Sai Pallavi remuneration : ಸಾಯಿ ಪಲ್ಲವಿ... ತನ್ನ ಸೌಂದರ್ಯ ಮತ್ತು ನಟನೆಯಿಂದ ಅತೀ ಕಡಿಮೆ ಸಮಯದಲ್ಲಿ ಟಾಪ್ ಹೀರೋಯಿನ್ ಆದರು. ದೀಪಾವಳಿ ಸಂದರ್ಭದಲ್ಲಿ ತೆರೆಕಂಡ ʼಅಮರನ್ ʼಚಿತ್ರದ ಮೂಲಕ 2024ರಲ್ಲಿ ಕೊನೆಯ ಹಿಟ್ ಪಡೆದರು. ಇದೀಗ ಈ ಸಿನಿಮಾಗೆ ಸಾಯಿ ಪಲ್ಲವಿ ಪಡೆದ ಸಂಭಾವನೆ ಮೊತ್ತ ವೈರಲ್ ಆಗುತ್ತಿದೆ..
Sai Pallavi: ನಟಿ ಸಾಯಿಪಲ್ಲವಿ ಮದುವೆಗೆ ಸಂಬಂಧಿಸಿದಂತೆ ಅನೇಕ ವದಂತಿಗಳು ಹರಿದಾಡುತ್ತಲೇ ಇರುತ್ತವೆ. ಇತ್ತೀಚಿಗೆಯಷ್ಟೇ ಅವರ ಸಹೋದರಿ ವಿವಾಹ ಅದ್ಧೂರಿಯಾಗಿ ಶಾಸ್ತ್ರೋಕ್ತವಾಗಿ ಜರುಗಿತ್ತು. ಈ ಮದುವೆಯ ಫೋಟೋಗಳನ್ನು ಸಾಯಿಪಲ್ಲವಿ ಹಂಚಿಕೊಂಡಿರಲಿಲ್ಲ. ಇದೀಗ ಕೊನೆಗೂ ಸಂಭ್ರಮದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ
Sai Pallavi warn : ದಕ್ಷಿಣ ಚಿತ್ರರಂಗದಲ್ಲಿ ವಿಶೇಷ ಅಭಿಮಾನಿ ಬಳಗ ಹೊಂದಿರುವ ನಟಿಯರಲ್ಲಿ ಸಾಯಿ ಪಲ್ಲವಿ ಕೂಡ ಒಬ್ಬರು. ತನ್ನ ಸೌಂದರ್ಯ ಮತ್ತು ನಟನೆಯಿಂದ ಬೆಳ್ಳಿತೆರೆಯಲ್ಲಿ ಜಾದೂ ಮಾಡಿದ ಈ ನಾಯಕಿ ಹೆಚ್ಚಾಗಿ ವಿವಾದಗಳಿಂದ ದೂರವಿರುತ್ತಾರೆ. ಆದರೆ ಆಕೆಯ ಬಗ್ಗೆ ಯಾವಾಗಲೂ ವದಂತಿಗಳಿವೆ.. ಇದೀಗ ಈ ಕುರಿತು ಸಾಯಿ ಸಿಟ್ಟಾಗಿದ್ದಾರೆ..
