ಸದ್ಯಕ್ಕೆ ಮೂರು ರಾಶಿಯವರ ಜೀವನದಲ್ಲಿ 20 ವರ್ಷಗಳವರೆಗೆ ಶುಕ್ರದೆಸೆ ಇರಲಿದೆ. ಇದು ಈ ರಾಶಿಯವರ ಜೀವನದ ಅತ್ಯಂತ ಮುಖ್ಯ ಘಟ್ಟ. ಈಗ ಅಸಾಧ್ಯ ಎನ್ನುವಂಥ ಕೆಲಸಗಳು ಕೂಡಾ ಸಾರಾಗವಾಗಿ ನಡೆದು ಹೋಗುತ್ತದೆ.
Shukra Mahadasha 2023: ವೈದಿಕ ಜ್ಯೋತಿಷ್ಯದಲ್ಲಿ ಪ್ರತಿಯೊಂದು ಗ್ರಹಕ್ಕೂ ತನ್ನದೇ ಆದ ಸ್ಥಾನಮಾನವಿದೆ. ಪ್ರತಿಯೊಂದು ಗ್ರಹವು ತನ್ನ ರಾಶಿಗಳಿಗೆ ಕೆಲವು ಪ್ರಯೋಜನಗಳನ್ನು ನೀಡುತ್ತದೆ.
Shukra Mahadasha: ಸುಖ-ಸಂಪತ್ತು, ಐಷಾರಾಮಿ ಜೀವನದ ಅಂಶವಾಗಿರುವ ಶುಕ್ರನು ಜಾತಕದಲ್ಲಿ ಮಹಾದಶ ಸ್ಥಾನದಲ್ಲಿದ್ದರೆ ಅದನ್ನು ತುಂಬಾ ವಿಶೇಷ ಎಂದು ಪರಿಗಣಿಸಲಾಗುತ್ತದೆ. ಯಾವ ವ್ಯಕ್ತಿಯ ಜಾತಕದಲ್ಲಿ ಶುಕ್ರನ ಮಹಾದಶಾ ಪ್ರಭಾವ ಇರುತ್ತದೋ, ಆತ ಪ್ರತಿ ಹಂತದಲ್ಲೂ ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯಲಿದ್ದಾನೆ ಎಂದು ಹೇಳಲಾಗುತ್ತದೆ.
Shukra Mahadasha: ಯಾವುದೇ ವ್ಯಕ್ತಿಯ ಜಾತಕದಲ್ಲಿ ದಶಾ ನಿರ್ಣಾಯಕ ಪಾತ್ರವನ್ನು ಹೊಂದಿದೆ. ಶುಕ್ರನನ್ನು ಭೌತಿಕ ಸುಖ, ಸೌಕರ್ಯವನ್ನು ಕಲ್ಪಿಸುವ ಗ್ರಹ ಎಂದು ಪರಿಗಣಿಸಲಾಗುತ್ತದೆ. ಯಾವುದೇ ವ್ಯಕ್ತಿಯ ಜೀವನದಲ್ಲಿ ಶುಕ್ರ ಮಹಾದಶ ಇದ್ದಾಗ ಅಂತಹ ವ್ಯಕ್ತಿಯು ಎರಡು ದಶಕಗಳ ಕಾಲ ರಾಜನಂತೆ ಜೀವನ ನಡೆಸುತ್ತಾನೆ ಎಂದು ನಂಬಲಾಗಿದೆ. ಶುಕ್ರ ಮಹಾದಶಾ ಪರಿಣಾಮಗಳು ಮತ್ತದರ ಪರಿಹಾರಗಳ ಕುರಿತು ಇಲ್ಲಿದೆ ಮಹತ್ವದ ಮಾಹಿತಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.