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗುತ್ತಿವೆ. ಮೊಬೈಲ್ ತಯಾರಿಕಾ ಕಂಪನಿಗಳು ತಮ್ಮ ಮಾರಾಟವನ್ನು ಹೆಚ್ಚಿಸಲು ಸ್ಮಾರ್ಟ್ಫೋನ್ಗಳ ಬೆಲೆಯನ್ನು ಕಡಿಮೆ ಮಾಡುತ್ತಿವೆ. ಇದೀಗ VivoT ಸಿರೀಸ್ ಮೊಬೈಲ್ಗಳ ಬೆಲೆಯನ್ನು ಕಡಿಮೆ ಮಾಡಿದೆ. ವಿವೋ ತನ್ನ ಆಕರ್ಷಕ ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ.
ಪ್ರಪಂಚದಾದ್ಯಂತ ಐಫೋನ್ಗಳ ಕ್ರೇಜ್ ಇಷ್ಟೇ ಅಲ್ಲ. ಪ್ರತಿ ವರ್ಷ ಹೊಸ ಐಫೋನ್ ಮಾದರಿಗಾಗಿ ಜನರು ಕುತೂಹಲದಿಂದ ಕಾಯುತಿದ್ದಾರೆ. ಆದರೆ Amazon ಪ್ರಸ್ತುತ iPhone 15 ನಲ್ಲಿ ಅದ್ಭುತ ಕೊಡುಗೆಯನ್ನು ಹೊಂದಿದೆ. ಇದನ್ನು ನೀವು 40 ಸಾವಿರಕ್ಕೆ ಖರೀದಿಸಬಹುದು.
Samsung Galaxy F34 5G Smartphone: ಸ್ಯಾಮ್ಸಂಗ್ ಗ್ಯಾಲಕ್ಸಿ F34 5G ಫೋನ್ ಸ್ಯಾಮ್ಸಂಗ್ ಎಕ್ಸಿನೋಸ್ 1280 SoC ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಅನುಗುಣವಾಗಿ ಈ ಫೋನ್ ಆಂಡ್ರಾಯ್ಡ್ 13OS ಸಪೋರ್ಟ್ ಸಹ ಪಡೆದುಕೊಂಡಿದೆ.
MOTOROLA G32 Smartphone: ಈ ಸ್ಮಾರ್ಟ್ಫೋನ್ 4 GB RAM ಮತ್ತು 64 GB ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. 50MP Quad Pixel ಕ್ಯಾಮೆರಾ ಜೊತೆಗೆ ಶಕ್ತಿಯುತ 5000 mAh ಬ್ಯಾಟರಿಯನ್ನು ಸಹ ಪಡೆಯುತ್ತೀರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.