Optical Illusion games : ನಿಮ್ಮ ಕಣ್ಣಿನ ದೃಷ್ಟಿ ವ್ಯಾಪ್ತಿ ಎಷ್ಟಿದೆ ಅಂತ ನೀವು ವೈದ್ಯರ ಬಳಿ ಹೋಗಿಯೇ ತಿಳಿಯಬೇಕಿಲ್ಲ.. ಈ ರೀತಿಯ ಫೋಟೋ ಒಗಟುಗಳನ್ನು ಬಿಡುಸುವ ಮೂಲಕ ತಿಳಿದುಕೊಳ್ಳಬಹುದು. ಅಲ್ಲದೆ, ಇವು ನಿಮ್ಮನ್ನು ಒತ್ತಡದಿಂದ ಹೊರತರುತ್ತವೆ.. ಬನ್ನಿ ಈ ಚಿತ್ರದಲ್ಲಿರುವ ಸಮಸ್ಯೆ ಏನು ಅಂತ ತಿಳಿಯೋಣ..
Optical illusion : ಇತ್ತೀಚಿಗೆ ಸಾಮಾಜಿಕ ಮಾಧ್ಯಮದಲ್ಲಿ ಈ ರೀತಿಯ ಗೇಮ್ಗಳು ಟ್ರೆಂಡ್ ಆಗುತ್ತಿವೆ.. ಇವು ನಿಮ್ಮ ಮಂದ ಮೆದುಳಿಗೂ ಕೆಲಸ ನೀಡುತ್ತವೆ.. ಅಷ್ಟೇ ಅಲ್ಲ, ನಿಮ್ಮ ದೃಷ್ಟಿ ದೋಷ ಹಾಗೂ ನಿಮ್ಮ ಬುದ್ದಿ ಸಾಮರ್ಥ್ಯ ಎಷ್ಟಿದೆ ಅಂತ ತಿಳಿಸುತ್ತದೆ.. ಈ ಫೋಟೋದಲ್ಲಿ 7 ಸಂಖ್ಯೆ ಎಲ್ಲಿದೆ.. ಕಂಡುಹಿಡಿಯಿರಿ ನೋಡೋಣ..
spot a horse without tail: ಈ ಫೋಟೋದಲ್ಲಿ ನೀವು ಅನೇಕ ಕುದುರೆಗಳನ್ನು ಓಡುವುದನ್ನು ನೋಡಬಹುದು. ಆದರೆ ಬಾಲವಿಲ್ಲದ ಕುದುರೆಯನ್ನು ನೀವು ಗುರುತಿಸಬೇಕು.. ನಿಮ್ಮ ಸಮಯ ಕೇವಲ 5 ಸೆಕೆಂಡುಗಳು ಮಾತ್ರ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.