ಮಾಹಿತಿಯ ಪ್ರಕಾರ, ನಮ್ಮ-ನಿಮ್ಮೆಲ್ಲರ ಪ್ರೀತಿಯ ಅಪ್ಪು ಅವರು ಬದುಕಿದಷ್ಟು ದಿನ ತಾವು ದುಡಿದ ಹಣದಲ್ಲಿ ಅರ್ಧದಷ್ಟು ಹಣವನ್ನು ಸಮಾಜ ಸೇವೆಗೆಂದು ಬಳಸುತ್ತಿದ್ದರು. ಸಾಕಷ್ಟು ವೃದ್ಧಾಶ್ರಮ, ಅನಾಥಾಶ್ರಮ ಮತ್ತು ಹೆಣ್ಣುಮಕ್ಕಳ ಉದ್ಯೋಗಕ್ಕೆ ಹಾಗೂ ಗೋಶಾಲೆಗಳಿಗೆ ದಾನ ಮಾಡಿದ್ದಾರೆ.
Gear vehicles: ಸ್ವಯಂಚಾಲಿತ ಪ್ರಸರಣವು ಬಿಡುವಿಲ್ಲದ ನಗರ ಟ್ರಾಫಿಕ್ನಲ್ಲಿ ಚಾಲನೆಯನ್ನು ಹೆಚ್ಚು ಸುಲಭಗೊಳಿಸುತ್ತದೆ. ಭಾರತೀಯ ಖರೀದಿದಾರರು ಹಳೆಯ ಗೇರ್ ಬದಲಾಯಿಸುವ ಕಾರುಗಳನ್ನು ಇಷ್ಟಪಡಲು ಹಲವು ಕಾರಣಗಳಿವೆ. ಅವುಗಳು ಏನು ಎಂಬುದನ್ನು ಇಲ್ಲಿ ತಿಳಿಯೋಣ..
Cars With Air Purifier: ನೀವು ಅಗ್ಗದ ಬೆಲೆಯಲ್ಲಿ ಏರ್ ಪ್ಯೂರಿಫೈಯರ್ ಕಾರ್ ಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ ಇಲ್ಲಿದೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಟಾಪ್ 5 ಏರ್ ಪ್ಯೂರಿಫೈಯರ್ ಕಾರುಗಳು.
ಬೈಕ್ Vs ಸ್ಕೂಟರ್: ಸ್ಕೂಟರ್ ಮತ್ತು ಬೈಕ್ ಎರಡೂ ಸಾರಿಗೆಯ ಆರ್ಥಿಕ ಸಾಧನಗಳಾಗಿವೆ. ಆದರೆ ಇವುಗಳ ನಡುವೆ ಕೆಲವು ಪ್ರಮುಖ ವ್ಯತ್ಯಾಸಗಳಿವೆ. ಇಂತಹ ಪರಿಸ್ಥಿತಿಯಲ್ಲಿ ಸ್ಕೂಟರ್, ಬೈಕ್ ಕೊಳ್ಳುವ ನಿರ್ಧಾರದಲ್ಲಿ ಹಲವರು ತಪ್ಪು ಮಾಡುತ್ತಾರೆ.
10-Seater Car- Force Citiline: ಸಾಮಾನ್ಯವಾಗಿ 5,6,7 ಸೀಟರ್ ಕಾರುಗಳನ್ನು ನೋಡಿರುತ್ತೇವೆ, ಅದರ ಬಗ್ಗೆ ಮಾಹಿತಿ ಕೇಳಿರುತ್ತೇವೆ. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಆಸನ ಸಾಮರ್ಥ್ಯವಿರುವ ಕಾರುಗಳಿವೆ. 8 ಆಸನ ಮತ್ತು 10 ಆಸನಗಳ ಕಾರುಗಳೂ ಮಾರುಕಟ್ಟೆಯಲ್ಲಿ ಲಭ್ಯವಿವೆ
ದ್ವಿಚಕ್ರ ವಾಹನಗಳಿಗೆ ಭಾರತ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಪ್ರವೇಶ ಮಟ್ಟದ 100 ಸಿಸಿ ಬೈಕ್ಗಳಿಂದ ಹಿಡಿದು ಸೂಪರ್ಬೈಕ್ಗಳವರೆಗೆ ವ್ಯಾಪಕ ಶ್ರೇಣಿಯ ಮೋಟಾರ್ಸೈಕಲ್ಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ. ಆದಾಗ್ಯೂ, ಇದೀಗ 125 ಸಿಸಿ ಬೈಕ್ ವಿಭಾಗವು ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಮತ್ತು ಗ್ರಾಹಕರಿಗೆ ಆಯ್ಕೆಗಳ ಕೊರತೆಯಿಲ್ಲ. 125cc ವಿಭಾಗದಲ್ಲಿ ಟಾಪ್-5 ಸ್ಪೋರ್ಟಿ ಬೈಕ್ಗಳನ್ನು ನಾವು ನಿಮಗಾಗಿ ತಂದಿದ್ದೇವೆ.
