Uttar Pradesh Viral News: ಈ ಮಹಿಳೆ ಅನೇಕರ ಜೊತೆಗೆ ಲೈಂಗಿಕ ಸಂಪರ್ಕ ಹೊಂದಿರಬಹುದು ಎಂದು ಹೇಳಲಾಗುತ್ತಿದೆ. ಆಕೆಗೆ HIV ದೃಢವಾಗಿರುವುದರಿಂದ ಆಕೆಯ ಸಂಪರ್ಕಕ್ಕೆ ಬಂದಿದ್ದ ಪುರುಷರಿಗು ಅದು ಹರಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
Teacher's Rasalila Viral Video: ನಂಜನಗೂಡು ತಾಲೂಕಿನ ರಾಂಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 58 ವರ್ಷದ ಶಿಕ್ಷಕ ಸಿದ್ದರಾಜು ಎಂಬಾತನೇ 20 ವರ್ಷದ ತನ್ನ ಹಳೇ ವಿದ್ಯಾರ್ಥಿನಿಯೊಂದಿಗೆ ಈ ಕೃತ್ಯ ಎಸಗಿದ್ದಾನೆಂದು ಹೇಳಲಾಗಿದೆ.
Love Sex Aur Dhokha 2 : ಆಗಾಗ ಸೋಷಿಯಲ್ ಮೀಡಿಯಾದಲ್ಲಿ ವಿಭಿನ್ನ ಶೈಲಿಯ ಬಟ್ಟೆಯಲ್ಲಿ ವೈರಲ್ ಆಗುವ ಉರ್ಫಿ ಜಾವೇದ್ ಇದೀಗ ಲವ್ ಸೆಕ್ಸ್ ದೋಖಾ 2 ಸಿನಿಮಾದ ಮೂಲಕ ದೊಡ್ಡ ಪರದೆಗೆ ಪಾದಾರ್ಪಣೆ ಮಾಡುತ್ತಾರೆ.
Viagra side effects : ಹೆಚ್ಚಾಗಿ ವಯಾಗ್ರ ಬಳಸುವ ಜನರು ಕಿವುಡುತನದ ಸಮಸ್ಯೆಯನ್ನು ಎದುರಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಬ್ರಿಟನ್ನಲ್ಲಿ ವಯಾಗ್ರ ತೆಗೆದುಕೊಂಡ ಒಂಬತ್ತು ಜನರು ಕಳೆದ ಐದು ವರ್ಷಗಳಲ್ಲಿ ಹಲವಾರು ಅಡ್ಡಪರಿಣಾಮಗಳನ್ನು ಅನುಭವಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
AI Sex Robot: ಇತ್ತೀಚಿನ ದಿನಗಳಲ್ಲಿ ಪ್ರತಿ ಕಾರ್ಯಕ್ಕೂ ಮಿಷನ್ ಗಳು ಬಂದಿರುವುದು ಕಾಣಬಹುದು. ಮಿಷನ್ ಮಾತ್ರವಲ್ಲದೇ ಇದೀಗ ರೋಬೋಟ್ ಬಳಕೆಯು ಹೆಚ್ಚಿದೆ. ಕೆಲಸ ಕಾರ್ಯಗಳಿಗೆ ಮಾತ್ರವಲ್ಲದೇ ಇದೀಗ ಲೈಂಗಿಕ ಕ್ರಿಯೆಗೆ ಸೆಕ್ಸ್ ರೋಬೋಟ್ ಸಿದ್ದವಾಗದೆ.
