ಪಾಂಡವಪುರದಲ್ಲಿ ಮತ್ತೊಬ್ಬ ಅಧಿಕಾರಿಯ ಲಂಚಾವತಾರ ಈತನ ಕಚೇರಿಯಲ್ಲಿ ಕಡತಕ್ಕೆ ಸಹಿ ಹಾಕಲು ಲಂಚ.. ಲಂಚ! ಕೆಲಸ ಆಗಬೇಕು ಅಂದ್ರೆ ಕೊಡಬೇಕು ಸಾವಿರಾರು ರೂ ಲಂಚ! ತಹಶೀಲ್ದಾರ್ ಸೌಮ್ಯ ಲೋಕಾಯುಕ್ತ ಬಲೆಗೆ ಬಿದ್ದ ಬಳಿಕ ಬಯಲಿಗೆ ಬಂದ ಮತ್ತೊಬ್ಬ ಅಧಿಕಾರಿಯ ಲಂಚಾವತಾರ
ಈ ಹಿಂದೆ ಕೆ.ಆರ್.ಪುರದ ತಹಶಿಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಜಿತ್, ರಾಜಕಾಲುವೆ ಒತ್ತುವರಿದಾರರಿಗೆ ಸಹಕಾರ ನೀಡಿ ಹೈಕೋರ್ಟ್ ನಿಂದ ತಡೆಯಾಜ್ಞೆ ತರಲು ನೆರವು ನೀಡಿದ್ದರು ಎಂಬ ಆರೋಪದಡಿ ಅವರನ್ನು ರಾಜ್ಯ ಸರ್ಕಾರ ಅಮಾನತು ಮಾಡಿತ್ತು. ಕೆಲ ದಿನಗಳ ಹಿಂದೆ ಅಮಾನತು ಆದೇಶವನ್ನು ಸರ್ಕಾರ ಹಿಂಪಡೆದುಕೊಂಡಿದ್ದರಿಂದ ಮತ್ತೆ ಕೆ.ಆರ್.ಪುರ ತಹಶೀಲ್ದಾರ್ ಆಗಿ ಅಜಿತ್ ಬಂದಿದ್ದರು..
ಲೋಕಾಯುಕ್ತಕ್ಕೆ ದೂರು ನೀಡಿದ್ದ ಡಿ.ಕೆ.ಸುರೇಶ್ ಸರಿಸುಮಾರು 250 ಕೋಟಿ ರೂ. ಅಕ್ರಮದ ಬಗ್ಗೆ ದೂರು ಪ್ರಕರಣ ಕುರಿತು ತನಿಖೆ ನಡೆಸಿದ್ದ ಲೋಕಾಯುಕ್ತ 118 ಕೋಟಿ ರೂ. ವಿವಿಧ ಕಾಮಗಾರಿ ಹೆಸ್ರಲ್ಲಿ ನಷ್ಟ ತನಿಖೆಯ ವೇಳೆ ನಷ್ಟ ಬೆಳಕಿಗೆ ಬಂದಿತ್ತು
2019-20 ನೇ ಸಾಲಿನ ಕೆಆರ್ ಐಡಿಎಲ್ ಗೆ ವಹಿಸಲಾಗಿದ್ದ ಎಲ್ಲಾ ಕಾಮಗಾರಿ ಮಾಡದಿದ್ದರು ಬಿಲ್ ಪಾವತಿ ಆಗಿರುವ ಬಗ್ಗೆ ಸಂಸದ ಡಿಕೆ ಸುರೇಶ್ ಗಂಭೀರ ಆರೋಪ ಮಾಡಿದ್ದರು. ಈ ಸಂಬಂಧ ಲೋಕಾಯುಕ್ತಕ್ಕೆ ದೂರು ನೀಡಿದ್ದ ಡಿ.ಕೆ.ಸುರೇಶ್ ಸರಿಸುಮಾರು 250 ಕೋಟಿ ರೂ. ಅಕ್ರಮದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು.
DC Bill Case: ಈ ಪ್ರಕರಣದಲ್ಲಿ 5 ಲಕ್ಷದಿಂದ ಹಿಡಿದು 25 ಲಕ್ಷ ರೂ.ಗಳ ವರೆಗೆ ನೂರಾರು ಕೋಟಿ ರೂ.ಗಳನ್ನು ಡಿಸಿ ಬಿಲ್ ಗಳ ಹೆಸರಿನಲ್ಲಿ ವಲಯ ಮಟ್ಟದಲ್ಲೇ ನಿಯಮಬಾಹಿರವಾಗಿ ಗುತ್ತಿಗೆದಾರರಿಗೆ ಬಿಡುಗಡೆ ಮಾಡಲಾಗಿತ್ತು.
