ಸಿಐಡಿ ತನಿಖೆ ಎನ್ನುವುದು ಕಾಟಾಚಾರದ ತನಿಖೆ. ಇಂತಹ ತನಿಖೆ ಮಾಡಲು ಕುಟುಂಬದವರು ಅಥವಾ ವಿರೋಧ ಪಕ್ಷದವರು ಕೇಳಬೇಕು. ಆದರೆ ಯಾರೂ ಕೇಳದೆ ಸರ್ಕಾರವೇ ಪ್ರಕರಣ ಮುಚ್ಚಿಹಾಕಲು ತನಿಖೆ ಮಾಡಿಸುತ್ತಿದೆ. ದಲಿತರ 187 ಕೋಟಿ ರೂ. ಹಣ ಗುಳುಂ ಆದರೂ ಒಬ್ಬರನ್ನೂ ಬಂಧಿಸಿಲ್ಲ. ಅದೇ ಸಣ್ಣ ವಿಚಾರಗಳಿಗೆ ಮನೆಗೆ ಹೋಗಿ ಬಂಧಿಸುತ್ತಾರೆ. ಆರೋಪಿಗಳನ್ನು ಬಂಧಿಸಿದರೆ ಮುಖ್ಯಮಂತ್ರಿ ಮೇಲೆಯೇ ಆರೋಪ ಬರುತ್ತದೆ ಎಂಬ ಭಯವಿದೆ. ಅದಕ್ಕಾಗಿ ಸರಿಯಾಗಿ ತನಿಖೆ ಮಾಡಿಸುತ್ತಿಲ್ಲ ಎಂದು ದೂರಿದರು.
ಯಶಸ್ವಿ ಆಯ್ತಾ ಜೆಡಿಎಸ್ ವರಿಷ್ಠ ದೊಡ್ಡ ಗೌಡರ ಸಂಧಾನ..? ಕಾಂಗ್ರೆಸ್ ಸೇರ್ಪಡೆಗೆ ಸ್ಥಳೀಯ ಪ್ರಭಾವಿ ನಾಯಕರ ವಿರೋಧ... ರಾಮನಗರದ ಕೇತುಗನಹಳ್ಳಿಯಲ್ಲಿ JDS ವರಿಷ್ಠರ ಜೊತೆಗಿನ ಫೋಟೋ ವೈರಲ್
ಈಗಾಗಲೇ ಸಮಾವೇಶದ ಅಂತಿಮ ಹಂತದ ಎಲ್ಲ ಸಿದ್ಧತೆಗಳು ಪೂರ್ಣ.. ಮಹಾರಾಷ್ಟ್ರ, ತೆಲಂಗಾಣ, ಗೋವಾದಿಂದ ಕುರುಬ ನಾಯಕರು ಭಾಗಿ.. ಬೃಹತ್ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯಗೆ ರಾಷ್ಟ್ರೀಯ ಸನ್ಮಾನ
ಐದು ವರ್ಷವೂ ನಮ್ಮ ಕಾಂಗ್ರೆಸ್ ಸರ್ಕಾರವೇ ಆಡಳಿತ ನಡೆಸಲಿದೆ.. ಕಾಂಗ್ರೆಸ್ ಸರ್ಕಾರದಲ್ಲಿ ಯಾವ ಭಿನ್ನಾಭಿಪ್ರಾಯ ಇಲ್ಲ.. ಬೆಂಗಳೂರಲ್ಲಿ ಆಹಾರ-ನಾಗರೀಕ ಪೂರೈಕೆ ಸಚಿವ K.H.ಮುನಿಯಪ್ಪ ಹೇಳಿಕೆ
ಸರ್ಕಾರದಲ್ಲಿ ನಮ್ಮ ಸಮುದಾಯದ ಅಧಿಕಾರಿಗಳಿಗೆ ತೊಂದರೆ... ಯಾವುದೇ ಅನುಕೂಲತೆ ಕೊಡುತ್ತಿಲ್ಲ.. ಇದರ ಬಗ್ಗೆ ನೋವಿದೆ.. ನಾನು ಕ್ಯಾಬಿನೆಟ್ನಲ್ಲಿಯೂ ಇಲ್ಲ.. ನಾನು ಕೇವಲ ಎಂಎಲ್ಎ.. ಶಾಮನೂರು ಶಿವಶಂಕರಪ್ಪ ಹೇಳಿಕೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.