Liver transplant: ಯಕೃತ್ತಿನ ಸಂಬಂಧಿತ ಕಾಯಿಲೆಗಳ ಹೆಚ್ಚುತ್ತಿರುವ ಪ್ರಕರಣಗಳು ನಿಜಕ್ಕೂ ಕಳವಳಕಾರಿ ವಿಷಯವಾಗಿದೆ. ಜನರು ಲಿವರ್ ಕಸಿ ಸಹಾಯವನ್ನು ತೆಗೆದುಕೊಳ್ಳಲು ಇದು ಕಾರಣವಾಗಿದೆ. ಲಿವರ್ ಕಸಿಗೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳ ಬಗ್ಗೆ ನೀವು ತಿಳಿದಿರಬೇಕು.
Symptoms of liver failure: ಯಕೃತ್ತು ದೇಹದ ಅತ್ಯಂತ ಶಕ್ತಿಶಾಲಿ ಅಂಗವಾಗಿದೆ. ಯಕೃತ್ತಿನಲ್ಲಿ ಏನಾದರೂ ಸಮಸ್ಯೆ ಉಂಟಾದಾಗ ದೇಹವು ಅನೇಕ ಸಂಕೇತಗಳನ್ನು ನೀಡುತ್ತದೆ. ಇದರಿಂದ ಲಿವರ್ನ ಆರೋಗ್ಯವನ್ನು ಅಂದಾಜಿಸಬಹುದು. ಯಕೃತ್ತು ಹಾನಿಯಾದಾಗ ದೇಹದಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅಪ್ಪಿತಪ್ಪಿಯೂ ಇವುಗಳನ್ನು ನೀವು ನಿರ್ಲಕ್ಷಿಸಬಾರದು.
Turmeric water Benefits: ಅರಿಶಿನವು ಕರ್ಕ್ಯುಮಿನ್ ಎಂಬ ಸಂಯುಕ್ತವನ್ನು ಹೊಂದಿದೆ, ಇದು ಶಕ್ತಿಯುತವಾದ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಅರಿಶಿನ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ದೀರ್ಘಕಾಲದ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
Health Benefits of Coffee: ಕಾಫಿ ಕುಡಿಯುವುದರಿಂದ ಟೈಪ್ 2 ಮಧುಮೇಹದ ಅಪಾಯವೂ ಕಡಿಮೆಯಾಗುತ್ತದೆ. ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
Fatty liver diseases: ಯಕೃತ್ ಅಥವಾ ಲಿವರ್ ದೇಹದ ಪ್ರಮುಖ ಅಂಗ. ಇದು ಚಯಾಪಚಯನ, ಡಿಟಾಕ್ಸಿಫಿಕೇಷನ್ ಮತ್ತು ಪೋಷಕಾಂಶ ಸಂಗ್ರಹಕ್ಕೆ ಅವಶ್ಯಕವಾಗಿದೆ. ಇಂದು ಅನೇಕರು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ.
Liver Damage Symptoms In Feet : ಪಿತ್ತಜನಕಾಂಗದಲ್ಲಿ ಯಾವುದೇ ರೀತಿಯ ಸಮಸ್ಯೆ ಕಂಡುಬಂದರೂ ದೇಹದಲ್ಲಿ ಅನೇಕ ರೀತಿಯ ಚಿಹ್ನೆಗಳು ಕಂಡುಬರುತ್ತವೆ.ಯಕೃತ್ತಿನ ವೈಫಲ್ಯದ ಹಲವು ರೀತಿಯ ಲಕ್ಷಣಗಳು ಕಾಲುಗಳ ಸುತ್ತಲೂ ಕಂಡುಬರುತ್ತವೆ.
ನಾವು ನಮ್ಮ ದೈನಂದಿನ ಜೀವನದಲ್ಲಿ ನಮ್ಮ ಹೊಟ್ಟೆ, ಹೃದಯ ಮತ್ತು ಕಣ್ಣುಗಳ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತೇವೆ, ಆದರೆ ಯಕೃತ್ತನ್ನು ಆರೋಗ್ಯವಾಗಿಡಲು ನಾವು ಆಗಾಗ್ಗೆ ಮರೆತುಬಿಡುತ್ತೇವೆ. ಇದು ನಮ್ಮ ದೇಹಕ್ಕೆ ಬಹಳ ಮುಖ್ಯವಾದ ಅಂಗವಾಗಿದೆ. ಆದ್ದರಿಂದ, ಈ ಅಂಗವನ್ನು ಆರೋಗ್ಯಕರವಾಗಿಡಲು, ನಾವು ಅನೇಕ ಆಹಾರಗಳನ್ನು ತಿನ್ನಲು ಮತ್ತು ಕೆಲವನ್ನು ತಪ್ಪಿಸಲು ಸಲಹೆ ನೀಡಲಾಗುತ್ತದೆ. ಇದಲ್ಲದೇ ತಮ್ಮ ದಿನನಿತ್ಯದ ಅಭ್ಯಾಸಗಳಿಂದ ತನಗೆ ತಾನೇ ಹಾನಿ ಮಾಡಿಕೊಳ್ಳುತ್ತಾರೆ. ಯಕೃತ್ತಿನ ಸರಿಯಾದ ಕಾರ್ಯನಿರ್ವಹಣೆಗೆ ನಾವು ಏನು ಮಾಡಬೇಕು ಎಂದು ತಿಳಿಯೋಣ.
