ಮನಮೋಹನ್ ಸಿಂಗ್ ಅವರು 1932 ರಲ್ಲಿ ಜನಿಸಿದರು. ಅವರು ಪ್ರತಿಷ್ಠಿತ ಅರ್ಥಶಾಸ್ತ್ರಜ್ಞ, ರಾಜಕಾರಣಿ ಮತ್ತು ಆಡಳಿತ ಅಧಿಕಾರಿಯಾಗಿದ್ದರು. ಅವರು ತಮ್ಮ ಸರಳ ಸ್ವಭಾವ ಮತ್ತು ಸೌಮ್ಯವಾದ ಮಾತುಗಳಿಗೆ ಪ್ರಸಿದ್ಧರಾಗಿದ್ದರು. ಅರ್ಥಶಾಸ್ತ್ರಜ್ಞ ಎಂದೇ ಹೆಸರಾಗಿರುವ ಸಿಂಗ್ ಅವರ ಪ್ರಮುಖ ಗುರುತು ಅವರ ನೀಲಿ ಪೇಟವಾಗಿತ್ತು.
Dr. Manmohan singh : ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಗುರುವಾರ ರಾತ್ರಿ ನಿಧನರಾಗಿದ್ದಾರೆ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಗುರುವಾರ ರಾತ್ರಿ ಅವರ ಸ್ಥಿತಿ ಹದಗೆಟ್ಟಿತು, ನಂತರ ಅವರನ್ನು ಏಮ್ಸ್ಗೆ ದಾಖಲಿಸಲಾಯಿತು.
2004 ರಿಂದ ಸುಮಾರು ಮೂರು ವರ್ಷಗಳ ಕಾಲ ನಾನು ಅವರ ಬಾಡಿ ಗಾರ್ಡ್ ಆಗಿದ್ದೆ. ಎಸ್ಪಿಜಿ ಪ್ರಧಾನಿ ಮಂತ್ರಿಯ ಆಂತರಿಕ ಭದ್ರತಾ ವಲಯದ ಭಾಗವಾಗಿದೆ.ಇಂತಹ ತಂಡದ ನೇತೃತ್ವವಹಿಸುವ ಅವಕಾಶ ನನಗೆ ಬಂದಿತ್ತು. ಎಐಜಿ ಸಿಪಿಟಿ ಎಂತಹ ಹುದ್ದೆ ಎಂದರೆ ಪ್ರಧಾನಿಯಿಂದ ಎಂದಿಗೂ ದೂರ ಇರುವಂತಿಲ್ಲ.
Manmohan Singh Cremation: ದೇಶದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗುರುವಾರ ರಾತ್ರಿ ಅಸುನೀಗಿದ್ದಾರೆ. 92 ವರ್ಷ ವಯಸ್ಸಿನವರಾಗಿದ್ದ ಅವರು, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು.
Manmohan Singh News: 2004ರಿಂದ 2014ರವರೆಗೆ ಡಾ. ಮನಮೋಹನ್ ಸಿಂಗ್ ಭಾರತವನ್ನು ಸತತವಾಗಿ 10 ವರ್ಷ ಮುನ್ನಡೆಸಿದ ಪ್ರಧಾನ ಮಂತ್ರಿ. ಆದರೆ ಒಮ್ಮೆಯೂ ಅವರು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ.!
Manmohan Singh's legacy: ಡಾ.ಮನಮೋಹನ್ ಸಿಂಗ್ ಅವರು 2004 ರಿಂದ 2014 ರವರೆಗೆ ಸತತ ಎರಡು ಅವಧಿಗೆ ಭಾರತದ ಪ್ರಧಾನಿಯಾಗಿದ್ದರು. ಪ್ರಧಾನಿಯಾಗುವ ಮೊದಲು ಸೆಪ್ಟೆಂಬರ್ 26, 1932 ರಂದು ಜನಿಸಿದ ಡಾ. ಸಿಂಗ್ ಅವರು ದೇಶದ ಹಣಕಾಸು ಸಚಿವ, ಅರ್ಥಶಾಸ್ತ್ರಜ್ಞ, ಅಧಿಕಾರಿ ಮತ್ತು ರಿಸರ್ವ್ ಬ್ಯಾಂಕ್ (RBI) ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು.
Dr Manmohan Singh refused ministerial post in Pandit Jawaharlal cabinet | ಮಂತ್ರಿ ಸ್ಥಾನವನ್ನೇ ನಿರಾಕರಿಸಿದ್ದ ಡಾ. ಮನಮೋಹನ್ ಸಿಂಗ್ ಮನೆಬಾಗಿಲಿಗೆ ಹುಡುಕಿಕೊಂಡು ಬಂತು ಪ್ರಧಾನಿ ಸ್ಥಾನ!
Barack Obama praised Dr Manmohan Singh : ಭಾರತದ ಮಾಜಿ ಪ್ರಧಾನಿ ಮತ್ತು ವಿಶ್ವದ ಶ್ರೇಷ್ಠ ಅರ್ಥಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್ ಅವರ ವ್ಯಕ್ತಿತ್ವ, ಕೊಡುಗೆ, ಜ್ಞಾನಗಳನ್ನು ಜಾಗತಿಕ ವೇದಿಕೆಯಲ್ಲಿ ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ತುಂಬು ಹೃದಯದಿಂದ ಶ್ಲಾಘಿಸಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.