Dr Puneeth Rajkumar net worth: ಕರುನಾಡಿನ ನೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ವಿಧಿಯಾಟಕ್ಕೆ ಬಲಿಯಾಗಿ ಮೂರು ವರುಷಗಳೇ ಕಳೆದಿದೆ. ದೈಹಿಕವಾಗಿ ಅಗಲಿದರೂ ಕೋಟ್ಯಾಂತರ ಅಭಿಮಾನಗಳ ಮನದಲ್ಲಿ ಇಂದಿಗೂ ಅಪ್ಪು ಅಜರಾಮರ.
Ashwini Puneeth Rajkumar : ಅಪ್ಪು ಅಗಲಿಕೆಯಿಂದ ಅಭಿಮಾನಿಗಳು ಇನ್ನು ಹೊರಬಂದಿಲ್ಲ. ಸಾವಿನಿಂದ ದೂರವಾದರೂ ಸಾವಿರ ನೆನಪುಗಳಲ್ಲಿ ಅವರೆಂದು ಜೀವಂತ. ಇನ್ನು ಅಶ್ವಿನಿ ಪುನೀತ್ ರಾಜಕುಮಾರ್ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ತಮ್ಮ ಪತಿ ನಡೆದ ಹಾದಿಯಲ್ಲೇ ಅವರು ನಡೆಯುತ್ತಿದ್ದಾರೆ. ಇದೀಗ ಅವರು ಅಪ್ಪು ಆಸೆ ಈಡೇರಿಸಲು ಮಹತ್ವದ ತೀರ್ಮಾನ ತಗೆದುಕೊಂಡಿದ್ದಾರೆ.
Puneeth Rajkumar Push Up Video Viral : ಫಿಟ್ನೇಸ್ ಕಡೆಗೆ ಹೆಚ್ಚು ಒಲವು ತೋರುತ್ತಿದ್ದ ಕನ್ನಡಿಗರ ಮನೆಮಗ ಅಪ್ಪು. ಇದೀಗ ಇವರ ಪುಶ್ ಅಪ್ಸ್, ಬ್ಯಾಕ್ ಫ್ಲಿಪ್ ಮಾಡುವ ವಿಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
Appu-Arjun Sarja : ಅಪ್ಪು ಅಗಲಿ ವರ್ಷಗಳೇ ಕಳೆದರು ಅವರ ನೆನಪು ಮಾತ್ರ ಇನ್ನು ಹಾಗೇ ಇದೆ. ಅವರ ನೆನಪಿನಲ್ಲಿ ಇಂದಿಗೂ ಅವರ ಅಭಿಮಾನಿಗಳು ಹಾಗೂ ಸಿನಿಬಳಗದವರು ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅಂತದ್ದೇ ಪೋಸ್ಟ್ವೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.