Rayaru Bandaru Mavana Manege: ಆ ಸಂದರ್ಭದಲ್ಲಿ ದಾದಾ-ದ್ವಾರಕೀಶ್ ಸಂಬಂಧ ಅಷ್ಟು ಚೆನ್ನಾಗಿರುವುದಿಲ್ಲ. ಆದರೆ ಮತ್ತೆ ಒಂದುಗೂಡಿದ ʼಆಪ್ತ-ಮಿತ್ರʼರ ಜೋಡಿ ಬಹಳ ಸಮಯವನ್ನು ತೆಗೆದುಕೊಂಡು ಅಂದರೆ 1993ರಲ್ಲಿ ಇಂತಹ ಅತ್ಯದ್ಭುತ ಚಿತ್ರವೊಂದನ್ನು ಅಭಿಮಾನಿಗಳೆದುರು ತರಲು ಶುಭ ಮುಹೂರ್ತ ಸಿಕ್ಕಿದ್ದು ಇತಿಹಾಸ.
Gujarathi movie releasing in Kannada: ಅಸಲಿಗೆ ಇದು ಗುಜರಾತಿ ಸಿನಿಮಾ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗುಜರಾತಿ ಸಿನಿಮಾವೊಂದು ಕನ್ನಡ ಭಾಷೆಗೆ ಡಬ್ ಆಗುತ್ತಿದೆ. ಸದ್ಯ ಈ ಚಿತ್ರವನ್ನು ಜಾಕ್ ಮಂಜು ತಮ್ಮದೇ ಶಾಲಿನಿ ಆರ್ಟ್ ಬ್ಯಾನರ್ ನಡಿ ಬಿಡುಗಡೆ ಮಾಡುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.