ನಗರದ ಹೃದಯಭಾಗದಲ್ಲಿರುವ ಮಲ್ಲೇಶ್ವರದ ಮಂತ್ರಿ ಮಾಲ್ ನಲ್ಲಿ ನೂರುದಿನಗಳ ಭರ್ಜರಿ ಶಾಪಿಂಗ್ ಫೆಸ್ಟಿವಲ್ ಆರಂಭವಾಗಿದೆ. ಇತ್ತೀಚೆಗೆ ಈ ಫೆಸ್ಟಿವಲ್ ಉದ್ಘಾಟನೆಯನ್ನು ಖ್ಯಾತ ನಟಿ ಶ್ರಿಯಾ ಶರಣ್ ನೆರವೇರಿಸಿದರು. ಮಂತ್ರಿ ಮಾಲ್ ನ ಮುಖ್ಯಸ್ಥರಾದ ಕಾಮಾಕ್ಷಿ ಮಂತ್ರಿ ಹಾಗೂ ರಿಟೈಲ್ & ಕಮರ್ಷಿಯಲ್ ಸಿ.ಇ.ಓ ವಿಶಾಲ್ ಗುಪ್ತ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Shriya Saran : ಟಾಲಿವುಡ್ ಬ್ಯೂಟಿ ಶ್ರಿಯಾ ಶರಣ್ ಸೌಂದರ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 40ರ ಹರೆಯದಲ್ಲೂ ಈ ಮುದ್ದಾದ ಗೊಂಬೆ ಕ್ರೇಜ್ ಕೊಂಚವೂ ಕಡಿಮೆಯಾಗಿಲ್ಲ. ಇತ್ತೀಚೆಗೆ ಸೀರೆಯಲ್ಲಿ ಮಿಂಚಿರುವ ನಟಿಯ ಅಂದಕ್ಕೆ ನೆಟ್ಟಿಗರು ಫಿದಾ ಆಗಿದ್ದು, ಶ್ರೇಯಾ ಜೀ ನಿಮ್ಮ ವಯಸ್ಸು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಅಂತ ಕಾಮೆಂಟ್ ಮಾಡುತ್ತಾರೆ... ನೀವು ಒಮ್ಮೆ ಫೋಟೋಸ್ ನೋಡಿ... ಬಿಡಿ..
Shriya Saran : ಕಳೆದ ಕೆಲವು ತಿಂಗಳುಗಳಿಂದ ನಟಿ ಶ್ರಿಯಾ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಕೊನೆಯದಾಗಿ ಅವರು ನಟ ಉಪೇಂದ್ರ ಅಭಿನಯದ ಕಬ್ಜ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸಧ್ಯ ಕುಟುಂಬದ ಜೊತೆ ಕಾಲ ಕಳೆಯುತ್ತಿರುವ ನಟಿ ತಮ್ಮ ಇಬ್ಬರು ಮಕ್ಕಳ ಚಿತ್ರಗಳನ್ನು ಶ್ರಿಯಾ ಶೇರ್ ಮಾಡಿದ್ದಾರೆ.
Shriya Saran Colourful Photos: ಬಹುಭಾಷಾ ನಟಿ ಶ್ರಿಯಾ ಶರಣ್ ಕನ್ನಡದ ಕಬ್ಜ ಸಿನಿಮಾದಲ್ಲಿ ಉಪೇಂದ್ರ ಅವರಿಗೆ ನಾಯಕಿಯಾಗಿ ಕನ್ನಡ ಅಭಿಮಾನಿಗಳ ಮನಸ್ಸನ್ನು ಕದ್ದಿದ್ದಾರೆ. ಇನ್ನು ಈ ಟಾಲಿವುಡ್ ನಟಿ ಸೋಷಿಯಲ್ ಮಿಡಿಯಾದಲ್ಲಿ ಸಕ್ರಿಯವಾಗಿರುತ್ತಾರೆ. ಸದ್ಯ ಶ್ರಿಯಾ ಕಲರ್ಫುಲ್ ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಆ ಪೋಟೋಸ್ ಇಲ್ಲಿವೆ.
