Auto Rickshaw Price Hike: ಪೆಟ್ರೋಲ್ ಮತ್ತು ಗ್ಯಾಸ್ ದರಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಟೋ ಚಾಲಕರ ಸಂಘಟನೆಗಳು ಪ್ರಯಾಣ ದರ ಏರಿಸಲು ಮುಂದಾಗಿವೆ. ಇಂದು ಆಟೋ ಚಾಲಕರ ಸಂಘದ ಸಭೆಯಿದ್ದು ದರ ಏರಿಕೆ ಬಗ್ಗೆ ನಿರ್ಧಾರವಾಗಲಿದೆ.
Viral News: ಆಟೋ ಚಾಲಕರು ಹೆಚ್ಚಿನ ಹಣಕ್ಕಾಗಿ ಡಿಮ್ಯಾಂಡ್ ಮಾಡ್ತಾರೆ ಅಂತಾನೆ ಓಲಾ, ಊಬರ್, ನಮ್ಮ ಯಾತ್ರಿಯಂತಹ ಆಪ್ ಗಳ ಮೂಲಕ ವಾಹನಗಳನ್ನು ಬುಕ್ ಮಾಡಲಾಗುತ್ತದೆ. ಆದರೆ, ಇಲ್ಲೊಬ್ಬ ಆಸಾಮಿ ಟ್ರಾಫಿಕ್ ಜಾಸ್ತಿ ಆಯ್ತು ಅಂತ ಖ್ಯಾತೆ ತೆಗೆದಿದ್ದಾನೆ. ವಿಡಿಯೋ ವೈರಲ್ ಆಗ್ತಿದ್ದಂತೆ ಟ್ರಾಫಿಕ್ ಪೊಲೀಸರು ಮಾಡಿದ್ದೇನು ಗೊತ್ತಾ...?
AI ಸಾಂಸ್ಕೃತಿಕ ಸಮೀಕರಣಕ್ಕೆ ಬಹಳ ಬಲವಾದ ಶಕ್ತಿಯಾಗಲಿದೆ ಮತ್ತು ನಾವು ಅದನ್ನು ಸಾಮಾನ್ಯ ಜನರ ದೈನಂದಿನ ಬಳಕೆಗಾಗಿ ಭಾರತೀಯ ಡೇಟಾದೊಂದಿಗೆ ನಿರ್ಮಿಸಬೇಕು ಎಂದು ಓಲಾ ಸಂಸ್ಥಾಪಕ ಭವಿಶ್ ಅಗರ್ವಾಲ್ ಸದ್ಗುರು ಅವರ ಜೊತೆಗಿನ ಸಂವಾದದಲ್ಲಿ ಹೇಳಿದರು.
Namma Yatri Auto App: ಕೇಂದ್ರ ಸರ್ಕಾರದ ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ ಪ್ಲಾಟ್ಫಾರ್ಮ್ನಲ್ಲಿ ಪ್ರಾರಂಭಗೊಂಡಿರುವ ಈ ಆ್ಯಪ್ ಶೂನ್ಯ ಕಮಿಷನ್ನೊಂದಿಗೆ ಚಾಲಕರನ್ನು ಮತ್ತು ನ್ಯಾಯಯುತ ಬೆಲೆಯೊಂದಿಗೆ ಸವಾರರನ್ನು ಆಕರ್ಷಿಸುತ್ತಿದೆ.
Ola Premium Plus Service:ಬೆಂಗಳುರಿಗರಿಗೆ ಇಂದಿನಿಂದ ಓಲಾ ಹೊಸ ಸೇವೆಯನ್ನು ಪರಿಚಯಿಸುತ್ತಿದೆ. ಅದೇ Ola ಪ್ರೀಮಿಯಂ ಪ್ಲಸ್. ಇದರ ಅಡಿಯಲ್ಲಿ ಕ್ಯಾಬ್ ಬೀಕ್ ಮಾಡಿದರೆ ಪ್ರಯಾಣಿಕರಿಗೆ ಅನೇಕ ಪ್ರಯೋಜನಗಳು ಸಿಗಲಿದೆ.
Ola Electric Update: ಓಲಾ ಎಲೆಕ್ಟ್ರಿಕ್ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಖರೀದಿದಾರರಿಗೆ ಚಾರ್ಜರ್ ವೆಚ್ಚವನ್ನು ಮರುಪಾವತಿಸುತ್ತಿರುವುದಾಗಿ ಘೋಷಿಸಿದೆ. ಕಳೆದ ಕೆಲವು ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನ ಉದ್ಯಮವು ಅಭೂತಪೂರ್ವ ಯಶಸ್ಸನ್ನು ದಾಖಲಿಸಿದೆ ಎಂದು ಕಂಪನಿಯು ಟ್ವಿಟರ್ನಲ್ಲಿ ಹೇಳಿಕೆ ನೀಡಿದೆ.
ಬೆಂಗಳೂರಿನಲ್ಲಿ ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಒಎನ್ಡಿಸಿ) ಜೊತೆ ನಮ್ಮ ಯಾತ್ರಿ ಸಂಸ್ಥೆ ಕೈಜೋಡಿಸಿದ್ದು, ಚಾಲಕರು ಮತ್ತು ಪ್ರಯಾಣಿಕರಿಂದ ಕಮಿಷನ್ ಪಡೆದುಕೊಳ್ಳದೆ ತ್ರಿಚಕ್ರ ವಾಹನ ಸವಾರಿ ಸೇವೆ ಒದಗಿಸಲಿದೆ.
ಅನೇಕ ಗ್ರಾಹಕರು ಸ್ಕೂಟರ್ನ ಮುಂಭಾಗದ ಫೋರ್ಕ್ ಆರ್ಮ್ನ ಸಮಸ್ಯೆಗಳ ಬಗ್ಗೆ ದೂರು ನೀಡಿರುವ ಕಾರಣ ಓಲಾ ಎಲೆಕ್ಟ್ರಿಕ್ S1 ಅನ್ನು ರಿಕಾಲ್ ಮಾಡಿದೆ. ಮಾತ್ರವಲ್ಲ ಗ್ರಾಹಕರಿಗೆ ಈ ಆಯ್ಕೆಯನ್ನು ಕೂಡಾ ನೀಡಿದೆ.
Ola Electric Scooter - ಭಾರತೀಯ ಮಾರುಕಟ್ಟೆಯಲ್ಲಿ ಓಲಾ ಸ್ಕೂಟರ್ ಬಿಡುಗಡೆಯಾದಾಗಿನಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಆದರೆ, ಅದಾದ ಬಳಿಕ ಸುಮಾರು ನಾಲ್ಕು ತಿಂಗಳು ಬಳಿಕ ಅಂದರೆ ಡಿಸೆಂಬರ್ 15 ರಿಂದ ಈ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ ಆರಂಭಗೊಳ್ಳಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.