Dr. Shivarajkumar in Kaun Banega Crorepati: ದಿವಂಗತ ನಟ ಪುನೀತ್ ರಾಜ್ಕುಮಾರ್ ಅವರು ನಡೆಸಿಕೊಡುತ್ತಿದ್ದ ಕರ್ನಾಟಕದ ಅತ್ಯುತ್ತಮ ಟಿವಿ ಕಾರ್ಯಕ್ರಮ ಅಂದರೆ ಅದು ʼಕನ್ನಡದ ಕೋಟ್ಯಾಧಿಪತಿʼ. ಇದು ಕೇವಲ ಮನರಂಜನೆ, ಸಾಮಾನ್ಯ ಜ್ಞಾನ ನೀಡುವುವುದಷ್ಟೇ ಅಲ್ಲ, ಬದಲಾಗಿ ಅದೆಷ್ಟೀ ಬಡವರಿಗೆ ಸಹಾಯವಾಗಿ ನಡೆಯುತ್ತಿದ್ದ ಕಾರ್ಯಕ್ರಮ ಎಂದರೆ ತಪ್ಪಾಗಲ್ಲ.
ʻಕನ್ನಡ ಕೋಟ್ಯಧಿಪತಿ ʼರಿಯಾಲಿಟಿ ಶೋ ಅಂದ್ರೆ ಥಟ್ ಅಂತ ನೆನಪಾಗೋದೇ ನಮ್ಮೆಲ್ಲರ ಅಚ್ಚುಮೆಚ್ಚಿನ ಕರ್ನಾಟಕದ ರತ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್.ಕನ್ನಡ ಕೋಟ್ಯಧಿಪತಿ ಶೋ ಸೂಪರ್ ಡೂಪರ್ ಹಿಟ್ ಆಗಲು ಮೂಲ ಕಾರಣವೇ ಅಪ್ಪು ಅನ್ನೋದ್ರಲ್ಲಿ ನೋಡೌಟ್.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಟ್ ಆದ ಸೋನಿ ಪಿಕ್ಚರ್ಸ್ನ ಗೇಮ್ ಶೋ ʻಹು ವಾಂಟ್ಸ್ ಟು ಬಿ ಅ ಮಿಲೇನಿಯರ್'ನ ಕನ್ನಡ ರೂಪಾಂತರ ಕಾರ್ಯಕ್ರಮವೇ ಈ ಕನ್ನಡದ ಕೋಟ್ಯಧಿಪತಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.