Karnataka High Court: ಮಾಹಿತಿಯ ಪ್ರಕಾರ, ಮಹಿಳೆಯ ಪತಿ ಐಪಿಸಿಯ ಸೆಕ್ಷನ್ 498 ಎ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 4 ರ ಅಡಿಯಲ್ಲಿ ತನ್ನ ಮತ್ತು ತನ್ನ ಹೆತ್ತವರ ವಿರುದ್ಧ ಪೊಲೀಸರು ಸಲ್ಲಿಸಿದ ಚಾರ್ಜ್ ಶೀಟ್ ಅನ್ನು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
Woman has two vaginas and uteruses: ಆಸ್ಟ್ರೇಲಿಯಾದ ಕ್ವೀನ್ಸ್’ಲ್ಯಾಂಡ್’ನ 31 ವರ್ಷ ವಯಸ್ಸಿನ ಎವೆಲಿನ್ ಮಿಲ್ಲರ್ ಎಂಬಾಕೆಗೆ ಎರಡು ಯೋನಿ, ಎರಡು ಗರ್ಭಾಶಯ ಇದೆ. 2011 ರಲ್ಲಿ ಗರ್ಭಾಶಯದ ಡಿಡೆಲ್ಫಿಸ್ ಬಗ್ಗೆ ಆಕೆಯ ಅರಿವಿಗೆ ಬಂತು. ಯುಟೆರಸ್ ಡಿಡೆಲ್ಫಿಸ್ ಎಂದರೆ ಎರಡು ಗರ್ಭಾಶಯ ಮತ್ತು ಎರಡು ಯೋನಿ ಇರುವುದು,
Bath after having Sex: ಕಾಂಡೋಮ್ ಇಲ್ಲದೆ ಸಂಭೋಗ ನಡೆಸಿದ ನಂತರ ಹೆಣ್ಣು ತನ್ನ ಯೋನಿಯನ್ನು ಬಿಸಿ ನೀರು ಮತ್ತು ಸಾಬೂನಿನಿಂದ ತೊಳೆದರೆ ಅವಳಿಗೆ ಗರ್ಭಪಾತವಾಗುವ ಸಂಭವವಿದೆಯೇ ಎಂಬುದು ಕೆಲವರ ಪ್ರಶ್ನೆ. ಆದರೆ ಇದಕ್ಕೆ ತಜ್ಞರು ನೀಡಿರುವ ಉತ್ತರ ಹೀಗಿದೆ.
Relationship Tips: ಧಾರ್ಮಿಕ ಗ್ರಂಥಗಳಲ್ಲಿ, ಮಹಿಳೆಯರು ಮತ್ತು ಪುರುಷರು ಕೆಲವು ವಿಶೇಷ ದಿನಗಳಲ್ಲಿ ಬ್ರಹ್ಮಚರ್ಯವನ್ನು ಆಚರಿಸಲು ಸಲಹೆ ನೀಡುತ್ತಾರೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಈ ದಿನಗಳಲ್ಲಿ ಗಂಡ ಮತ್ತು ಹೆಂಡತಿ ಸಂಬಂಧ ಬೆಳೆಸಿ, ಮಗು ಜನಿಸಿದರೆ, ಆ ಮಗು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಇಂದಿನ ಕಾಲದಲ್ಲಿ ಲೈಂಗಿಕ ಶಿಕ್ಷಣವು ತುಂಬಾ ಅಗತ್ಯವಾಗಿದೆ. ಈ ವಿಷಯದ ಬಗ್ಗೆ ಜನರು ಮುಕ್ತವಾಗಿ ಮಾತನಾಡಲು ಹಿಂದೇಟು ಹಾಕುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಬಾಲಿವುಡ್ ಎಂದಿನಂತೆ ಮುಂದೆ ಬಂದಿದೆ. ವಾಸ್ತವವಾಗಿ, ಲೈಂಗಿಕ ಶಿಕ್ಷಣಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ಅಕ್ಷಯ್ ಕುಮಾರ್ ಅವರು ʼಓ ಮೈ ಗಾಡ್ 2ʼ ಚಿತ್ರದಲ್ಲಿ ತೋರಿಸಿದ್ದರು. ಈಗ ಇದೇ ವಿಷಯಗಳನ್ನು ಮುಂದಿಟ್ಟುಕೊಂಡು ರಕುಲ್ ಪ್ರೀತ್ ಸಿಂಗ್ ಕೂಡ ಲೈಂಗಿಕ ಶಿಕ್ಷಣದ ಪಾಠ ಹೇಳಲು ಬರುತ್ತಿದ್ದಾರೆ.