Sai Pallavi: ನಟಿ ಸಾಯಿ ಪಲ್ಲವಿ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ, ತಮ್ಮ ನ್ಯಾಚುರಲ್ ಬ್ಯೂಟಿಯಿಂದಲೇ ನಟಿ ಸಾಗರದಷ್ಟು ಪಡ್ಡೆ ಹುಡುಗರ ಮನ ಕದ್ದಿದ್ದಾರೆ. ಇವರ ಕುರಿತಾದ ಸ್ಟೋರಿ ಒಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Sai Pallavi : ಸಾಯಿ ಪಲ್ಲವಿ.. ಅತೀ ಕಡಿಮೆ ಸಮಯದಲ್ಲಿ ಸ್ಟಾರ್ ಪಟ್ಟಕ್ಕೇರಿದ ಸುಂದರಿ.. ಸೌತ್ ಇಂಡಸ್ಟ್ರಿಯಲ್ಲಿ ಈಕೆ ಹವಾ ಅಷ್ಟಿಷ್ಟಲ್ಲ.. ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಪ್ರೇಕ್ಷಕರ ಹೃದಯದಲ್ಲಿ ಸ್ಥಾನ ಗಳಿಸಿದ್ದಾಳೆ. ಸಧ್ಯ ʼಅಮರನ್ʼ ಚಿತ್ರದ ಮೂಲಕ ತೆರೆಮೇಲೆ ಕಾಣಿಸಿಕೊಂಡಿರುವ ನಟಿ, ಇತ್ತೀಚಿಗೆ ತಮ್ಮ ಹೊಸ ಪ್ರತಿಭೆಯನ್ನು ಅನಾವರಣಗೊಳಿಸಿದ್ದು, ಈ ಕುರಿತು ವಿಡಿಯೋ ವೈರಲ್ ಆಗಿದೆ..
Sai Pallavi Statement About Pakistan: ಜನವರಿ 2022 ರಲ್ಲಿ ಚಿತ್ರೀಕರಿಸಲಾದ ಕ್ಲಿಪ್ನಲ್ಲಿ, ಹಿಂಸಾಚಾರದ ದೃಷ್ಟಿಕೋನಗಳು ಒಬ್ಬರ ರಾಷ್ಟ್ರೀಯ ಗುರುತನ್ನು ಆಧರಿಸಿ ಗಮನಾರ್ಹವಾಗಿ ಭಿನ್ನವಾಗಿರುತ್ತವೆ ಎಂದು ಪಲ್ಲವಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
Actress Sai Pallavi: ನಟಿ ಸಾಯಿ ಪಲ್ಲವಿ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ.. ಅವರ ಹೆಸರೇ ಒಂದು ರೀತಿಯ ಸೆನ್ಸೇಷನ್... ಯುವ ಜನರ ಪಾಲಿನ ದೇವತೆ ಈ ನ್ಯಾಚುರಲ್ ಬ್ಯೂಟಿ. ಇದೀಗ ನಟಿ ತಮ್ಮ ಲವ್ಆಪ್ ಲೈಪ್ ಯಾರೆಂದು ಪರಿಚಯಿಸಿದ್ದಾರೆ..
SAI PALLAVI: ನಟಿ ಸಾಯಿಪಲ್ಲವಿ ಹೆಸರು ಕೆಳುತ್ತಿದ್ದಂತೆಯೆ ಪಡ್ಡೆ ಹುಡುಗರ ಹಾರ್ಟ್ ಬೀಟ್ ಹೆಚ್ಚಾಗುತ್ತೆ. ನಟಿಯ ಕುರಿತ ಒಂದು ಸಣ್ಣ ಅಪ್ಢೇಟ್ ಅದ್ಯಾವಾಗ ಬರುತ್ತೆ ಅಂತಾ ಅಭಿಮಾನಿಗಳು ಕಾತುರದಿಂದ ಕಾಯುತ್ತಾರೆ. ಇದೀಗ ಹೀಗೆ ಕಾಯುತ್ತಿದ್ದ ಅಭಿಮಾನಿಗಳಿಗೆ ನಟಿ ಸಾಯಿ ಪಲ್ಲವಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.
Sai Pallavi About Marriage: ಸಾಯಿ ಪಲ್ಲವಿ ತಮ್ಮ ಸುಂದರ ವ್ಯಕ್ತಿತ್ವ ಮತ್ತು ಶ್ರೇಷ್ಠ ಕಲೆಯಿಂದ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಫಿದಾ ಚಿತ್ರದ ಮೂಲಕ ನ್ಯಾಚುರಲ್ ಬ್ಯೂಟಿ ತೆಲುಗು ಚಿತ್ರರಂಗಕ್ಕೆ ಮೊದಲು ಪರಿಚಯವಾದರು..