Shriya Saran Hot Photos : ಬಹುಭಾಷಾ ನಟಿ ಎಂದೇ ಕರೆಸಿಕೊಳ್ಳುವ ದಕ್ಷಿಣ ಭಾರತದ ಪ್ರಮುಖ ನಟಿ ಶ್ರಿಯಾ ಶರಣ್. ಇವರು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಇನ್ನು ಈ ಸೌತ್ ಸುಂದರಿ ತೆಲುಗಿನ ಇಷ್ಟಮ್ ಸಿನಿಮಾದ ಮೂಲಕ ಸಿನಿರಂಗ ಪ್ರವೇಶಿಸಿದರು. ಸದ್ಯ ಕನ್ನಡ, ತೆಲುಗು, ತಮಿಳು, ಸೇರಿದಂತೆ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿರುವ ಇವರು ಇತ್ತೀಚೆಗೆ ಕನ್ನಡದಲ್ಲಿ ಉಪೇಂದ್ರ ಅವರ ಜೊತೆ ಕಬ್ಜದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
Shriya Saran Saree Photos : ದಕ್ಷಿಣ ಭಾರತದ ಪ್ರಮುಖ ನಟಿಯರಲ್ಲಿ ಒಬ್ಬರಾಗಿರುವ ಶ್ರಿಯಾ ಶರಣ್ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಇವರು ತೆಲುಗಿನ ಇಷ್ಟಮ್ ಸಿನಿಮಾದ ಮೂಲಕ ಸಿನಿರಂಗ ಪ್ರವೇಶಿಸಿದರು. ಸದ್ಯ ಈ ಸುಂದರಿ ಕನ್ನಡ, ತೆಲುಗು, ತಮಿಳು, ಸೇರಿದಂತೆ ಹಿಂದಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
Shriya Saran : ಬಹುಭಾಷಾ ನಟಿ ಶ್ರಿಯಾ ಶರಣ್ ತಮ್ಮ ಮಗಳೊಂದಿಗಿನ ಕೆಲವು ಚಿತ್ರಗಳನ್ನು ಇನ್ಸ್ಟಾಗ್ರಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಮ್ಮ ಮಗಳ ತುಂಟಾಟದ ಫೋಟೋಗಳನ್ನು ನೋಡಿದ ನಟಿಯ ಫ್ಯಾನ್ಸ್ ಕ್ಯೂಟ್ ಅಂತ ಕಾಮೆಂಟ್ ಮಾಡುವ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.
Shriya Saran Saree Photos : ಶ್ರಿಯಾ ಶರಣ್ ದಕ್ಷಿಣ ಭಾರತದ ಪ್ರಮುಖ ನಟಿ. ಇವರು ತೆಲುಗಿನ ಇಷ್ಟಮ್ ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ಸದ್ಯ ಇವರು ಕನ್ನಡ, ತೆಲುಗು, ತಮಿಳು ಸೇರಿದಂತೆ ಹಿಂದಿ ಸಿನಿಮಾಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.
Shriya saran viral photos : ಬಹುಭಾಷಾ ನಟಿ ಶ್ರಿಯಾ ʼರೋಮ್ʼನಲ್ಲಿ ಪತಿ ಜೊತೆ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಈ ಕುರಿತ ಕೆಲವೊಂದಿಷ್ಟು ಫೋಟೋಗಳನ್ನು ಸುಂದರಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಗಳಲ್ಲಿ ಶ್ರಿಯಾ ತಮ್ಮ ಪತಿಗೆ ಕಿಸ್ ಮಾಡಿರುವ ದೃಶ್ಯಗಳಿವೆ ಎಲ್ಲೆ ವೈರಲ್ ಆಗುತ್ತಿವೆ.
