Vastu Tips For Plants: ಶ್ರಾವಣ ಮಾಸದಲ್ಲಿ ಕೆಲವು ಗಿಡಗಳನ್ನು ಪೂಜಿಸುವುದು ಮತ್ತು ಮನೆಯಲ್ಲಿ ನೆಡುವುದು ತುಂಬಾ ಮಂಗಳಕರವಾಗಿದೆ. ಈ ಸಸ್ಯಗಳು ಮನೆಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತವೆ. ಶ್ರಾವಣ ಮಾಸದಲ್ಲಿ ಮನೆಯಲ್ಲಿ ಯಾವ ಗಿಡ ನೆಟ್ಟರೆ ಹಣವು ಅಯಸ್ಕಾಂತದಂತೆ ಆಕರ್ಷಿಸುತ್ತದೆ ಅನ್ನೋದರ ಬಗ್ಗೆ ತಿಳಿಯಿರಿ.
Shami Plant: ಜೋತಿಷ್ಯ ಶಾಸ್ತ್ರದಲ್ಲಿ ಆರಾಧ್ಯ ಸ್ಥಾನವನ್ನು ಪಡೆದುಕೊಂಡ ಹಲವು ವೃಕ್ಷಗಳು, ಸಸಿಗಳ ಕುರಿತು ಉಲ್ಲೇಖಿಸಲಾಗಿದೆ. ಅವುಗಳಲ್ಲಿ ಶಮಿ ವೃಕ್ಷವೂ ಕೂಡ ಒಂದು. ಇದು ಶನಿ ದೇವ ಮತ್ತು ಶಿವ ಇಬ್ಬರಿಗೂ ತುಂಬಾ ಪ್ರಿಯವಾದದ್ದು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶಮಿ ಗಿಡ ಶನಿ ದೇವರಿಗೆ ಹಾಗೂ ಶಿವನಿಗೆ ತುಂಬಾ ಪ್ರಿಯವಾಗಿದೆ. ಶಮಿ ಸಸ್ಯದ ಕೆಲವು ಪರಿಹಾರಗಳು ಶನಿ ದೇವ ಮತ್ತು ರಾಹುವಿನ ಕೋಪದಿಂದ ವ್ಯಕ್ತಿಯನ್ನು ರಕ್ಷಿಸಲು ಸಹಾಯ ಮಾಡುತ್ತದೆ.
Vastu Shastra Shami Plant: ಶಮಿ ವೃಕ್ಷ ಶನಿ ದೇವನ ಪ್ರಿಯ ವೃಕ್ಷ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಧನತ್ರಯೋದಶಿಯ ದಿನದಂದು ಮನೆಯಲ್ಲಿ ಶಮಿ ಗಿಡವನ್ನು ನೆಟ್ಟರೆ ಧನ ಕುಬೇರ ಹಾಗೂ ಶನಿ ದೇವ ಇಬ್ಬರ ಕೃಪೆ ಸದಾ ನಿಮ್ಮ ಮೇಲಿರಲಿದೆ.
Shami Plant: ಜೋತಿಷ್ಯ ಶಾಸ್ತ್ರದಲ್ಲಿ ಆರಾಧ್ಯ ಸ್ಥಾನವನ್ನು ಪಡೆದುಕೊಂಡ ಹಲವು ವೃಕ್ಷಗಳು, ಸಸಿಗಳ ಕುರಿತು ಉಲ್ಲೇಖಿಸಲಾಗಿದೆ. ಅವುಗಳಲ್ಲಿ ಶಮಿ ವೃಕ್ಷವೂ ಕೂಡ ಒಂದು. ಇದು ಶನಿ ದೇವ ಮತ್ತು ಶಿವ ಇಬ್ಬರಿಗೂ ತುಂಬಾ ಪ್ರಿಯವಾದದ್ದು.
Shami Plants: ಹಿಂದೂ ಧರ್ಮಗ್ರಂಥಗಳಲ್ಲಿ ಶಮಿ ಗಿಡಕ್ಕೆ ವಿಶೇಷ ಮಹತ್ವವಿದೆ. ಅನೇಕ ರೀತಿಯ ವಾಸ್ತು ದೋಷಗಳು ಶಮಿ ಸಸ್ಯವನ್ನು ತೊಡೆದುಹಾಕುತ್ತದೆ ಎಂಬುದು ಜೋತಿಷ್ಯ ಪಂಡಿತರ ನಂಬಿಕೆಯಾಗಿದೆ.
ಇನ್ನೇನು ಶ್ರಾವಣ ಮಾಸ ಆರಂಭವಾಗಲಿದೆ. ಶ್ರಾವಣ ಮಾಸದ ಆರಂಭದೊಂದಿಗೆ ಸಾಲು ಸಾಲು ಹಬ್ಬಗಳೂ ಬರಲಿವೆ. ಈ ಮಾಸದಲ್ಲಿ ಕೆಲವು ಕೆಲಸಗಳನ್ನು ಮಾಡುವುದನ್ನು ತುಂಬಾ ಶುಭ ಎಂದು ಪರಿಗಣಿಸಲಾಗುತ್ತದೆ. ಅಂತೆಯೇ, ಶ್ರಾವಣ ಮಾಸದಲ್ಲಿ ಕೆಲವು ಸಸ್ಯಗಳನ್ನು ನೆಡುವುದರಿಂದ ಶಿವ-ಪಾರ್ವತಿಯ ಆಶೀರ್ವಾದ ಪಡೆಯಬಹುದು ಎಂಬ ನಂಬಿಕೆ ಇದೆ.
Tulsi Remedies: ತುಳಸಿ ಗಿಡದಲ್ಲಿ ತಾಯಿ ಮಹಾ ಲಕ್ಷ್ಮಿ ನೆಲೆಸಿದ್ದಾಳೆ ಎಂದು ನಂಬಲಾಗಿದೆ. ಮನೆಯಲ್ಲಿ ತುಳಸಿಯ ಜೊತೆಗೆ ಇನ್ನೆರಡು ಗಿಡಗಳನ್ನು ನೆಟ್ಟರೆ ಅಂತಹ ಮನೆಯಲ್ಲಿ ಎಂದಿಗೂ ಹಣದ ಕೊರತೆ ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ. ಆ ಎರಡು ಸಸ್ಯಗಳು ಯಾವುವು ಎಂದು ತಿಳಿಯೋಣ...
Auspicious Plants - ಸಸ್ಯಗಳು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ರವಾನಿಸುತ್ತವೆ. ಇದರಿಂದ ಮನೆಯ ಪರಿಸರ ಚೆನ್ನಾಗಿರುವುದಲ್ಲದೆ, ವಾಸ್ತು (Vastu Shastra) ದೋಷಗಳೂ (Vastu Dosh) ಬರುವುದಿಲ್ಲ. ಈ ಕಾರಣಕ್ಕಾಗಿಯೇ ಇಂತಹ ಗಿಡಗಳನ್ನು ಮನೆ ಅಥವಾ ಸುತ್ತಮುತ್ತ ನೆಡಲಾಗುತ್ತದೆ.
Shami Plant Worshiping: ಶಮಿ ಗಿಡವನ್ನು ಮನೆಯಲ್ಲಿ ನೆಡುವ ಮೊದಲು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಮೊದಲನೆಯದಾಗಿ, ಶನಿವಾರದಂದು ಈ ಸಸ್ಯವನ್ನು ನೆಡುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ ಮತ್ತು ವಿಶೇಷವಾಗಿ ದಸರಾ ದಿನದಂದು ಹೆಚ್ಚು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.