sai pallavi: ನಟಿ ಸಾಯಿ ಪಲ್ಲವಿ ತಮ್ಮ ಸಹೋದರಿ ಪೂಜಾ ಅವರ ಮದುವೆಯಲ್ಲಿ ಜಿಂಗಾಟ್, ಲಂಡನ್ ತುಮಕ್ಡಾ ಮತ್ತು ಅಪ್ಸರಾ ಆಲಿ ಸಾಂಗ್ಸ್ಗೆ ಮಸ್ತ್ ಸ್ಟೆಪ್ಸ್ ಹಾಕಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ನಟಿ ಸ್ಟೆಪ್ಸ್ ಕಂಡು ಫಿದಾ ಆಗಿದ್ದಾರೆ.
Sai Pallavi is dating With famous actor: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿರುವ ಹೆಸರುಗಳಲ್ಲಿ ಸಾಯಿ ಪಲ್ಲವಿ ಕೂಡ ಒಬ್ಬರು. ಸಿನಿಮಾಗಳಿಗಿಂತ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹವಾ ಸೃಷ್ಟಿಸುತ್ತಿದ್ದಾರೆ.
Sai Pallavi : ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಇತ್ತೀಚೆಗೆ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಚಿತ್ರದ ಮೂಲಕ ತೆಲುಗು ಪ್ರೇಕ್ಷಕರನ್ನು ಮರುಳು ಮಾಡಿದ ಈ ಸುಂದರಿ ಈಗ ಚೂಸಿ ಆಗಿದ್ದಾರೆ.
Sai Pallavi About Marriage: ಸಾಯಿ ಪಲ್ಲವಿ ಯಾವಾಗ ಮದುವೆಯಾಗುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಪ್ರತಿ ಬಾರಿ ನಟಿಯ ಮದುವೆ ಬಗ್ಗೆ ಒಂದಷ್ಟು ಸುದ್ದಿಗಳು ಹೊರಬೀಳುತ್ತವೆ. ಇತ್ತೀಚೆಗೆ ಸಾಯಿ ಪಲ್ಲವಿಗೆ ಸಂಬಂಧಿಸಿದ ಸುದ್ದಿಯೊಂದು ಮತ್ತೆ ವೈರಲ್ ಆಗಿದೆ.
South Actress: ನಟಿಯರು ನಟರಿಗೆ ಸರಿಸಮಾನವಾಗಿ ಸಂಭಾವನೆ ಪಡೆಯುವ ಮೂಲಕ ನಿರ್ಮಾಪಕರಿಗೆ ಶಾಕ್ ನೀಡುತ್ತಿದ್ದಾರೆ. ಬಾಲಿವುಡ್ ಬೆಡಗಿಯರಾದ ಪ್ರಿಯಾಂಕಾ ಚೋಪ್ರಾ ಮತ್ತು ದೀಪಿಕಾ ಪಡುಕೋಣೆ ಸಾಮಾನ್ಯವಾಗಿ ಹೆಚ್ಚು ಸಂಭಾವನೆ ಪಡೆಯುವ ನಾಯಕಿಯರು. ಆದರೆ ಮತ್ತೊಬ್ಬ ನಟಿ 50 ಕೋಟಿ ಸಂಭಾವನೆ ಪಡೆಯುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ..
Sai Pallavi Dating With Bollywood Star: ಸೌತ್ ಬ್ಯೂಟಿ ಸಾಯಿ ಪಲ್ಲವಿ ಬಗ್ಗೆ ವಿಶೇಷವಾಗಿ ಹೇಳಲೂ ಏನು ಇಲ್ಲ.. ತಮ್ಮ ಅದ್ಭುತ ಸೌಂದರ್ಯ ಹಾಗೂ ನಟನೆಯ ಮೂಲಕವೇ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.. ಇದೀಗ ಈ ನಟಿಯ ಡೇಟಿಂಗ್ ಕುರಿತಾದ ಶಾಕಿಂಗ್ ಮಾಹಿತಿ ಹೊರಬಿದ್ದಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.