Shriya Saran : ಶ್ರಿಯಾ ಶರಣ್ ದಕ್ಷಿಣ ಭಾರತದ ಪ್ರಮುಖ ನಟಿ. 2001ರಲ್ಲಿ ತೆಲುಗಿನ ಇಷ್ಟಮ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಶ್ರಿಯಾ ಶರಣ್, ತಮಿಳು, ಕನ್ನಡ, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
Shriya saran : ಬಹುಭಾಷಾ ನಟಿ ಶ್ರಿಯಾ ಶರಣ್ ಇತ್ತೀಚಿಗೆ ಕಬ್ಬ ಸಿನಿಮಾದ ಮೂಲಕ ಸ್ಯಾಂಡಲ್ವುಡ್ನಲ್ಲಿ ಮಿಂಚಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವ ಸುಂದರಿ ಆಗಾಗ ತಮ್ಮ ಸೌಂದರ್ಯದ ಮೂಲಕ ಪಡ್ಡೆ ಹುಡುಗರನ್ನ ಕೆಣಕುತ್ತಿರುತ್ತಾರೆ. ಇದೀಗ ತುಂಡು ಬಟ್ಟೆ ತೊಡ್ಡು ಮಾದಕ ನೋಟದಲ್ಲಿ ಕಂಗೊಳಿಸಿರುವ ತಾರೆಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
Shriya Saran Hot Photos: ಶ್ರಿಯಾ ಶರಣ್ ಕನ್ನಡದ ಪ್ಯಾನ್ ಇಂಡಿಯಾ ಕಬ್ಜದಲ್ಲಿ ಮಧುಮತಿ ಪಾತ್ರದಲ್ಲಿ ರಾಣಿಯಂತೆ ಕಂಗೊಳಿಸಿದ್ದರು. ಇದೀಗ ಕಬ್ಜ ಬೆಡಗಿ ಡಿಫರೆಂಟ್ ಕ್ರಾಪ್ ಟಾಪ್ ಧರಿಸಿ ಬೋಲ್ಡ್ ಲುಕ್ ಕೊಟ್ಟಿದ್ದಾರೆ.
Shriya Saran : ಶ್ರಿಯಾ ಸರಣ್ ದಕ್ಷಿಣ ಭಾರತದ ಪ್ರಮುಖ ನಟಿಯರಲ್ಲಿ ಒಬ್ಬರು. ಇಬರು ಫ್ಯಾಷನ್ ಪ್ರೇಮಿ ವಿಧಿ ವಿಧವಾದ ಡ್ರೆಸ್ಗಳಿಂದ ನಟ್ಟಿಗರ ಮನಸ್ಸನ್ನು ಕದ್ದಿದ್ದಾರೆ. ಈ ನಟಿ ತೆಲುಗಿನ ಇಷ್ಟಮ್ ಸಿನಿಮಾ ಮೂಲಕ ಸಿನಿರಂಗಕ್ಕೆ ಕಾಲಿಟ್ಟಿದ್ದರು.
Kabza Making: 1945-1987ನಲ್ಲಿ ನಡೆಯೋ ಕಥೆ.. ಪಿನ್ ಟು ಪಿನ್ ಆ ಕಾಲಘಟ್ಟಕ್ಕೆ ಕರ್ಕೊಂಡು ಹೋಗಿದ್ದಾರೆ.. ಟ್ರೈಲರ್ ನೋಡ್ತಿದ್ರೆ ಹುಡುಕಿದ್ರೂ ಒಂದ್ ತಪ್ಪು ಕಣ್ಸೋದಿಲ್ಲ.. ಈ ಲೆವೆಲ್ ಮೇಕಿಂಗ್ ಹೆಂಗ್ ಸಾಧ್ಯವಾಯ್ತು.. ಒನ್ ಮ್ಯಾನ್ ಆರ್ಮಿ ತರ ಹೇಗೆ ಇದೆಲ್ಲಾ ಸಾಧಿಸಿದ್ರು ಅನ್ನೋ ಅಚ್ಚರಿಯಾಗುತ್ತೆ.
‘ಕಬ್ಜ’ ಸಿನಿಮಾದಲ್ಲಿ ಪ್ರತಿಯೊಬ್ಬ ಕಲಾವಿದರು ಧರಿಸಿದ ಕಾಸ್ಟ್ಯೂಮ್ಗಳ ಹಿಂದೆ ಒಂದೊಂದು ಕಥೆಯಿದೆ. ಅದರಲ್ಲೂ ನಾಯಕಿ ಶ್ರಿಯಾ ಶರಣ್ ಪಾತ್ರದ ವೈಭವಂತೂ ಕಣ್ಣು ಕುಕ್ಕುವಂತಿದೆ. ಈ ಹಿಂದಿನ ಸಿನಿಮಾಗಳಲ್ಲಿ ಪ್ರೇಕ್ಷಕರು ನೋಡಿದ ಶ್ರಿಯಾನೇ ಬೇರೆ, ‘ಕಬ್ಜ’ ಚಿತ್ರದಲ್ಲಿ ಕಾಣಿಸುವ ಶ್ರಿಯಾನೇ ಬೇರೆ ಅನ್ನೋವಷ್ಟರಮಟ್ಟಿಗೆ ಅವರ ಗೆಟಪ್ ಬದಲಾಗಿದೆ. ‘ಕಬ್ಜ’ದಲ್ಲಿ ಅವರು ಧರಿಸಿದ ಪ್ರತಿ ಬಟ್ಟೆ, ಪ್ರತಿ ಆಭರಣ ಕೂಡ ವೆರಿ ವೆರಿ ಸ್ಪೆಷಲ್!
