ಮಹಾಷ್ಟಮಿಯ ದಿನ ಸರ್ವಾರ್ಥ ಸಿದ್ಧಿಯೋಗ, ರವಿಯೋಗ, ಬುಧಾದಿತ್ಯ ರಾಜಯೋಗಗಳೂ ಕೂಡಿಬರುತ್ತವೆ. ಜ್ಯೋತಿಷಿಗಳ ಪ್ರಕಾರ ಸುಮಾರು 50 ವರ್ಷಗಳ ನಂತರ ಈ ಯೋಗ ನಡೆಯುತ್ತಿದೆ. ಮಹಾಷ್ಟಮಿಯಂದು ಶುಭ ಯೋಗವು ಕೆಲವು ರಾಶಿಗಳಿಗೆ ವಿಶೇಷ ಫಲಿತಾಂಶಗಳನ್ನು ನೀಡುತ್ತದೆ.
ಮಾರ್ಚ್ 29, 2025 ರಂದು, ದೇವಗುರು ಗುರುವಿನ ರಾಶಿಯ ಮೀನವನ್ನು ಸಂಕ್ರಮಿಸುತ್ತಾರೆ. 2025ರಲ್ಲಿ ಶನಿಯು ಮೀನರಾಶಿಗೆ ಪ್ರವೇಶಿಸುವ ಮೊದಲು, ಕುಂಭ ರಾಶಿಯಲ್ಲಿದ್ದಾಗ ಶಶ ರಾಜಯೋಗವನ್ನು ರೂಪಿಸಿದೆ. ಶಶರಾಜ ಯೋಗವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಪಂಚ ಮಹಾಪುರುಷ ರಾಜಯೋಗಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
Suvarna Dasara Darbar: ನಟ ರೋರಿಂಗ್ ಸ್ಟಾರ್ ಶ್ರೀಮುರಳಿಯವರು ಆಗಮಿಸಿ "ಸುವರ್ಣ ದಸರಾ ದರ್ಬಾರ್" ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ತಂದು ಕೊಟ್ಟಿದ್ದಾರೆ. ಜೊತೆಗೆ ತಮ್ಮ ತಾಯಿಯ ಬಗ್ಗೆ ಮಾತನಾಡಿ ಭಾವುಕರಾದರು.
Rahu-Ketu and Saturn: ನವರಾತ್ರಿಯಲ್ಲಿ ದುರ್ಗಾ ದೇವಿಯನ್ನು ಪೂಜಿಸುವುದರ ಜೊತೆಗೆ, ನೀವು ಕೆಲವು ವಸ್ತುಗಳನ್ನು ಸಹ ದಾನ ಮಾಡಬೇಕು. ದಾನ ಮಾಡುವ ಮೂಲಕ ನೀವು ಮಾತೃದೇವತೆಯ ಆಶೀರ್ವಾದದೊಂದಿಗೆ ಜಾತಕದಲ್ಲಿ ಇರುವ ಎಲ್ಲಾ ಗ್ರಹಗಳನ್ನು ಶಾಂತಗೊಳಿಸಬಹುದು.
October 2024 Festivals Calendar: ಅಕ್ಟೋಬರ್ ತಿಂಗಳನ್ನು ಹಿಂದೂ ಧರ್ಮದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ತಿಂಗಳಲ್ಲಿ ಅನೇಕ ಪ್ರಮುಖ ಉಪವಾಸಗಳು ಮತ್ತು ಹಬ್ಬಗಳು ನಡೆಯುತ್ತವೆ. ಹಾಗಾದರೆ ಅಕ್ಟೋಬರ್ ತಿಂಗಳಲ್ಲಿ ಬರುವ ಹಬ್ಬದ ನಿಖರವಾದ ದಿನಾಂಕವನ್ನು ಇಲ್ಲಿ ತಿಳಿಯಿರಿ.
