Numerology 26 September 2024: ಸಾಮಾನ್ಯವಾಗಿ 7ರ ರಾಡಿಕ್ಸ್ ಸಂಖ್ಯೆಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸುತ್ತಾರೆ. ಒಳ್ಳೆಯ ಕಾರ್ಯಗಳಲ್ಲಿ 7ನೇ ಸಂಖ್ಯೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಸಂಖ್ಯಾಶಾಸ್ತ್ರದಲ್ಲಿ 7ಅನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
Rahu-Ketu Rashi Parivartan 2023: ರಾಹುವು ಮೇಷ ರಾಶಿಯಿಂದ ಹೊರಬಂದು ಮೀನಕ್ಕೆ ಮತ್ತು ಕೇತು ಕನ್ಯಾ ರಾಶಿಗೆ ಸಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ 5 ರಾಶಿಗಳ ಜನರು ಅದೃಷ್ಟದ ಕೀಲಿ ಕೈಯನ್ನು ಪಡೆಯಲಿದ್ದಾರೆ.
ಹಸ್ತ್ರೇಖಾ ಶಾಸ್ತ್ರ: ಜನರು ಶ್ರೀಮಂತರಾಗಲು ತುಂಬಾ ಶ್ರಮಿಸುತ್ತಾರೆ, ಆದರೆ ಕೆಲವೊಮ್ಮೆ ಅದೃಷ್ಟವು ವ್ಯಕ್ತಿಯನ್ನು ಬೆಂಬಲಿಸುವುದಿಲ್ಲ. ಮತ್ತೊಂದೆಡೆ ಕೆಲವರು ಸುಲಭವಾಗಿ ಅಪಾರ ಸಂಪತ್ತಿನ ಮಾಲೀಕರಾಗುತ್ತಾರೆ.
Palmistry: ಸನಾತನ ಧರ್ಮ ಶಾಸ್ತ್ರಗಳ ಪ್ರಕಾರ ಅಖಂಡ ಸಾಮ್ರಾಜ್ಯಪತಿ ಯೋಗದಲ್ಲಿ ಯಾವ ವ್ಯಕ್ತಿ ಜನಿಸುತ್ತಾನೋ, ಆ ವ್ಯಕ್ತಿಗೆ ಜೀವನದಲ್ಲಿ ಎಲ್ಲಾ ರೀತಿಯ ಐಶ್ವರ್ಯ-ವೈಭವ ಪ್ರಾಪ್ತಿಯಾಗುತ್ತದೆ (Spiritual News In Kannada).
Lucky Zodiac Signs: ಮೇಷ ರಾಶಿಯ ಜನರಿಗೆ ತಮ್ಮ ಗುರಿ ತಲುಪಲು ಯಾವುದೇ ಅಡ್ಡಿ ಬರುವುದಿಲ್ಲ. ಕರ್ಕಾಟಕ ರಾಶಿಯವರು ಯಾವಾಗಲೂ ತನ್ನ ಸುತ್ತಮುತ್ತಲಿನವರಿಗೆ ಸಹಾಯ ಮಾಡಲು ಮುಂದಾಗುತ್ತಾರೆ. ಕನ್ಯಾ ರಾಶಿಯ ಜನರ ಜೀವನದಲ್ಲಿ ಕಠಿಣ ಪರಿಶ್ರಮಗಳಿರುತ್ತವೆ. ಇದರ ಪ್ರತಿಫಲದಿಂದ ಎಂತಹ ಸಮಸ್ಯೆಗಳು ಬಂದರೂ ಅದನ್ನು ಎದುರಿಸಿ ಮುನ್ನಡೆಯುವ ಸಾಮಾರ್ಥ್ಯ ಇವರಲ್ಲಿದೆ.