Upendra Kabza movie : ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ರಿಲೀಸ್ ಆಗಿದೆ. ಆರ್. ಚಂದ್ರು ನಿರ್ದೇಶನದ ಮೋಡಿಗೆ ಪ್ರೇಕ್ಷಕ ಮಹಾಶಯ ಫಿದಾ ಆಗಿದ್ದಾನೆ. ಉಪ್ಪಿ ನಟನೆ, ಕಿಚ್ಚನ ಖಾಕಿ ಖದರ್, ಶಿವರಾಜ್ಕುಮಾರ್ ಎಂಟ್ರಿ ಹಾಗೂ ಶ್ರಿಯಾ ಅಂದ ಸಿನಿಮಾದ ಸೆಂಟರ್ ಅಕ್ರ್ಯಾಕ್ಷನ್ ಅಂತ ಹೇಳಬಹುದು. ಹಾಗಿದ್ರೆ ಫುಲ್ ಮೂವಿ ಹೇಗಿದೆ ಅಂತಿ ತಿಳಿಬೇಕು ಅಂದ್ರೆ ಕಂಪ್ಲೀಟ್ ಸ್ಟೋರಿ ಓದಿ.
Kabzaa Review: ಕಬ್ಜ ಫೀವರ್ ಜೋರಾಗಿದೆ..ಮಧ್ಯರಾತ್ರಿಯಿಂದಲೇ ಕಬ್ಜಕಬ್ಜ ಅನ್ನೋ ಉದ್ಘಾರ ಮುಗಿಲು ಮುಟ್ಟಿದೆ..ನಿನ್ನೆ ರಾತ್ರಿಯೇ ಪ್ರೈವೇಟ್ ಶೋ ನಲ್ಲಿ ಕಬ್ಜ ಕಣ್ಣು ತುಂಬಿಕೊಂಡ ಸೆಲೆಬ್ರಿಟಿಗಳು ಉಘೇ ಉಘೇ ಅಂತಿದ್ದಾರೆ..ಇದು ಕನ್ನಡ ಸಿನಿಮಾವಲ್ಲ ಹಾಲಿವುಡ್ ಸಿನಿಮಾ ಅಂತಿದ್ದಾರೆ..
Kabzaa Movie : ಬಹು ನಿರೀಕ್ಷಿತ ಹೈ ಆಕ್ಟೇನ್ ಆಕ್ಷನ್ ಥ್ರಿಲ್ಲರ್ ಚಿತ್ರ ಕಬ್ಜ ನಾಳೆ ಥಿಯೇಟರ್ಗಳಿಗೆ ಬರಲು ಸಿದ್ಧವಾಗಿದೆ. ಉಪೇಂದ್ರ, ಶ್ರಿಯಾ ಶರಣ್, ಕಿಚ್ಚ ಸುದೀಪ್, ಶಿವರಾಜ್ಕುಮಾರ್, ಜಗಪತಿ ಬಾಬು, ಪ್ರಕಾಶ್ ರಾಜ್ ಸೇರಿದಂತೆ ಹಲವಾರು ನಟರನ್ನು ಒಳಗೊಂಡಿರುವ ಈ ಚಿತ್ರವನ್ನು ಆರ್. ಚಂದ್ರು ಅವರು ನಿರ್ದೇಶಿಸಿದ್ಧಾರೆ.
ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಸಿನಿಮಾ ಕಬ್ಜ ಸಿನಿಮಾದ ಕಮರ್ಷಿಯಲ್ ಸಾಂಗ್ ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದೆ. ನಿರ್ದೇಶಕ ಆರ್. ಚಂದ್ರು ತವರೂರು ಶಿಡ್ಲಘಟ್ಟದಲ್ಲಿ ಫೆಬ್ರವರಿ 26 ರಂದು ಕಬ್ಜ ಸಿನಿಮಾದ ಸಾಂಗ್ ಬಿಡುಗಡೆಯಾಗಲಿದೆ. ಕನ್ನಡದ ಹೆಮ್ಮೆಯ ಚಿತ್ರದ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಲಕ್ಷಕ್ಕೂ ಅಧಿಕ ಜನ ಭಾಗಿಯಾಗುವ ಸಾಧ್ಯತೆ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.