Why do mobile phones explode: ಸ್ಮಾರ್ಟ್ ಫೋನ್ ಪ್ರತಿಯೊಬ್ಬರ ಜೀವನದ ಭಾಗವಾಗಿಬಿಟ್ಟಿದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಸ್ಮಾರ್ಟ್ಫೋನ್ ಬಳಸುತ್ತಿದ್ದಾರೆ. ಆದರೆ ಈ ಫೋನ್ಗಳನ್ನು ಬಳಸುವ ರೀತಿಯಲ್ಲೂ ಜಾಗರೂಕರಾಗಿರಬೇಕು.
Mobile Blast: ಮೊಬೈಲ್ ಫೋನ್ಗಳು ಸ್ಫೋಟಗೊಳ್ಳಲು ಹಲವು ಕಾರಣಗಳಿವೆ. ಆದರೆ, ನಾವು ಮಾಡುವ ತಪ್ಪುಗಳು ಕೂಡ ಸ್ಮಾರ್ಟ್ ಫೋನ್ಗಳು ಸ್ಫೋಟಗೊಳ್ಳಲು ಪ್ರಮುಖ ಕಾರಣಗಳಿರಬಹುದು ಎಂದು ನಿಮಗೆ ತಿಳಿದಿದೆಯೇ?
Mobile Safety Tips: ಮೊಬೈಲ್ ಸುರಕ್ಷತೆಗೆಂದು ಮೊಬೈಲ್ ಫೋನ್ಗಳಿಗೆ ಕವರ್ ಹಾಕಿಸುತ್ತೇವೆ. ಈ ಕವರ್ ಮೊಬೈಲ್ ಸೇಫ್ಟಿಗಷ್ಟೇ ಅಲ್ಲ, ಕೆಲವರು ಫೋನ್ ಕವರ್ ನಮ್ಮ ಕಾರ್ಡ್ ಗಳನ್ನು ಇಟ್ಟರೆ, ಇನ್ನೂ ಕೆಲವರು ಬೇಕೆಂದಾಗ ತಕ್ಷಣ ಕೈಗೆ ಸಿಗಲೆಂದು ಸ್ವಲ್ಪ ಹಣವನ್ನು ಕೂಡ ಈ ಮೊಬೈಲ್ ಕವರ್ನಲ್ಲಿ ಇಡುತ್ತಾರೆ. ಅಂತಹವರಲ್ಲಿ ನೀವು ಒಬ್ಬರಾಗಿದ್ದರೆ ಇಲ್ಲಿದೆ ಈ ಸುದ್ದಿಯನ್ನು ತಪ್ಪದೇ ಓದಿ...
Smartphone Tips And Tricks : ಹೆಚ್ಚಿನವರು ತಮ್ಮ ಮೊಬೈಲ್ ಫೋನ್ ಅನ್ನು ದಿಂಬಿನ ಕೆಳಗೆ ಅಥವಾ ಹತ್ತಿರ ಇಟ್ಟುಕೊಂಡು ಮಲಗುತ್ತಾರೆ. ದಿಂಬಿನ ಬಳಿ ನಿಮ್ಮ ಫೋನ್ ಇಟ್ಟು ಮಲಗುವುದರಿಂದ ನಿಮಗೂ ಅಪಾಯ ಎದುರಾಗಬಹುದು.
ಸೋನಭದ್ರ ಜಿಲ್ಲೆಯ ಶಾಹಗಂಜ್ ಪ್ರದೇಶದ ರಾಜ್ಪುರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಯಸ್ಸಾದ ವ್ಯಕ್ತಿಯೊಬ್ಬರು ಶನಿವಾರ ರಾತ್ರಿ, ತನ್ನ ಎದೆಯ ಮೇಲೆ ಫೋನ್ ಇಟ್ಟುಕೊಂಡು ಮಲಗಿದ್ದರು. ಇದ್ದಕ್ಕಿದ್ದಂತೆ ಒಂದು ಸ್ಫೋಟ ಸಂಭವಿಸಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.