Actor Darshan Granted Bail: ದರ್ಶನ್ಗೆ ಜಾಮೀನು ಸಿಕ್ಕಾಗ ಅವರ ಪತ್ನಿ ವಿಜಯಲಕ್ಷ್ಮಿ ಕಾಮಾಖ್ಯಾದೇವಿಗೆ ಕೃತಜ್ಞತೆ ಸಲ್ಲಿಸಿದರು. ಕೆಲ ದಿನಗಳ ಹಿಂದೆ ವಿಜಯಲಕ್ಷ್ಮಿ ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ದೇವಿಯ ಶಕ್ತಿ ಏನು ಮತ್ತು ದರ್ಶನ್ ಬಿಡುಗಡೆಗೂ ಇದಕ್ಕೂ ಏನು ಸಂಬಂಧ? ಎಂಬುದು ಸದ್ಯದ ಚರ್ಚೆ..
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್
ಜಾಮೀನು ನಿರೀಕ್ಷೆಯಲ್ಲಿ ಕಾಲ ಕಳೆಯುತ್ತಿರುವ ಕರಿಯ
ಇಂದು ಸಿಟಿ ಸಿವಿಲ್ ಕೋರ್ಟ್ನಲ್ಲಿ ಅರ್ಜಿ ವಿಚಾರಣೆ
ಐದು ಜನ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ
ದರ್ಶನ್, ಪವಿತ್ರ, ವಿನಯ್ ಸೇರಿ 5 ಆರೋಪಿಗಳು
57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ
ದರ್ಶನ್ ಪರ ಸುನೀಲ್, ಪವಿತ್ರ ಪರ ಟಾಮಿ ಸೆಬಾಸ್ಟಿಯನ್ ವಾದ
ಬೆಂಗಳೂರಿನಲ್ಲಿ ರೇಣುಕಾಸ್ವಾಮಿ ಹತ್ಯೆ ಪ್ರಕರಣ
ಇಂದು ದರ್ಶನ್, ಪವಿತ್ರಾ ಜಾಮೀನು ಅರ್ಜಿ ವಿಚಾರಣೆ
ಸೆಷನ್ಸ್ ಕೋರ್ಟ್ನಲ್ಲಿ ನಡೆಯಲಿರುವ ವಿಚಾರಣೆ
ಆರೋಪಿ ದರ್ಶನ್ ಪರ ವಕೀಲ ಸಿ.ವಿ.ನಾಗೇಶ್ ವಾದ
ಪ್ರಕರಣದಲ್ಲಿ ಎ1 ಪವಿತ್ರಾ, ಎ2 ದರ್ಶನ್
ಸೆಷನ್ಸ್ ಕೋರ್ಟ್ನಲ್ಲಿ ಬೇಲ್ ಅರ್ಜಿ ವಿಚಾರಣೆ
ಈ ವೇಳೆ ಪವಿತ್ರಾ ಗೌಡ ಹೆಸರು ದರ್ಶನ್ ಮೊಬೈಲ್ ನಲ್ಲಿ ಯಾವ ಹೆಸರಿನಲ್ಲಿ ಸೇವ್ ಆಗಿದೆ.ಮೆಸೇಜ್ ಮಾಡುವ ವೇಳೆ ದರ್ಶನ್ ಪವಿತ್ರಾ ಗೌಡನನ್ನು ಕರೆಯುತ್ತಿದ್ದುದು ಹೇಗೆ ಎನ್ನುವ ಮಾಹಿತಿ ಕೂಡಾ ಸಿಕ್ಕಿದೆ.
ಅಗಸ್ಟ್ 31ರಂದು ಸಿಟಿಸಿವಿಲ್ ಕೋರ್ಟ್ನಲ್ಲಿ ಅರ್ಜಿ ವಜಾ. ಸದ್ಯ ಹೈಕೋರ್ಟ್ ಮೊರೆಹೋಗಿರುವ ಆರೋಪಿ ಪವಿತ್ರಾಗೌಡ. ಕಳೆದ ಗುರುವಾರ ಅರ್ಜಿ ಸಲ್ಲಿಕೆ, ಇಂದು ವಿಚಾರಣೆ ಸಾಧ್ಯತೆ. ಅನುಕುಮಾರ್ ಅರ್ಜಿ ವಿಚಾರಣೆ ಕೂಡ ನಡೆಸುವ ಸಾಧ್ಯತೆ.
ಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಣ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅಂಡ್ ಗ್ಯಾಂಗ್ ವಿರುದ್ಧ ದೋಷಾರೋಪ ಪಟ್ಟಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಬೆಂಗಳೂರು ಪೊಲೀಸರು ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳ ವಿರುದ್ಧ 24ನೇ ಎಸಿಎಂಎಂ ಕೋರ್ಟ್ಗೆ 3,991 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ.