Viral Relationships: ಸಾಮಾಜಿಕ ಮಾಧ್ಯಮಗಳ ಮೇಲೆ ಮಹಿಳೆಯೋರ್ವಳ ವಿಡಿಯೋ ಭಾರಿ ಸಂಚಲನ ಮೂಡಿಸಿದೆ. ಮಹಿಳೆಯ ಪ್ರಕಾರ, ಆಕೆಗೆ 11 ಮಕ್ಕಳು ಮತ್ತು 8 ಜನ ಗಂಡಂದಿರಿದ್ದಾರೆ. ಅಷ್ಟೇ ಅಲ್ಲ. ಈ ಮಹಿಳೆ 30 ಮಕ್ಕಳಿಗೆ ತಾಯಿಯಾಗುವ ಬಯಕೆ ಹೊಂದಿದ್ದಾಳೆ.
Corona Vaccine - ಕರೋನಾ ಲಸಿಕೆ ಪಡೆದ ನಂತರ ಕನಿಷ್ಠ 3 ದಿನಗಳವರೆಗೆ ಶಾರೀರಿಕ ಸಂಬಂಧ ಬೆಳೆಸಬಾರದು ಎಂದು ರಷ್ಯಾದ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. ಇದು ದೈಹಿಕ ಒತ್ತಡ ಹೆಚ್ಚಿಸುವ ಕಾರಣ ಲಸಿಕೆ ಪಡೆದ ಕೂಡಲೇ ಶಾರೀರಿಕ ಸಂಬಂಧ ಬೆಳೆಸುವುದು ಒಳ್ಳೆಯದಲ್ಲ ಎಂದು ಆರೋಗ್ಯ ಅಧಿಕಾರಿಗಳು (Health Experts) ಹೇಳಿದ್ದಾರೆ.
ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ವಿಶ್ವಾದ್ಯಂತ ಬಹುತೇಕ ದೇಶದ ಸರ್ಕಾರಗಳು ಸೋಶಿಯಲ್ ಡಿಸ್ಟನ್ಸಿಂಗ್ ಕುರಿತು ಹೇಳಿಕೆಗಳನ್ನು ಜಾರಿಗೊಳಿಸುತ್ತಿವೆ. ಇಂತಹುದರಲ್ಲಿ ಪೂರ್ವ ಆಫ್ರಿಕಾದ ದೇಶವೊಂದರಿಂದ ಬೆಚ್ಚಿಬೀಳಿಸುವ ವರದಿಯೊಂಡು ಬೆಳಕಿಗೆ ಬಂದಿದೆ.
ಚೀನಾ ಬಳಿಕ ಇಡೀ ವಿಶ್ವಾದ್ಯಂತ ಹರಡಿರುವ ಮಾರಕ ಕರೋನಾ ವೈರಸ್ ಇದೀಗ ಭಾರತದಲ್ಲಿಯೂ ಕೂಡ ಭಯದ ವಾತಾವರಣ ನಿರ್ಮಿಸುವಲ್ಲಿ ಯಶಸ್ವಿಯಾಗಿದೆ. ಇತ್ತೀಚಿಗೆ ಕೊರೊನಾ ವೈರಸ್ ಗೆ ಸಂಬಂಧಿಸಿದಂತೆ ಸಾಮಾಜಿಕ ಮಧ್ಯಮಗಳಲ್ಲಿ ಹಲವು ವದಂತಿಗಳು ಪಸರಿಸುತ್ತಿವೆ. ಅತ್ತ ಇನ್ನೊಂದೆಡೆ WHO ಕೂಡ ಕೋರೋನಾ ವೈರಸ್ ಅನ್ನು ತಡೆಯಲು ತನ್ನದೇ ಆದ ಅಭಿಯಾನ ಮುಂದುವರೆಸಿದೆ.
ನಿಮ್ಮ ಕೆಲವು ಸಾಮಾನ್ಯ ಅಭ್ಯಾಸಗಳು ನಿಮ್ಮ ಲೈಂಗಿಕ ಜೀವನವನ್ನು ಹಾಳುಮಾಡುತ್ತಿರಬಹುದು. ನಿಮ್ಮ ಲೈಂಗಿಕ ಜೀವನವನ್ನು ಮಸಾಲೆಯುಕ್ತಗೊಳಿಸಲು ನೀವು ಬಯಸಿದರೆ, ನೀವು ತಕ್ಷಣ ಅವುಗಳನ್ನು ನಿಲ್ಲಿಸಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.