Number Prediction: ವ್ಯಕ್ತಿಯ ಜನ್ಮ ದಿನಾಂಕದ ಆಧಾರದ ಮೇಲೆ, ಸಂಖ್ಯಾಶಾಸ್ತ್ರವು ಅವನ ಸ್ವಭಾವ, ಭವಿಷ್ಯ ಮತ್ತು ವ್ಯಕ್ತಿತ್ವದ ಲೆಕ್ಕಾಚಾರ ಮಾಡುತ್ತದೆ. ಇಂದು ನಾವು ರಾಡಿಕ್ಸ್ 7 ರ ಜನರ ಬಗ್ಗೆ ತಿಳಿಯೋಣ.
ಅದೃಷ್ಟದ ರಾಶಿಗಳು: ಜ್ಯೋತಿಷ್ಯದಲ್ಲಿ ದ್ವಾದಶ ರಾಶಿಗಳ ಭವಿಷ್ಯವನ್ನು ತಿಳಿಸಲಾಗುತ್ತದೆ. ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಯ ಜನರು ಜನ್ಮತಃ ಅದೃಷ್ಟವಂತರು ಎಂದು ಬಣ್ಣಿಸಲಾಗುತ್ತದೆ. ರಾಜಯೋಗದೊಂದಿಗೆ ಜನಿಸುವ ಇವರು ಐಷಾರಾಮಿ ಜೀವನವನ್ನು ನಡೆಸುತ್ತಾರೆ ಎಂದು ಹೇಳಲಾಗುತ್ತದೆ. ಅಂತಹ ರಾಶಿಚಕ್ರ ಚಿಹ್ನೆಗಳು ಯಾವುವು ಎಂದು ತಿಳಿಯೋಣ...
Lucky Zodiac Sign for Money: ಜ್ಯೋತಿಷ್ಯದ ಪ್ರಕಾರ, 4 ರಾಶಿಯ ಜನರು ಹಣದ ವಿಷಯದಲ್ಲಿ ತುಂಬಾ ಅದೃಷ್ಟವಂತರು. ಅವರ ಜೀವನದಲ್ಲಿ ಎಂದಿಗೂ ಹಣದ ಕೊರತೆ ಎದುರಾಗುವುದೇ ಇಲ್ಲ. ತಮ್ಮ ಜೀವನದುದ್ದಕ್ಕೂ ಐಶಾರಾಮಿ ಜೀವನ ನಡೆಸುತ್ತಾರೆ.
ರಾಶಿಚಕ್ರದ ಚಿಹ್ನೆಗಳ ಹೊರತಾಗಿ, ಹೆಸರಿನ ಮೊದಲ ಅಕ್ಷರದಿಂದ ಕೂಡಾ ವ್ಯಕ್ತಿಯ ಭವಿಷ್ಯವನ್ನು ಕಂಡುಹಿಡಿಯಲಾಗುತ್ತದೆ. ಕೆಲವು ವಿಶೇಷ ಅಕ್ಷರಗಳಿಂದ ಪ್ರಾರಂಭವಾಗುವ ಹೆಸರಿನ ಜನರು ಚಿಕ್ಕ ವಯಸ್ಸಿನಲ್ಲೇ ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ.
ಕೆಲವು ರಾಶಿಯ ಜನರನ್ನು ತುಂಬಾ ಅದೃಷ್ಟವಂತರು ಎಂದು ಪರಿಗಣಿಸಲಾಗಿದೆ. ಅವರು ಜೀವನದಲ್ಲಿ ಹೆಸರು-ಕೀರ್ತಿ ಗಳಿಸುತ್ತಾರೆ. ದ್ವಾದಶ ರಾಶಿಗಳಲ್ಲಿ ಈ 4 ರಾಶಿಯ ಜನರು ಈ ವಿಷಯದಲ್ಲಿ ತುಂಬಾ ಅದೃಷ್ಟವಂತರು ಮತ್ತು ಜೀವನದಲ್ಲಿ ಎಲ್ಲವನ್ನೂ ಸುಲಭವಾಗಿ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.