Chaitra Navaratri 2024: ಉಪವಾಸದ ಸಮಯದಲ್ಲಿ ಹೆಚ್ಚು ಚಹಾ ಮತ್ತು ಕಾಫಿ ಕುಡಿಯಲು ಪೌಷ್ಟಿಕತಜ್ಞರು ಶಿಫಾರಸು ಮಾಡುವುದಿಲ್ಲ, ಇದು ಹೆಚ್ಚಿನ ಜನರು ಮಾಡುವ ತಪ್ಪು. ಅವರ ಪ್ರಕಾರ, ಚಹಾ ಅಥವಾ ಕಾಫಿಯ ಅತಿಯಾದ ಸೇವನೆಯು ಉಪವಾಸದ ಸಮಯದಲ್ಲಿ ಜೀರ್ಣಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ದೇಹವನ್ನು ನಿರ್ಜಲೀಕರಣಗೊಳಿಸುವ ಮೂಲಕ ಒತ್ತಡವನ್ನು ಉಂಟುಮಾಡುತ್ತದೆ
Gupt Navratri 2024: ಗುಪ್ತ ನವರಾತ್ರಿ ಫೆಬ್ರವರಿ 10 ರಿಂದ ಪ್ರಾರಂಭವಾಗಿದೆ. ಈ 10 ದಿನಗಳಲ್ಲಿ ಮಾ ದುರ್ಗೆಯ 10 ಮಹಾವಿದ್ಯೆಯರ ಪೂಜೆಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಈ ಸಮಯದಲ್ಲಿ ದುರ್ಗಾ ಚಾಲೀಸವನ್ನು ಪಠಿಸುವುದರಿಂದ ಭಕ್ತರ ಇಷ್ಟಾರ್ಥಗಳು ಬಹುಬೇಗ ಈಡೇರುತ್ತವೆ.
ನವರಾತ್ರಿಯಂದು ಪಬ್, ಬಾರ್ ರೆಸ್ಟೋರೆಂಟ್ಗಳಿಗೆ ಬಿಸಿ
ಬಿಬಿಎಂಪಿ ವ್ಯಾಪ್ತಿಯ ಪಬ್, ಬಾರ್ ಮತ್ತು ರೆಸ್ಟೋರೆಂಟ್ಗಳ ಪರಿಶೀಲನೆ
8 ವಲಯಗಳಲ್ಲಿ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿತಪಾಸಣೆ
ನ್ಯೂನ್ಯತೆಗಳು ಕಂಡುಬಂದಿರುವಂತಹ ಉದ್ದಿಮೆಗಳಿಗೆ ನೋಟಿಸ್
ಪರವಾನಿಗೆ ನಿಯಮಾವಳಿ ಪಾಲಿಸದ ಉದ್ದಿಮೆಗಳು ಸ್ಥಳದಲ್ಲೇ ಕ್ಲೋಸ್
ಪಾಲಿಕೆ ವ್ಯಾಪ್ತಿಯಲ್ಲಿ 76 ಉದ್ದಿಮೆಗಳನ್ನು ಪರಿಶೀಲಿಸಲಾಗಿದೆ
17 ಉದ್ದಿಮೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿರುತ್ತದೆ
ದಸರಾ ನವರಾತ್ರಿ ಅಂದಾಕ್ಷಣ ನೆನಪಾಗೋದು ಮೈಸೂರು ದಸರಾ. ದಸರಾದಲ್ಲಿ ಗೊಂಬೆಗಳನ್ನ ಕೂರಿಸಿ ವಿಜೃಂಭಣೆಯಿಂದ ಪೂಜೆ ಸಲ್ಲಿಸಲಾಗುತ್ತೆ. ಅದೇ ರೀತಿ ನಾವೇನೂ ಕಮ್ಮಿ ಇಲ್ಲ ಅಂತ ರಾಜ್ಯದ ಗಡಿ ಜಿಲ್ಲೆಯಾದ ಕೋಲಾರದಲ್ಲೂ ನವರಾತ್ರಿ ಸಂಭ್ರಮ ಮನೆ ಮಾಡಿದ್ದು, ಪ್ರಚಲಿತ ವಿದ್ಯಾಮಾನಗಳು ಸೇರಿದಂತೆ ವಿವಿಧ ರೀತಿಯಲ್ಲಿ ಗೊಂಬೆಗಳನ್ನ ಕೂರಿಸಿ, ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆಯೋರ್ವರು ನವರಾತ್ರಿಯನ್ನ ತಮ್ಮ ಮನೆಯಲ್ಲಿ ವಿಶೇಷವಾಗಿ ಆಚರಣೆ ಮಾಡಿದ್ದಾರೆ. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ..
