Shilpa Shetty : ಶಿಲ್ಪಾ ಶೆಟ್ಟಿ.. ಕನ್ನಡಿಗರಿಗೆ ಈ ನಾಯಕಿಯ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ. ತನ್ನ ಫಿಟ್ನೆಸ್ ಮೂಲಕ.. 50ರ ಹರೆಯದಲ್ಲೂ 20 ರಂತೆ ಕಾಣುತ್ತಿದ್ದಾಳೆ.. ಈ ರೀತಿ ಎಲ್ಲರೂ ಫಿಟ್ ಆಗಲು ಸಾಧ್ಯವಿಲ್ಲ. ಈ ಮಂಗಳೂರು ಸುಂದರಿ ಇಂದಿಗೂ ತನ್ನ ಚೆಂದದ ಸೌಂದರ್ಯದಿಂದ ಮನಸೆಳೆಯುತ್ತಾಳೆ.. ಸಧ್ಯ ಶಿಲ್ಪಾ ಶೆಟ್ಟಿಗೆ ಸಂಬಂಧಿಸಿದ ಹಳೆ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Shilpa Shetty on Akshay Kumar : ಶಿಲ್ಪಾ ಶೆಟ್ಟಿ ತಮ್ಮ 22ನೇ ವಯಸ್ಸಿನವರೆಗೂ ಕಿಸ್ ಮಾಡಿರಲಿಲ್ಲ. ಆದರೆ ಆ ಸಮಯದಲ್ಲಿ ಮೊದಲ ಬಾರಿಗೆ ಅಕ್ಷಯ್ ಕುಮಾರ್ ಜೊತೆಯಲ್ಲಿ ಮಾಡಲಾಯಿತು ಎಂಬ ಸುದ್ದಿ ಇತ್ತು. ಈ ಕುರಿತ ಇಂಟ್ರಸ್ಟಿಂಗ್ ಸುದ್ದಿ ಇಲ್ಲಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.