Top 10 Best Selling Cars in India for October 2024: ಕಳೆದ ತಿಂಗಳು ಮಾರಾಟವಾದ ಕಾರುಗಳ ಲೆಕ್ಕಾಚಾರದಲ್ಲಿ ಟಾಪ್ನಲ್ಲಿರುವ ಆರು ಬ್ರಾಂಡ್ಗಳು ಮಾರುತಿ ಕಂಪನಿಗೆ ಸೇರಿವೆ. ಈ ಮೂಲಕ ಮಾರುತಿ ಕಂಪನಿಯು ಮತ್ತೊಂದು ಮೈಲಿಗಲ್ಲನ್ನು ತಲುಪಿದೆ.
ನಾಲ್ಕು ಚಕ್ರಗಳ ವಾಹನಗಳ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಮಹೀಂದ್ರ ಇದೀಗ ಗ್ರಾಹಕರ ಮನಗೆಲ್ಲಲು ಹೊಸ ರೂಪಾಂತರದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ. ಈ ಹೊಸ ಕಾರಿನಲ್ಲಿ ನೀವು ಕೇವಲ ಏಳಲ್ಲ ಒಂಬತ್ತು ಆಸನಗಳ ಕಾರ್ ಅನ್ನು ಆಯ್ಕೆ ಮಾಡಲು ಅವಕಾಶವಿದೆ.
Mahindra Upcoming Electric SUVs: UKಯ ಆಕ್ಸ್ಫರ್ಡ್ಶೈರ್ನಲ್ಲಿರುವ ಮಹೀಂದ್ರಾದ ಎಂಎಡಿಇ ವಿನ್ಯಾಸ ಸ್ಟುಡಿಯೋದಲ್ಲಿ ವಿನ್ಯಾಸಗೊಳಿಸಲಾದ ಹೊಸ ಮಹೀಂದ್ರಾ ಎಲೆಕ್ಟ್ರಿಕ್ SUV ಶ್ರೇಣಿಯನ್ನು ಫೆಬ್ರವರಿ 10 ರಂದು ಭಾರತದಲ್ಲಿ ಪ್ರದರ್ಶಿಸಲಾಗುವುದು.
Offers On Mahindra Cars : ಮಹೀಂದ್ರ ಸ್ಕಾರ್ಪಿಯೋ ಮೇಲೆ 1.79 ಲಕ್ಷದವರೆಗೆ ಆಫರ್ಗಳನ್ನು ನೀಡುತ್ತಿದೆ. ಇದರ ಮಿಡ್-ಸ್ಪೆಕ್ S5 ಮತ್ತು ಟಾಪ್-ಸ್ಪೆಕ್ S11 ರೂಪಾಂತರಗಳು ಸಹ ಕ್ರಮವಾಗಿ ರೂ 1.45 ಲಕ್ಷ ಮತ್ತು ರೂ 1.25 ಲಕ್ಷ ನಗದು ರಿಯಾಯಿತಿಗಳನ್ನು ಪಡೆಯುತ್ತಿವೆ.
Mahindra Offers: ಮಹೀಂದ್ರಾ ಹೋಳಿಯಲ್ಲಿ ಗ್ರಾಹಕರಿಗೆ ತಲ್ಲೀನಗೊಳಿಸುವ ಖರೀದಿಯ ಅನುಭವವನ್ನು ನೀಡಲು ಆಯ್ದ ಕಾರುಗಳ ಮೇಲೆ ರೂ.3.02 ಲಕ್ಷದವರೆಗೆ ರಿಯಾಯಿತಿಗಳನ್ನು ನೀಡುತ್ತಿದೆ. ಇವುಗಳಲ್ಲಿ XUV100, XUV300, ಸ್ಕಾರ್ಪಿಯೋ, ಬೊಲೆರೊ ನಿಯೋ, ಮರಾಜೊ ಮತ್ತು ಅಲ್ಟುರಾಸ್ ಜಿ4 ಸೇರಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.