ನವರಾತ್ರಿ ಹಿನ್ನೆಲೆಯಲ್ಲಿ ವಿಜಯಪುರ ನಗರದ ಗಚ್ಚಿನಕಟ್ಟಿ ಕಾಲೋನಿಯ ಶ್ರೀ ಅಂಬಾಭವಾನಿ ತರುಣ ಮಂಡಳದ ವತಿಯಿಂದ ಈ ಬಾರಿ ಭಕ್ತರಿಗೆ ಪ್ರಸಾದದ ರೂಪದಲ್ಲಿ ಬರೊಬ್ಬರಿ 15 ಸಾವಿರ ಕ್ಕೂ ಹೆಚ್ಚು ಶೇಂಗಾ ಹೋಳಿಗೆ ವಿತರಿಸಲಾಗಿದೆ. ಶೇಂಗಾ ಹೋಳಿಗೆ ಸವಿದು ಭಕ್ತರು ಹರ್ಷ ಪಟ್ಟರು. ಇನ್ನೂ ಈ ಕಾಲೋನಿಯಲ್ಲಿ ಸದಾ ಜಾಗೃತವಾಗಿರೋ ಜಗನ್ಮಾತೆ ಅಂಬಾಭವಾನಿ ದೇವಸ್ಥಾನ ಇದೆ. ಇಲ್ಲಿ ಜಗನ್ಮಾತೆ ಭಕ್ತರ ಆಶೋತ್ತರಗಳನ್ನು ಈಡೇರಿಸೊ ಮೂಲಕ ನೊಂದವರ ಬಾಳಿಗೆ ಬೆಳಕಾಗಿ ನಿಲ್ಲುತ್ತಿದ್ದಾಳೆ. ಹೀಗಾಗಿ ಇಲ್ಲಿ ಭಕ್ತ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪ್ರತಿ ವರ್ಷ ನವರಾತ್ರಿ ಹಬ್ಬದಲ್ಲಿ ಪುರಾಣ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ...
Navaratri: ನವರಾತ್ರಿ ದಿನಗಳನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಒಂಬತ್ತು ದಿನಗಳು ದುರ್ಗಾ ದೇವಿಯನ್ನು ಪೂಜಿಸಲು ಬಹಳ ಮಂಗಳಕರ. ಈ ದಿನಗಳಲ್ಲಿ ಕೆಲವು ವಿಶೇಷ ದಾನಗಳನ್ನು ಮಾಡುವುದರಿಂದ ಹೆಚ್ಚಿನ ಆರ್ಥಿಕ ಲಾಭಗಳು ದೊರೆಯುತ್ತವೆ ಎಂದು ನಂಬಲಾಗಿದೆ. ಹಾಗಾದರೆ ಯಾವ ವಸ್ತುಗಳನ್ನು ದಾನ ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ..
ತುಮಕೂರಿನ ಶೆಟ್ಟಿಹಳ್ಳಿ ನಿವಾಸಿ ಸೀಮಾ ಮನೆಯಲ್ಲಿವೇ ಬಣ್ಣ ಬಣ್ಣದ ನೂರಾರು ಬೊಂಬೆಗಳು ಎಲ್ಲರ ಗಮನ ಸೆಳೆಯುತ್ತಿದೆ. ಬೊಂಬೆಗಳ ಮೂಲಕ ಮೈಸೂರು ಅರಮನೆಯನ್ನೇ ನಿರ್ಮಿಸಿದ ಸೀಮಾ ಕುಟುಂಬ ಇಡೀ ಬಡಾವಣೆಯ ಆಕರ್ಷಕ ಕೇಂದ್ರ ಬಿಂದು.. ಸತತ ಒಂದು ತಿಂಗಳಿಂದ ಕುಟುಂಬಸ್ಥರೆಲ್ಲಾ ಸೇರಿ ಶ್ರಮಪಟ್ಟು.
Vijay Sales Navratri Offers: ಇದೀಗ ವಿಜಯ್ ಸೇಲ್ಸ್ ಕೂಡಾ ತನ್ನ ಸೇಲ್ ಆರಂಭಿಸಿದೆ. ಈ ಸೇಲ್ನಲ್ಲಿ, ಟಿವಿ, ಫ್ರಿಡ್ಜ್, ಎಸಿ ಮತ್ತು ಗೀಸರ್ನಂತಹ ಅನೇಕ ಗೃಹೋಪಯೋಗಿ ವಸ್ತುಗಳ ಮೇಲೆ 60% ವರೆಗೆ ರಿಯಾಯಿತಿ ಇದೆ.
Dosha Nivarane: ಜಾತಕದಲ್ಲಿ ದೋಷ ನಿವಾರಣೆಗೆ ನವರಾತ್ರಿಯನ್ನು ತುಂಬಾ ವಿಶೇಷ ಎಂದು ಹೇಳಲಾಗುತ್ತದೆ. ನವರಾತ್ರಿಯಲ್ಲಿ ಕಪ್ಪು ಎಳ್ಳಿನ ಪರಿಹಾರವನ್ನು ಕೈಗೊಳ್ಳುವುದರಿಂದ ಗ್ರಹ ದೋಷ ನಿವಾರಣೆಯ ಜೊತೆಗೆ ಜೀವನದಲ್ಲಿ ಪ್ರಗತಿಯನ್ನು ಕಾಣಬಹುದು ಎಂದು ನಂಬಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.