ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಪಂಚಮಸಾಲಿ ಮೀಸಲಾತಿ ಹೋರಾಟದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾನಾಡಿದ ಅವರು, “ಅಂದು ಸೇರಿದ ಜನವನ್ನು ಚದುರಿಸಬೇಕಾದ್ರೆ ಗೋಲಿಬಾರ್ ಆಗಬೇಕಿತ್ತು. ಕಾನೂನು ಕೈಗೆ ತೆಗೆದುಕೊಳ್ಳಲಿಲ್ಲ.
ಪಂಚಮಸಾಲಿ ಸಮಾಜದಿಂದ 2Aಗಾಗಿ ಹೋರಾಟ. ಸವದತ್ತಿ ಪಟ್ಟಣದಲ್ಲಿ ನಾಳೆ ಸಮುದಾಯ ಸಮಾವೇಶ. ಮೀಸಲಾತಿ ಘೋಷಣೆ ಆಗದೇ ಇದ್ರೆ ಪಾದಯಾತ್ರೆ ಆರಂಭ. ಸವದತ್ತಿ, ಬೆಳವಡಿ, ಕಿತ್ತೂರು ಮಾರ್ಗವಾಗಿ ಪಾದಯಾತ್ರೆ. ಡಿಸೆಂಬರ್ 22ರಂದು ಸುವರ್ಣಸೌಧದ ಮುತ್ತಿಗೆಗೆ ಸಿದ್ಧತೆ.
ನಮ್ಮ ಸಮಾಜ ಸ್ವಾಭಿಮಾನ, ನಂಬಿಕಸ್ಥ ಸಮಾಜ. ನಮ್ಮ ಸಮಾಜ ಕೇವಲ ಕೃಷಿ ಮಾಡುತ್ತಾ ಬಂದ ಸಮಾಜ. ರಾಜಕೀಯ ಸ್ಥಾನಮಾನಗಳು ನೋಡಿದ್ರೆ ಅವು ಕಡಿಮೆ ಇದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದ್ರು.
ಪಂಚಮಸಾಲಿ 2ಎ ಮೀಸಲಾತಿಗೆ ಆಗ್ರಹಿಸಿ ಹೋರಾಟ ತೀವ್ರಗೊಳ್ಳಲಿದೆ.. ಮೀಸಲಾತಿಗಾಗಿ ಬೆಳಗಾವಿ ಜಿಲ್ಲೆ ಹುಕ್ಕೇರಿಯಲ್ಲಿ ಅಕ್ಟೋಬರ್ 21ರಂದು ಬೃಹತ್ ಸಮಾವೇಶ ನಡೆಯಲಿದೆ. 25 ಲಕ್ಷ ಜನ ಸೇರಿಸಿ ವಿಧಾನಸೌಧಕ್ಕೆ ಮುತ್ತಿಗೆಗೆ ಚಿಂತನೆ ನಡೆಸಲಾಗಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.