ಸಾಮಾನ್ಯವಾಗಿ ಮುಂಗಾರಿನ ಬೆಳೆ ಸಂದರ್ಭದಲ್ಲಿ ರೈತರಿಗೆ ಸಾಮಾನ್ಯವಾಗಿ ಬಸವನಹುಳಗಳ ಸಮಸ್ಯೆ ಕಾಡುತ್ತದೆ.ಈ ಸಂದರ್ಭದಲ್ಲಿ ಈಗ ಕೃಷಿ ಇಲಾಖೆ ಅಧಿಕಾರಿಗಳು ಇದರ ಹಾವಳಿಗಳನ್ನು ನಿಯಂತ್ರಿಸುವ ಕುರಿತಾಗಿ ಹಲವು ಟಿಪ್ಸ್ ಗಳನ್ನು ನೀಡಿದ್ದಾರೆ.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು NFAP-Bamboo Mission, ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಪರಿಶಿಷ್ಟ ಪಂಗಡದ ರೈತರು ಬಿದಿರು ಕೃಷಿಯನ್ನು ಮಾಡಲು ಪ್ರೋತ್ಸಾಹಿಸಲು ಅರ್ಜಿ ಆಹ್ವಾನಿಸಲಾಗಿದೆ.
ಈ ವರ್ಷ ಅಕಾಲಿಕ ಮಳೆಯಿಂದಾಗಿ ತೇವಾಂಶ ಹೆಚ್ಚಾಗಿದೆ. ಅಲ್ಲದೇ ಈಗ ಬಿಳುತ್ತಿರುವ ಇಬ್ಬನಿಯಿಂದ ಮತ್ತು ಕಡಿಮೆ ತಾಪಮಾನದಿಂದಾಗಿ ಮಾವು ಹಾಗೂ ಪೇರು ಬೆಳೆಗಳಲ್ಲಿ ಹೂ ಕಚ್ಚುತ್ತಿಲ್ಲ ಮತ್ತು ಹೂ ಉದುರುತ್ತಿದೆ.ಇದಲ್ಲದೆ ಕೀಟ ಮತ್ತು ರೋಗಗಳ ಬಾಧೆಯೂ ಕಂಡು ಬಂದಿರುತ್ತದೆ.ಈ ಹಿನ್ನಲೆಯಲ್ಲಿ ಮಾವಿನ ಬೆಳೆಯ ರಕ್ಷಣೆಗಾಗಿ ಈಗ ಮಾವು ಬೆಳಗಾರರಿಗೆ ತೋಟಗಾರಿಕೆ ಇಲಾಖೆ ಕೆಲವು ಸಲಹೆಗಳನ್ನು ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರದಂದು ನೈಸರ್ಗಿಕ ಕೃಷಿಯನ್ನು ಜನ ಆಂದೋಲನವಾಗಿ ಪರಿವರ್ತಿಸಬೇಕು ಮತ್ತು ಸುಸ್ಥಿರ ಮತ್ತು ಪರಿಸರ ಸ್ನೇಹಿ ಕ್ರಾಂತಿಗೆ ಮುಂದೆ ಬಂದು ಸೇರಲು ಎಲ್ಲಾ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದರು.
ಆಧುನಿಕ ಕೃಷಿಗೆ ಹೋಲಿಕೆ ಮಾಡಿ ನಾವು ಸಹಜ ಕೃಷಿಯನ್ನು ನೋಡುವುದಾದರೆ ಇದು ಮನುಷ್ಯನ ಬೌಧಿಕ ಮತ್ತು ಆಸಕ್ತಿಯಿಂದ ಸಂಪೂರ್ಣವಾಗಿ ನಿಯಂತ್ರಿಸುವ ಮತ್ತು ಹಿಡಿತ ಸಾಧಿಸುವ ಕೃಷಿಯಾಗಿದೆ.
ಇದು ಒಂದು ಕೃಷಿ ವಿಜ್ಞಾನ.ಸ್ಥಳೀಯ ಜನರಿಗೆ ಪ್ರಕೃತಿಯಲ್ಲಿ ನಮಗೆ ಬೇಕಾದ್ದನ್ನು ನೀಡುವ ವಿಶಿಷ್ಟ ಗುಣವಿದೆ ಎಂಬುದು ಚನ್ನಾಗಿ ಗೊತ್ತಿತ್ತು. ಪ್ರಕೃತಿ ಜೊತೆ ಸಹ ಜೀವನ ನಡೆಸುತ್ತಾ ಅವರು ಸ್ವರ್ಗ ಸುಖವನ್ನು ಅನುಭವಿಸುತ್ತಿದ್ದರು. ಸಾವಿರಾರು ವರ್ಷಗಳಿಂದ ತಲೆಮಾರಿನಿಂದ ತಲೆಮಾರಿಗೆ ಜೀವಿವೈವಿಧ್ಯತೆ, ಹೇರಳವಾದ ಸಂಪನ್ಮೂಲ, ಸಾಂಪ್ರದಾಯಿಕ ಜ್ಞಾನ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳದೆ ವರ್ಗಾವಣೆಯಾಗುತ್ತಾ ಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.