Shasha Raja Yoga 2025: ಸನಾತನ ಧರ್ಮದಲ್ಲಿ, ಶನಿವಾರ ಶನಿ ದೇವರನ್ನು ಪೂಜಿಸುವ ಸಂಪ್ರದಾಯವಿದೆ. ಧಾರ್ಮಿಕ ನಂಬಿಕೆಯ ಪ್ರಕಾರ, ಶನಿ ದೇವರು ಒಳ್ಳೆಯ ಕೆಲಸಗಳನ್ನು ಮಾಡುವ ವ್ಯಕ್ತಿಗೆ ಒಳ್ಳೆಯ ಫಲಿತಾಂಶಗಳನ್ನು ನೀಡುತ್ತಾನೆ. ಹಾಗೆಯೇ ಅಶುಭ ಕಾರ್ಯಗಳನ್ನು ಮಾಡುವ ವ್ಯಕ್ತಿಗೆ ಶಿಕ್ಷೆಯನ್ನು ನೀಡುತ್ತಾನೆ. ಈ ಕಾರಣಕ್ಕಾಗಿ, ಶನಿ ದೇವರನ್ನು ನ್ಯಾಯದ ದೇವರು ಮತ್ತು ಕರ್ಮ ಫಲ ನೀಡುವವನು ಎಂದೂ ಕರೆಯುತ್ತಾರೆ.
5 Raja Yogas after 700 years: ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರತಿ ಗ್ರಹವು ಒಂದು ನಿರ್ದಿಷ್ಟ ಮಧ್ಯಂತರದಲ್ಲಿ ಸಾಗುತ್ತದೆ. ಈ ಸಂದರ್ಭದಲ್ಲಿ ಮಂಗಳಕರ ಅಥವಾ ಅಶುಭ ಯೋಗವನ್ನು ರೂಪಿಸುತ್ತದೆ.
4 Rajayoga formation on Deepavali After 500 Years: ಈ ವರ್ಷದ ದೀಪಾವಳಿ ನವೆಂಬರ್ 12ರಿಂದ ಪ್ರಾರಂಭವಾಗಿ 14ರವರೆಗೆ ಇರಲಿದೆ. ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ದೀಪಾವಳಿಯೂ ಒಂದಾಗಿದ್ದು, ಈ ಶುಭದಿನದಲ್ಲಿ ಮನ-ಮನೆ ಬೆಳಗುವ ನಂದಾದೀಪವನ್ನು ಹಚ್ಚಿ ಹಬ್ಬ ಆಚರಣೆ ಮಾಡಲಾಗುತ್ತದೆ.
Shasha Raja Yoga On Navratri : ಹಿಂದೂ ಧರ್ಮದಲ್ಲಿ ಜ್ಯೋತಿಷ್ಯಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಈ ವರ್ಷ ನವರಾತ್ರಿ ಬಹಳ ವಿಶೇಷವಾಗಿರುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಏಕೆಂದರೆ ಈ ಬಾರಿ ವಿಭಿನ್ನ ರಾಜಯೋಗಗಳು ರೂಪುಗೊಳ್ಳುತ್ತವೆ.
Raja Yoga in Kundli: ಜ್ಯೋತಿಷ್ಯದಲ್ಲಿ ನ್ಯಾಯದ ದೇವರು ಎಂದು ಶನಿದೇವನನ್ನು ಪರಿಗಣಿಸಲಾಗುತ್ತದೆ. ಈ ಗ್ರಹದ ಚಲನೆಯು ಪ್ರತಿಯೊಬ್ಬರ ಜಾತಕದ ಮೇಲೆ ಪ್ರಭಾವ ಬೀರುವ ಕಾರಣದಿಂದ ಅದನ್ನು ಬಹಳ ಮುಖ್ಯ ಎಂದು ಹೇಳಲಾಗುತ್ತದೆ
Shani Margi 2023: ಜ್ಯೋತಿಷ್ಯ ಶಾಸ್ತ್ರದಲ್ಲಿ ಕರ್ಮಫಲದಾತ ಎಂದು ಕರೆಯಲ್ಪಡುವ ಶನಿ ದೇವನು ಶೀಘ್ರದಲ್ಲೇ ತನ್ನ ನೇರ ಸಂಚಾರವನ್ನು ಆರಂಭಿಸಲಿದ್ದಾನೆ. ಶನಿ ದೇವನ ನೇರ ನಡೆಯು ಎಲ್ಲಾ ರಾಶಿಯವರ ಜೀವನದಲ್ಲೂ ಶುಭ-ಅಶುಭ ಫಲಗಳನ್ನು ಉಂಟು ಮಾಡಲಿದೆ. ಆದರೂ, ಈ ಸಮಯವನ್ನು ಮೂರು ರಾಶಿಯವರಿಗೆ ಸುವರ್ಣ ಸಮಯ ಎಂದು ಹೇಳಲಾಗುತ್ತಿದೆ.
Shani Vakri 2023: ವೈದಿಕ ಜ್ಯೋತಿಷ್ಯದಲ್ಲಿ ಶನಿ ದೇವನನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಈತನ ಹೆಸರು ಕೇಳಿದರೆ ಜನ ಭಯಗೊಳ್ಳುತ್ತಾರೆ. ಅಷ್ಟೇ ಅಲ್ಲದೆ, ಪ್ರತಿಯೊಬ್ಬರೂ ಸಾಡೇ ಸಾತಿ ಮತ್ತು ಧೈಯಾದಿಂದ ದೂರವಿರಲು ನಾನಾ ತರಹದ ಪೂಜೆಗಳನ್ನು ಮಾಡುತ್ತಾರೆ.
Shasha Raja Yoga: ಶನಿ ಶಶ ರಾಜಯೋಗವು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರಲಿದೆ ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ. ಈ ಕೆಳಗಿನ ರಾಶಿಯವರು ಭಾರೀ ಲಾಭವನ್ನು ಪಡೆಯುತ್ತಾರೆ ಎಂದು ತಜ್ಞರು ಹೇಳುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.