Cheapest Used Cars:ಹಳೆಯ ಕಾರುಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ಅನೇಕ ಆನ್ಲೈನ್ ಪ್ಲಾಟ್ಫಾರ್ಮ್ಗಳಿವೆ. ಇಲ್ಲಿ ಅತೀ ಕಡಿಮೆ ಬೆಲೆಗೆ ಕಾರುಗಳನ್ನು ಖರೀದಿಸುವುದು ಸಾಧ್ಯವಾಗುತ್ತದೆ.
Top 5 Sedan Cars: ಇದಾದ ಬಳಿಕ ಹ್ಯುಂಡೈ ಔರಾ ಎರಡನೇ ಅತಿ ಹೆಚ್ಚು ಮಾರಾಟವಾಗುವ ಸೆಡಾನ್ ಆಗಿದೆ. ಹ್ಯುಂಡೈ ಕಳೆದ ತಿಂಗಳು ಈ ಕಾರುಗಳ 4,239 ಯುನಿಟ್ಗಳನ್ನು ಮಾರಾಟ ಮಾಡಿತ್ತು. ಇದರ ಮಾರಾಟವು ಶೇ.48.11 ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ ಮತ್ತು ಶೇ. 3.17% ನಷ್ಟು ಮಾಸಿಕ ಕುಸಿತ ಅನುಭವಿಸಿದೆ.
Offers On Mahindra Cars : ಮಹೀಂದ್ರ ಸ್ಕಾರ್ಪಿಯೋ ಮೇಲೆ 1.79 ಲಕ್ಷದವರೆಗೆ ಆಫರ್ಗಳನ್ನು ನೀಡುತ್ತಿದೆ. ಇದರ ಮಿಡ್-ಸ್ಪೆಕ್ S5 ಮತ್ತು ಟಾಪ್-ಸ್ಪೆಕ್ S11 ರೂಪಾಂತರಗಳು ಸಹ ಕ್ರಮವಾಗಿ ರೂ 1.45 ಲಕ್ಷ ಮತ್ತು ರೂ 1.25 ಲಕ್ಷ ನಗದು ರಿಯಾಯಿತಿಗಳನ್ನು ಪಡೆಯುತ್ತಿವೆ.
Fuel Consumption Standards: ಒಂದು ವೇಳೆ ಸರ್ಕಾರದ ಈ ಪ್ರಸ್ತಾವನೆಗೆ ಅಂಗೀಕಾರ ದೊರತರೆ ಇಂಧನ ಬಳಕೆ ನಿಯಮಾವಳಿಗಳನ್ನು ಅನುಸರಿಸುವುದು ಕಡ್ಡಾಯವಾಗಲಿದೆ ಮತ್ತು ಇದರಿಂದ ಶ್ರೀಸಾಮಾನ್ಯರ ಜೇಬಿನ ಮೇಲೆ ನೇರ ಪ್ರಭಾವ ಉಂಟಾಗಲಿದೆ ಎನ್ನಲಾಗಿದೆ.
IT Firm Gifts BMW Car - ತನ್ನ ಉದ್ಯೋಗಿಗಳ ಪ್ರಾಮಾಣಿಕತೆಯನ್ನು ಕಂಡು ಐಟಿ ಕಂಪನಿಯೊಂದು BMW ಕಾರನ್ನು ಉಡುಗೊರೆಯಾಗಿ ನೀಡಿದೆ. ಕುಟುಂಬದವರ ಸಮ್ಮುಖದಲ್ಲಿ ಸನ್ಮಾನಿಸಿ ಕಾರಿನ ಕೀ ಹಸ್ತಾಂತರಿಸಲಾಗಿದೆ.
ನೀವು ದುಬಾರಿ ಕಾರುಗಳ ಬಗ್ಗೆ ಒಲವು ಹೊಂದಿದ್ದರೆ, ಸ್ವಲ್ಪ ಹೆಚ್ಚು ಬೆಲೆ ನೀಡಲು ಸಿದ್ಧರಾಗಿರಿ. ಭವ್ಯವಾದ ವೈಶಿಷ್ಟ್ಯಗಳು ಸೌಕರ್ಯ ಮತ್ತು ನೋಟಕ್ಕೆ ಹೆಸರುವಾಸಿಯಾದ ಬಿಎಂಡಬ್ಲ್ಯು ಭಾರತದಲ್ಲಿ ತನ್ನ ವಾಹನಗಳ ಬೆಲೆಯನ್ನು ಹೆಚ್ಚಿಸಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.