ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ರೂ. 32 ಕೋಟಿ ವೆಚ್ಚದಲ್ಲಿ ಅಲಿಬಾಗ್ನಲ್ಲಿ ಮನೆಯೊಂದನ್ನು ನಿರ್ಮಿಸಲಾಗಿದೆ. ಇದು ವಿಶಾಲವಾದ ವಾಸ್ತುಶಿಲ್ಪವನ್ನು ಹೊಂದಿದೆ, 8 ಕೋಟಿ ರೂಪಾಯಿ ಮೌಲ್ಯದ ಪ್ಲಾಟ್ ಆಧುನಿಕ ಸೌಕರ್ಯಗಳನ್ನು ಹೊಂದಿದೆ. ಕೊಹ್ಲಿ ಕ್ರಿಕೆಟ್ನಲ್ಲಿ ಏರಿಳಿತಗಳನ್ನು ಹೊಂದಿದ್ದರೂ, ಅವರ ವೈಯಕ್ತಿಕ ಜೀವನಶೈಲಿ ಆಕರ್ಷಣೆಯಾಗಿದೆ. ಸದ್ಯ ಮುಂಬೈನಲ್ಲಿ ನೆಲೆಸಿರುವ ಈ ಜೋಡಿ ತಮ್ಮ ವಿಶಿಷ್ಟ ಶೈಲಿಯಿಂದ ಮನ ಗೆಲ್ಲುತ್ತಿದ್ದಾರೆ
Ben Stokes luxury home: ಬೆನ್ ಸ್ಟೋಕ್ಸ್ ತನ್ನ ಅದ್ಭುತವಾದ ಆಟದ ಕಾರಣ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಬೆನ್ ಮತ್ತೆ ಸುದ್ದಿಯಲ್ಲಿದ್ದಾರೆ ಆದ್ರೆ ತಮ್ಮ ಆಟದಿನ್ದ ಅಲ್ಲ ತಮ್ಮ ಐಷಾರಾಮಿ ಮನೆಯಿಂದ.
Janhavi Kapoor : ರಾಜ್ಕುಮಾರ್ ರಾವ್ ಅವರು ಜಾನ್ವಿ ಕಪೂರ್ ಅವರಿಂದ ಮುಂಬೈನಲ್ಲಿ ಐಷಾರಾಮಿ ಆಸ್ತಿಯನ್ನು ಖರೀದಿಸಿದ್ದಾರೆ ಮತ್ತು ಈ ಮನೆ ಖರೀದಿಗೆ ಖ್ಯಾತ ನಟ ಒಬ್ಬರು ಹೇಳಿದ್ದರು ಎಂದು ನಟ ರಾಜಕುಮಾರ್ ರಾವ್ ದುಬಾರಿ ನೆನಪಿಸಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.