ನಿನ್ನೆ ಕೊಪ್ಪಳದ KRIDL ಕಛೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿತ್ತು. ಈ ಹಿನ್ನಲೆಯಲ್ಲಿ ತರಾತ್ರಿ 1 ಗಂಟೆಗೆ ಮನೆಗೆ ಆಗಮಿಸಿರುವ ಚಿಂಚೋಳಿಕರ್, ಪರಿಶೀಲನೆ ಕಾರ್ಯವನ್ನು ಮುಂದುವರೆಸಿದ್ದಾರೆ.
ರಾಜ್ಯಾದ್ಯಂತ ಹಲವು ಕಡೆ ಲೋಕಾಯುಕ್ತ ಪೊಲೀಸರ ದಾಳಿ
ಹಾವೇರಿ, ತುಮಕೂರು, ಬೆಂಗಳೂರಲ್ಲಿ ಅಧಿಕಾರಿಗಳಿಂದ ತಲಾಶ್
ಹಾವೇರಿಯ ನಿರ್ಮಿತಿ ಕೇಂದ್ರ ಇಂಜಿನಿಯರ್ ಮನೆ ಮೇಲೆ ದಾಳಿ
ಇಂಜಿನಿಯರ್ ವಾಗೀಶ್ ಶೆಟ್ಟರ್ ರಾಣೆಬೆನ್ನೂರು ನಿವಾಸದಲ್ಲಿ ಸರ್ಚಿಂಗ್
ತುಮಕೂರು KIADB ಅಧಿಕಾರಿ ನರಸಿಂಹಮೂರ್ತಿ ಮನೆಯಲ್ಲಿ ತಪಾಸಣೆ
5 ಸಾವಿರ ಲಂಚ ಪಡೆಯುವ ವೇಳೆ ಸಿಕ್ಕ ಬಿದ್ದ ಅಧಿಕಾರಿ
ಮಂಡ್ಯ ತಾಲೂಕಿನ ಬೇಲೂರು ಗ್ರಾ.ಪಂ.ಯಲ್ಲಿ ಘಟನೆ
ಬೇಲೂರು ಗ್ರಾ.ಪಂ.ಕಾರ್ಯದರ್ಶಿ ದಯಾನಂದ್ ಬಂಧನ
ಇ-ಸ್ವತ್ತು ಖಾತೆ ಮಾಡಿಕೊಡಲು 5 ಸಾವಿರ ಲಂಚಕ್ಕೆ ಬೇಡಿಕೆ
ಕಾಂಗ್ರೆಸ್ಸಿನ ಭ್ರಷ್ಟ ಬೇರುಗಳು ಎಷ್ಟೇ ಆಳಕ್ಕೆ ಹೋಗಿದ್ದರು ಅದನ್ನು ಸಿಎಂ ಬಸವರಾಜ್ ಬೊಮ್ಮಾಯಿಯವರ ನೇತೃತ್ವದ ಸರ್ಕಾರ ಮೂಲೋತ್ಪಾಟನೆ ಮಾಡಲಿದೆ. ಜನತೆಗೆ ಪಾರದರ್ಶಕ ಆಡಳಿತ ನೀಡುವ ಸಲುವಾಗಿ ಕಾಂಗ್ರೆಸ್ನ ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಒಪ್ಪಿಸಲಿದೆ. ಬಿಜೆಪಿ ಯಾವತ್ತಿಗೂ ಭ್ರಷ್ಟರ ಸಿಂಹಸ್ವಪ್ನವೆಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಕೃಷಿ ಇಲಾಖೆ ಸಹಾಯಕ ನಿದೇಶಕ ಪ್ರವೀಣ್ಕುಮಾರ್, ತಾಂತ್ರಿಕ ಮತ್ತು ಕೃಷಿ ಅಧಿಕಾರಿ ಸತೀಶ್ ಹಾಗೂ ಡಿ.ಗ್ರೂಪ್ ನೌಕರ ಅರುಣ್ ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಗುಂಡ್ಲುಪೇಟೆ ಪಟ್ಟಣದಲ್ಲಿರುವ ಎಸ್.ಆರ್.ಟ್ರೇಡರ್ಸ್ ಎಂಬ ಕಂಪನಿಯ 70-80 ಫೈಲ್ ಗಳ ಬಿಲ್ ಪಾಸ್ ಮಾಡದೇ ಪೆಂಡಿಂಗ್ ಇಟ್ಟಿದ್ದ ಈ ಇಬ್ಬರು ಅಧಿಕಾರಿಗಳು 2.5 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.