ಆರೋಗ್ಯಕರ ಯಕೃತ್ತು ನಿಮಗೆ ಆರೋಗ್ಯಕರ ದೇಹವನ್ನು ನೀಡುತ್ತದೆ
Liver Health: ದೇಹದ ಪ್ರಮುಖ ಅಂಗಗಳಲ್ಲಿ ಲಿವರ್ ಎಂದರೆ ಯಕೃತ್ ಕೂಡ ಒಂದು ಪ್ರಮುಖ ಅಂಗ. ಇಂದಿನ ಕೆಟ್ಟ ಜೀವನಶೈಲಿಯಲ್ಲಿ ಯಕೃತ್ತಿಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಸರ್ವೇ ಸಾಮಾನ್ಯವಾಗಿದೆ. ಆದರೆ, ನಿತ್ಯ ಕೆಲವು ಯೋಗಾಸನಗಳನ್ನು ಮಾಡುವುದರಿಂದ ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ನಿಮಗೆ ತಿಳಿದಿದೆಯೇ?
Liver Care Tips: ಆಲ್ಕೋಹಾಲ್ ಕುಡಿಯುವುದು ಒಂದು ಸಾಮಾಜಿಕ ಅನಿಷ್ಟ ಎಂದು ನಮಗೆಲ್ಲರಿಗೂ ತಿಳಿದೇ ಇದೆ, ಇದು ನಮ್ಮ ಆರೋಗ್ಯಕ್ಕೆ ಬಹಳಷ್ಟು ಹಾನಿ ಮಾಡುತ್ತದೆ, ಅದರಲ್ಲೂ ವಿಶೇಷವಾಗಿ ಇದು ಲಿವರ್ ಫಿಲ್ಲರ್ ಅಪಾಯ ಎದುರಾಗುತ್ತದೆ. ಪದೇ ಪದೇ ಆಲ್ಕೋಹಾಲ್ ಸೇವಿಸುವವರ ಲಿವರ್ ತುಂಬಾ ದುರ್ಬಲವಾಗುತ್ತದೆ.
Fatty Liver Problem : ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಲಿವರ್ ಕೂಡ ಒಂದು. ಇದು ದೇಹಕ್ಕೆ ಬೇಕಾಗುವ ಪ್ರೋಟೀನ್ಗಳನ್ನು ನೀಡುತ್ತದೆ, ಅಲ್ಲದೆ, ದೇಹದಿಂದ ಹಾನಿಕಾರಕ ವಸ್ತುಗಳನ್ನು ತೆಗೆದುಹಾಕುವ ಮೂಲಕ ಆರೋಗ್ಯ ಕಾಪಾಡುತ್ತದೆ. ಈ ಕೆಳಗೆ ಲಿವರ್ ಸಮಸ್ಯ ಮತ್ತು ಗುಣಲಕ್ಷಗಳನ್ನು ನೀಡಿಲಾಗಿದೆ. ಒಮ್ಮೆ ಗಮನಿಸಿ.
Liver Disease: ಸಾಮಾನ್ಯವಾಗಿ, ಆಲ್ಕೋಹಾಲ್ ಸೇವನೆಯಿಂದ ಲಿವರ್ ಹಾಳಾಗುತ್ತದೆ ಎಂದು ಹೇಳುವುದನ್ನು ನೀವು ಕೇಳಿರಬಹುದು. ಆದರೆ, ಮದ್ಯಪಾನ ಮಾತ್ರವಲ್ಲ, ಇನ್ನೂ ಕೆಲವು ಆಹಾರಗಳು ಸಹ ನಿಮ್ಮ ಯಕೃತ್ತನ್ನು ಹಾನಿಗೊಳಿಸಬಹುದು. ಅವುಗಳ ಬಗ್ಗೆ ತಿಳಿಯೋಣ...