ದರ್ಶನ್ ಗ್ಯಾಂಗ್ನಿಂದ ರೇಣುಕಾಸ್ವಾಮಿ ಕೊಲೆ ಕೇಸ್
ಇಂದು ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ
57ನೇ ಸೆಷನ್ಸ್ ಕೋರ್ಟ್ನಲ್ಲಿ ಪವಿತ್ರಾ ಅರ್ಜಿ ವಿಚಾರಣೆ
ಈಗಾಗಲೇ ಜಾಮೀನು ಅರ್ಜಿಗೆ SPPಯಿಂದ ಆಕ್ಷೇಪ
ಪವಿತ್ರಾ ಪರ ವಕೀಲ ಟಾಮಿ ಸೆಬಾಸ್ಟಿಯನ್ ವಾದ
ಪೊಲೀಸರ ಪರವಾಗಿ SPP ಪ್ರಸನ್ನಕುಮಾರ್ ವಾದ
ನ್ಯಾ. ಜೈಶಂಕರ್ ಪೀಠದಲ್ಲಿ ಇಂದು ಅರ್ಜಿ ವಿಚಾರಣೆ
Renukaswamy Murder Case: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ಹುಡುಕುತ್ತಿರುವ ಪೊಲೀಸರಿಗೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಈ ಕೇಸ್ʼಗೆ ಪ್ರಮುಖ ಸಾಕ್ಷಿಯಾಗಿ ಅದೇ ಮಾಹಿತಿ ಇರಲಿದೆ. ಕೊಲೆ ನಡೆದ ಬಳಿಕ ರೇಣುಕಾಸ್ವಾಮಿ ಮೊಬೈಲ್ ಅನ್ನು ಕೊಲೆ ಎಸಗಿದವರು ಮೋರಿಯಲ್ಲಿ ಎಸೆದಿದ್ದರು.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪದಲ್ಲಿ ನಟ ದರ್ಶನ್ & ಗ್ಯಾಂಗ್ ಈಗಾಗಲೇ ಜೈಲು ಸೇರಿದೆ. ಕಳೆದೊಂದು ತಿಂಗಳಿನಿಂದ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ದರ್ಶನ್ಗೆ ಜೈಲೂಟ ಸೇರುತ್ತಿಲ್ಲ. ಇದರಿಂದ ಅವರ ಆರೋಗ್ಯದಲ್ಲಿ ಸಮಸ್ಯೆ (ಅತಿಸಾರ) ಆಗುತ್ತಿದೆ.
Renukaswamy murder case: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಸದ್ಯ ನಟ ದರ್ಶನ್ ಹಾಗೂ ಗ್ಯಾಂಗ್ ವಿಚಾರಣಾಧೀನ ಖೈದಿಗಳಾಗಿದ್ದಾರೆ.. ತನಿಖೆಯಲ್ಲಿ ಸಾಕಷ್ಟು ಶಾಕಿಂಗ್ ವಿಚಾರಗಳು ಬಹಿರಂಗವಾಗುತ್ತಿದ್ದು, ಇದೀಗ ನಟ ದರ್ಶನ್ ಹಾಗೂ ಪ್ರದೋಶ್ನ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಬೆಳಕಿಗೆ ಬಂದಿದೆ..
Renukaswamy case : ಅಶ್ಲೀಲ ಸಂದೇಶ ಕಳುಹಿಸಿದ ಎನ್ನುವ ಕಾರಣಕ್ಕೆ ರೇಣುಕಾಸ್ವಾಮಿಯನ್ನ ಡಿ ಗ್ಯಾಂಗ್ ಹತ್ಯೆ ಮಾಡಿತ್ತು. ಸುದೀರ್ಘ ವಿಚಾರಣೆ ನಂತರ ಪೊಲೀಸರು ಇಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ದರ್ಶನ್ ಸೇರಿದಂತೆ 4 ಜನರನ್ನು ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.. ಉಳಿದವರು ಜೈಲು ಪಾಲಾಗಿದ್ದಾರೆ..
Renukaswami murder case : ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ಹಾಗೂ ಅವರ ಗ್ಯಾಂಗ್ ಈಗಾಗಲೇ ತನಿಖೆ ನಡೆದಿದ್ದು, ಹೊಸ ಹೊಸ ಸುಳಿವುಗಳು ವಿಚಾರಗಳು ಹೊರ ಬರುತ್ತಲೇ ಇವೆ. ಈ ನಡುವೆ ಸ್ಥಳಗಳ ಮಹಾಜಾರನ್ನು ಮಾಡಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.