ಸೆಲಬ್ರಿಟಿಗಳಿರಲಿ, ನಮ್ಮ-ನಿಮ್ಮಂತಹ ಸಾಮಾನ್ಯರಿರಲಿ ಗಂಡ-ಹೆಂಡತಿಯ ಜಗಳದಲ್ಲಿ ಮೂಗು ತೂರಿಸುವುದು ತರವಲ್ಲ. ಅದರಿಂದ ಸಮಸ್ಯೆ ಬಗೆಹರಿಯುವುದಕ್ಕಿಂತ ಅದು ನಮ್ಮ ಬುಡಕ್ಕೆ ಬರುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಜಗಳದ ವಿಷಯದಲ್ಲೂ ಹಾಗೆ ಹಾಗಿದೆ.
Nimrat Kaur On Abhishek Bachchan Dating Rumors: ಬಾಲಿವುಡ್ ನಟಿ ನಿಮ್ರತ್ ಕೌರ್ ಈ ದಿನಗಳಲ್ಲಿ ಅಭಿಷೇಕ್ ಬಚ್ಚನ್ ಜೊತೆ ಡೇಟಿಂಗ್ ವದಂತಿಗಳಿಗಾಗಿ ಮುಖ್ಯಾಂಶಗಳಲ್ಲಿದ್ದಾರೆ. ‘ದಸ್ವಿ’ ಚಿತ್ರದಲ್ಲಿ ಇಬ್ಬರೂ ತೆರೆ ಹಂಚಿಕೊಂಡಿದ್ದರು.
Abhishek Bachchan Viral Photo: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಅವರ ವಿಚ್ಛೇದನದ ವದಂತಿಗಳು ಸೋಷಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿವೆ.. ಇದೇ ವೇಳೆ ಅಭಿಷೇಕ್ ಅವರ ಪೋಟೋವೊಂದು ವೈಲ್ ಆಗುತ್ತಿದ್ದು, ಅಭಿಮಾನಿಗಳಿಗೆ ಆತಂಕ ಹೆಚ್ಚಿಸಿದೆ..
Amitabh Bachchan Post: ಅಭಿಷೇಕ್ ಬಚ್ಚನ್ ನಟಿ ನಿಮ್ರತ್ ಕೌರ್ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ವದಂತಿಗಳಿವೆ. ಬಚ್ಚನ್ ಫ್ಯಾಮಿಲಿಯಲ್ಲಿ ಇದೆಲ್ಲಾ ನಡೆಯುತ್ತಿರುವಾಗ ಬಿಗ್ ಬಿ ಅಮಿತಾಬ್ ಬಚ್ಚನ್ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ.
Bollywood Actress: ಚಿತ್ರರಂಗದಲ್ಲಿ ಕೆಲವರು ಅದೃಷ್ಟವಂತರು. ಕೆಲವರಿಗೆ ಎಷ್ಟೇ ಪ್ರಯತ್ನ ಪಟ್ಟರೂ ಒಂದೇ ಒಂದು ಯಶಸ್ಸು ಸಿಗುವುದಿಲ್ಲ. ಅವರು ಹಿಟ್ಗಾಗಿ ಹಲವು ವರ್ಷಗಳ ಕಾಲ ಕಾಯುತ್ತಾರೆ. ಅಂತಹ ನಟಿಯರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರೋ ಈ ನಟಿಯ ಬಗ್ಗೆ ಇಂದು ತಿಳಿದುಕೊಳ್ಳೋಣ..
Abhishek Bachchan: ಅಭಿಷೇಕ್ ಬಚ್ಚನ್ ಈ ನಟಿಯೊಂದಿಗೆ ಡೇಟಿಂಗ್ ನಲ್ಲಿರುವ ವಿಷಯ ತಿಳಿದ ನಂತರ ಐಶ್ವರ್ಯ ರೈ ಕೆಂಡಾಮಂಡಲರಾಗಿದ್ದಾರೆ. ಅಭಿಷೇಕ್ ಬಚ್ಚನ್ ಜೊತೆ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಬಾಲಿವುಡ್ ಗೂ ಕ್ರಿಕೆಟ್ ಗೂ ಇರುವ ನಂಟಿಗೆ ಹಲವು ದಶಕಗಳ ಇತಿಹಾಸವಿದೆ.ಈ ಇತಿಹಾಸ ಆಗಾಗ ಮತ್ತೆ ಪ್ರೂವ್ ಆಗುತ್ತಲೇ ಇರುತ್ತದೆ ಈಗ ಅಂತದ್ದೇ ಸುದ್ದಿ ಮತ್ತೆ ಹರಿದಾಡುತ್ತಿದೆ.ಹಾಗಾದ್ರೆ ಏನಂತಿರಾ ಈ ಸ್ಟೋರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.