ಮಹಿಳೆಯರಿಗಿಂತಲೂ ಪುರುಷರೇ ಹೆಚ್ಚಿನ ರೋಗಗಳಿಗೆ ತುತ್ತಾಗುತ್ತಾರೆ. ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಇಂದು ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿಸಬೇಕು.
Best Food For Liver: ಲಿವರ್, ಯಕೃತ್ ಅಂದರೆ ಪಿತ್ತಜನಕಾಂಗವು ನಮ್ಮ ದೇಹದ ಶಕ್ತಿಯ ಅಂಗವಾಗಿದೆ. ಇದು ಪ್ರೋಟೀನ್ಗಳು, ಕೊಲೆಸ್ಟ್ರಾಲ್ ಮತ್ತು ಪಿತ್ತರಸವನ್ನು ಉತ್ಪಾದಿಸುವುದರಿಂದ ಹಿಡಿದು ಜೀವಸತ್ವಗಳು, ಖನಿಜಗಳು ಮತ್ತು ಕಾರ್ಬೋಹೈಡ್ರೇಟ್ಗಳನ್ನು ಸಂಗ್ರಹಿಸುವವರೆಗೆ ವಿವಿಧ ಅಗತ್ಯ ಕಾರ್ಯಗಳನ್ನು ನಿರ್ವಹಿಸುತ್ತದೆ.
Liver damage early signs : ಯಕೃತ್ತಿನ ಯಾವುದೇ ಕಾಯಿಲೆಗಳಿದ್ದರೂ ವ್ಯಕ್ತಿಯನ್ನು ಆತಂಕಕ್ಕೆ ಈಡು ಮಾಡುತ್ತದೆ. ಲಿವರ್ ಸಿರೋಸಿಸ್, ಲಿವರ್ ಸ್ಕಾರ್ ಅಥವಾ ಫೈಬ್ರೋಸಿಸ್ ಇವುಗಳು ಕೂಡಾ ಲಿವರ್ ಗೆ ಸಂಬಂಧಪಟ್ಟ ಕಾಯಿಲೆಗಳು.
Liver Disease: ಹೆಚ್ಚು ಮದ್ಯಪಾನ ಮಾಡುವ ಜನರಲ್ಲಿ ಯಕೃತ್ತು ಕ್ರಮೇಣ ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ, ಆದರೆ ನೀವು ಕುಡಿಯದಿದ್ದರೆ ನೀವು ಸುರಕ್ಷಿತವಾಗಿರುತ್ತೀರಿ ಎಂದು ಭಾವಿಸಬೇಡಿ. ಪ್ರಸಿದ್ಧ ಪೌಷ್ಟಿಕಾಂಶ ತಜ್ಞ ನಿಖಿಲ್ ವಾಟ್ಸ್ ಅವರು ಯಕೃತ್ತಿಗೆ ಹಾನಿ ಮಾಡುವ ಇನ್ನೂ ಅನೇಕ ವಿಷಯಗಳಿವೆ ಎಂದು ತಿಳಿಸಿದ್ದಾರೆ. ಯಕೃತ್ತಿಗೆ ಹಾನಿ ಮಾಡುವ ಅಂತಹ ಆಹಾರಗಳು ಯಾವುವು ಎಂದು ತಿಳಿಯೋಣ...
ಲೋ ಬಿಪಿ ಇರುವ ರೋಗಿಗಳು ಬೀಟ್ರೂಟ್ ಸೇವಿಸಬಾರದು. ಅಧಿಕ ರಕ್ತದೊತ್ತಡವಿದ್ದರೆ ಇದನ್ನು ತಿನ್ನಬಹುದು. ಆದರೆ, ಕಡಿಮೆ ರಕ್ತದೊತ್ತಡದ ಸಮಯದಲ್ಲಿ ಮಾತ್ರ ಯಾವುದೇ ಕಾರಣಕ್ಕೂ ಬೀಟ್ರೂಟ್ ಸೇವಿಸಬಾರದು.
Weight Loss: ತ್ವರಿತ ತೂಕ ನಷ್ಟವು ನಿಮ್ಮ ಆರೋಗ್ಯಕ್ಕೆ ಹೆಚ್ಚು ಹಾನಿ ಮಾಡುತ್ತದೆ, ಆದ್ದರಿಂದ ತೂಕ ಇಳಿಸುವ ಪ್ರಕ್ರಿಯೆಯಲ್ಲಿ ನೀವು ಕೆಲವು ವಿಷಯಗಳನ್ನು ನೋಡಿಕೊಳ್ಳುವುದು ಮುಖ್ಯವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.