Black coffee: ಹುರಿದ ಕಾಫಿ ಬೀಜಗಳು ಸಾವಿರಕ್ಕೂ ಹೆಚ್ಚು ಜೈವಿಕ ಸಕ್ರಿಯ ಸಂಯುಕ್ತಗಳನ್ನು ಹೊಂದಿರುತ್ತವೆ. ಇವು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕಾಫಿ ಸೇವನೆಯಿಂದ ಟೈಪ್ 2 ಡಯಾಬಿಟೀಸ್, ಹೃದ್ರೋಗ, ಲಿವರ್ ಸಮಸ್ಯೆ, ಆಲ್ಝೈಮರ್, ಪಾರ್ಕಿನ್ಸನ್ ಮುಂತಾದ ಸಮಸ್ಯೆಗಳು ಕಡಿಮೆಯಾಗುತ್ತವೆ.
Health and fitness: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಫ್ಯಾಟಿ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರ ರೋಗಿಗಳಲ್ಲಿ ಕೊಬ್ಬಿನ ಲಿಪಿಡ್ಗಳು ಯಕೃತ್ತಿನಲ್ಲಿ ಸಂಗ್ರಹವಾಗುತ್ತವೆ ನಂತರ ಯಕೃತ್ತಿನ ಕಾರ್ಯನಿರ್ವಹಣೆಯನ್ನು ನಿಧಾನಗೊಳಿಸುತ್ತವೆ. ಬೊಜ್ಜು ಮತ್ತು ಮಧುಮೇಹದಿಂದ ಬಳಲುತ್ತಿರುವ ರೋಗಿಗಳು ಈ ಸಮಸ್ಯೆಗೆ ಹೆಚ್ಚು ಗುರಿಯಾಗುತ್ತಾರೆ.
How To Gain Weight: ಅನೇಕ ಜನರು ಆಹಾರ ಸೇವಿಸಿದ ಬಳಿಕವೂ ತೂಕ ಹೆಚ್ಚಿಸಿಕೊಳ್ಳಲು ಪರದಾಡುತ್ತಾರೆ. ಇದಕ್ಕೆ ಕಾರಣವೇನು? ಮತ್ತು ತೂಕ ಹೆಚ್ಚಿಸಿಕೊಳ್ಳಲು ಏನು ಮಾಡಬೇಕೆಂದು ತಿಳಿಯಿರಿ.
Fatty Liver Problem : ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಲಿವರ್ ಕೂಡ ಒಂದು. ಇದು ದೇಹಕ್ಕೆ ಬೇಕಾಗುವ ಪ್ರೋಟೀನ್ಗಳನ್ನು ನೀಡುತ್ತದೆ, ಅಲ್ಲದೆ, ದೇಹದಿಂದ ಹಾನಿಕಾರಕ ವಸ್ತುಗಳನ್ನು ತೆಗೆದುಹಾಕುವ ಮೂಲಕ ಆರೋಗ್ಯ ಕಾಪಾಡುತ್ತದೆ. ಈ ಕೆಳಗೆ ಲಿವರ್ ಸಮಸ್ಯ ಮತ್ತು ಗುಣಲಕ್ಷಗಳನ್ನು ನೀಡಿಲಾಗಿದೆ. ಒಮ್ಮೆ ಗಮನಿಸಿ.
Liver damage early signs : ಯಕೃತ್ತಿನ ಯಾವುದೇ ಕಾಯಿಲೆಗಳಿದ್ದರೂ ವ್ಯಕ್ತಿಯನ್ನು ಆತಂಕಕ್ಕೆ ಈಡು ಮಾಡುತ್ತದೆ. ಲಿವರ್ ಸಿರೋಸಿಸ್, ಲಿವರ್ ಸ್ಕಾರ್ ಅಥವಾ ಫೈಬ್ರೋಸಿಸ್ ಇವುಗಳು ಕೂಡಾ ಲಿವರ್ ಗೆ ಸಂಬಂಧಪಟ್ಟ ಕಾಯಿಲೆಗಳು.
Bad Habits for liver: ದೇಹದ ಎಲ್ಲಾ ಭಾಗಗಳು ತಮ್ಮದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ ಮತ್ತು ವಿಭಿನ್ನ ಕಾರ್ಯಗಳನ್ನು ನಿರ್ವಹಿಸುತ್ತವೆ. ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯವಾದ ಕೆಲವು ಅಂಗಗಳಿದ್ದು ಅವುಗಳಲ್ಲಿ ಸಮಸ್ಯೆ ಉಂಟಾದಾಗ ದೇಹವು ಅನಾರೋಗ್ಯಕ್ಕೆ ಒಳಗಾಗುತ್ತದೆ. ದೇಹದ ಅಂತಹ ಒಂದು ಭಾಗವೆಂದರೆ ಯಕೃತ್ತು. ಇದನ್ನು ಸಾಮಾನ್ಯವಾಗಿ ಲಿವರ್ ಎಂದು ಕರೆಯಲಾಗುತ್ತದೆ.
ಮಧುಮೇಹ ರೋಗಿಗಳಲ್ಲಿ ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಯಿದ್ದರೆ, ಆರಂಭಿಕ ಸಮಯದಲ್ಲಿ ಕೆಲವು ಲಕ್ಷಣಗಳು ಗೋಚರಿಸುತ್ತವೆ. ಮತ್ತೊಂದೆಡೆ, ಯಕೃತ್ತಿನ ವೈಫಲ್ಯದ ಲಕ್ಷಣಗಳನ್ನು ಸರಿಯಾದ ಸಮಯದಲ್ಲಿ ಗುರುತಿಸಿದರೆ, ಸಮಸ್ಯೆ ಗಂಭೀರವಾಗುವುದನ್ನು ತಪ್ಪಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.