Dolo 650 Side Effects: ಡೋಲೋ 650 ದೇಶದಲ್ಲೇ ಅತಿಹೆಚ್ಚು ಮಾರಾಟವಾಗುವ ಔಷಧಿ ಎನಿಸಿಕೊಂಡಿದೆ. ಡೊಲೊ 650 ಒಂದರಿಂದಲೇ ಕಂಪನಿ 5.7 ಶತಕೋಟಿ ರೂ.ಗಳ ಆದಾಯ ಗಳಿಸಿದೆ ಎಂದು ವರದಿಯಾಗಿದೆ.
Price increase of essential medicines: ಕಳೆದ ಕೆಲವು ವರ್ಷಗಳಿಂದ ಔಷಧಿಗಳ ತಯಾರಿಕೆಯಲ್ಲಿ ಬಳಸುವ ಕಚ್ಚಾ ಸಾಮಗ್ರಿಗಳ ಬೆಲೆಯಲ್ಲಿ ಭಾರೀ ಅಂದರೆ ಶೇ.15ರಿಂದ ಶೇ.130ರಷ್ಟು ಹೆಚ್ಚಳವಾಗಿದೆ. ಅಗತ್ಯ ಔಷಧಿಗಳಲ್ಲಿ ಹೆಚ್ಚಾಗಿ ಬಳಕೆಯಾಗುವ ಪ್ಯಾರಸಿಟಮಾಲ್ ಬೆಲೆ ಶೇ.120ರಷ್ಟು ಏರಿಕೆಯಾಗಿದ್ದರೆ, ಎಕ್ಸಿಪಿಯೆಂಟ್ ಬೆಲೆ ಶೇ.18-20ರಷ್ಟು ಹೆಚ್ಚಳವಾಗಿದೆ ಎಂದು ವರದಿಯಾಗಿದೆ.
Dolo 650 mg Price: ಕರೋನಾ ಅವಧಿಯಲ್ಲಿ ಡೋಲೊ ಮಾತ್ರೆಯ ಬಳಕೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಆದರೆ, ಈ ಮಧ್ಯೆ ಡೋಲೊ -650mg ಬೆಲೆ ಸರ್ಕಾರದ ನಿಯಂತ್ರಣದಲ್ಲಿಲ್ಲ ಎಂಬ ಸುದ್ದಿ ಆಗಾಗ್ಗೆ ವರದಿ ಆಗುತ್ತಲೇ ಇದೆ. Dolo-650 mg ಬೆಲೆ ನಿಜವಾಗಿಯೂ ಸರ್ಕಾರದ ನಿಯಂತ್ರಣದಿಂದ ಹೊರಗಿದೆಯೇ? ಈ ಹೇಳಿಕೆಯ ಸತ್ಯಾಸತ್ಯತೆಯನ್ನು ತಿಳಿಯಲು ಜೀ ಮಾಧ್ಯಮವು ಸಂಶೋಧನೆಯನ್ನು ನಡೆಸಿದೆ.
Pain Killer: ನೋವು ನಿವಾರಕ ಔಷಧಿಗಳನ್ನು ವೈದ್ಯಕೀಯ ಭಾಷೆಯಲ್ಲಿ ಅನಾಲ್ಜೆಸಿಕ್ (Analgesic) ಎಂದು ಕರೆಯಲಾಗುತ್ತದೆ, ಭಾರತದಲ್ಲಿ ಇದನ್ನು ವಿವೇಚನಾರಹಿತವಾಗಿ ಬಳಸಲಾಗುತ್ತದೆ. ಆದರೆ ಇದರ ಬಳಕೆಯು ದೀರ್ಘಾವಧಿಯಲ್ಲಿ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ.
Warning About Paracetamol: ಪ್ಯಾರಾಸೆಟಾಮಲ್ (Paracetamol) ಒಂದು ಸುರಕ್ಷಿತ ಔಷಧಿ ಎಂದು ಪರಿಗಣಿಸುವ ಜನರಿಗೆ ಒಂದು ಆಘಾತಕಾರಿ ಸುದ್ದಿ ಬಹಿರಂಗಗೊಂಡಿದೆ. ಇತ್ತೀಚಿನ ಒಂದು ಸಂಶೋಧನೆ ಈ ಔಷಧಿಯ ಅಡ್ಡಪರಿಣಾಮಗಳ ಬಗ್ಗೆ ಮಾಹಿತಿಯನ್ನು ನೀಡಿದೆ.
Dolo 650 Tablet: ಭಾರತದಲ್ಲಿ ಕಳೆದ ಒಂದು ವರ್ಷದಲ್ಲಿ ಡೋಲೋ (Dolo 650) ಮಾತ್ರೆಗಳು ಅತಿ ಹೆಚ್ಚು ಬಳಕೆಯಾಗಿದ್ದು, ಮಾರ್ಚ್ 2020 ರಿಂದ ರೂ 567 ಕೋಟಿ ಮೌಲ್ಯದ ಟ್ಯಾಬ್ಲೆಟ್ಗಳನ್ನು ಮಾರಾಟ ಮಾಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.