Reliance JioFiber ಭಾರತದಲ್ಲಿ ಅತ್ಯಂತ ಜನಪ್ರೀಯ ಫೈಬರ್ ಬ್ರಾಡ್ ಬ್ಯಾಂಡ್ ಸೇವೆ ಒದಗಿಸುವ ಕಂಪನಿಗಳಲ್ಲಿ ಒಂದು. ಅತ್ಯಂತ ಕಡಿಮೆ ಸಮಯದಲ್ಲಿ JioFiber ಹಲವು ಇಂಟರ್ನೆಟ್ ಸರ್ವಿಸ್ ಪ್ರೊವೈಡರ್ (ISP) ಅನ್ನು ಹಿಂದಿಕ್ಕಿದೆ. ಇನ್ನೊಂದೆಡೆ ಗ್ರಾಹಕರ ಮೆಚ್ಚುಗೆಗೆ ಪಾತ್ರರಾಗಲು ಕಂಪನಿಯೂ ಕೂಡ ಬ್ರಾಡ್ ಬ್ಯಾಂಡ್ ನ ಹಲವು ಅಗ್ಗದ ಹಾಗೂ ಹೆಚ್ಚು ಡೇಟಾ ನೀಡುವ ಪ್ಲಾನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.
ಬಹುನಿರೀಕ್ಷಿತ ಜಿಯೋ ಗಿಗಾ ಫೈಬರ್ ಅನ್ನು ಸೆಪ್ಟೆಂಬರ್ 5 , 2019ರಂದು ಪ್ರಾರಂಭಿಸಲಾಗುವುದು. ಈವರೆಗೆ 5 ಕೋಟಿಗೂ ಹೆಚ್ಚು ಜನರು ಜಿಯೋ ಗಿಗಾ ಫೈಬರ್ ಗಾಗಿ ನೋಂದಣಿ ಮಾಡಿಕೊಂಡಿದ್ದಾರೆ. 1600 ನಗರಗಳಲ್ಲಿ 2 ಕೋಟಿ ಜನರನ್ನು ತಲುಪಲು ನಾವು ಯೋಜಿಸುತ್ತಿದ್ದೇವೆ ಎಂದು ಮುಖೇಶ್ ಅಂಬಾನಿ ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.