ಕನ್ನಡ ಭಾಷೆಯಲ್ಲಿ ಹೆಸರು ಹೇಳಿದರೆ ಎನೋ.. ಒಂಥರಾ ಹೆಮ್ಮೆ ಅನ್ಸುತ್ತೆ ನನಗೆ. ಕನ್ನಡ ಬರದೇ ಇರೋವರಿಗೆ ಮಾತಾಡೋದಕ್ಕೆ ಉತ್ಸಾಹ ನೀಡ್ತಾರೆ ಇಲ್ಲಿಯ ಜನ.. ʼಕನ್ನಡʼ ಈ ನಾಡಿನ ಆತ್ಮ ಅಂದ್ರೆ ತಪ್ಪಾಗಲ್ಲ..
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಬಸವರಾಜ ನಿಂಗಪ್ಪ ಮಾಳಿ ಎಂಬ ಯುವಕ ಕಳೆದ 24 ವರ್ಷಗಳಿಂದಲೂ ಕನ್ನಡದ ಬಗ್ಗೆ ಒಬ್ಬಂಟಿಯಾಗಿ ಜಾಗೃತಿಯನ್ನು ಮೂಡಿಸುಸುತ್ತಿದ್ದಾರೆ. ಅಲ್ಲದೆ ತನ್ನ ಖಾನಾವಳಿಯಲ್ಲಿ ದಿನನಿತ್ಯ ಬರುವ ಸಾವಿರಾರು ಗ್ರಾಹಕರ ಗಮನವನ್ನು ಸೆಳೆದು, ಅನ್ಯ ಭಾಷೆಗಳಿಗೆ ಕನ್ನಡ ಮಾತನಾಡಿ ಕನ್ನಡ ಕಲಿಸಿ ಎಂದು ತಾನು ಮಾಡುವ ಕೆಲಸದಲ್ಲೂ ಕನ್ನಡದ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.
ಇದೇ ತಿಂಗಳ ಮೂರನೇ ತಾರೀಕಿನಂದು ಬೆಂಗಳೂರಿನ ಕೋರಮಂಗಲದ ಕ್ರೈಸ್ಟ್ ಯೂನಿವರ್ಸಿಟಿಯ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನೆರವೇರಿದೆ. ಅದರಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಅರ್ಚನಾ ಪಾಲಿಗೆ ಅತ್ಯಂತ ಅರ್ಥಪೂರ್ಣವಾದ ಕಾರ್ಯಕ್ರಮದಲ್ಲಿ, ಕನ್ನಡದ ಹಬ್ಬದಲ್ಲಿ ಭಾಗಿಯಾದ ಖುಷಿ ಸಿಕ್ಕಿದೆ.
ಬಿಬಿಎಂಪಿ ವತಿಯಿಂದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ... ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮ... ರಾಕೇಶ್ ಸಿಂಗ್, ಆಯುಕ್ತ ತುಷಾರ್ ಗಿರಿನಾಥ್ ಧ್ವಜಾರೋಹಣ.. ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಅಧಿಕಾರಿಗಳಿಂದ ಪುಷ್ಪನಮನ
ಧ್ವಜಾರೋಹಣ ನೆರವೇರಿಸಿ ಸಿಎಂ ಸಿದ್ದರಾಮಯ್ಯ ಭಾಷಣ... ನಾಡಿನ ಜನತೆಗೆ ಶುಭಹಾರೈಸಿದ ಸಿಎಂ ಸಿದ್ದರಾಮಯ್ಯ.. ಕನ್ನಡದಲ್ಲೇ ವ್ಯವಹರಿಸ್ತೇವೆ ಎಂದು ಪ್ರತಿಜ್ಞೆ ಮಾಡಬೇಕು... ಬೇರೆ ಭಾಷೆಯಲ್ಲಿ ವ್ಯವಹರಿಸಲ್ಲ ಅಂತಾ ಪ್ರತಿಜ್ಞೆ ಮಾಡಬೇಕು
ಮಹಾರಾಷ್ಟ್ರ-ಕರ್ನಾಟಕ ಗಡಿಯಲ್ಲಿ ಶಿವಸೇನೆಯ ಪುಂಡಾಟಿಕೆ... ನಿಪ್ಪಾಣಿ ತಾಲೂಕಿನ ಕುಗನೊಳ್ಳಿ ಗಡಿಯಲ್ಲಿ ಶಿವಸೇನೆಯ ಧಮ್ಕಿ... ಶಿವಸೇನೆಯ ಪುಂಡರನ್ನ ಗಡಿಯಲ್ಲಿ ತಡೆದ ಸ್ಥಳೀಯ ಪೊಲೀಸರು... ಉದ್ದವ ಠಾಕ್ರೆ ಬಣದ ವಿಜಯ ದೇವನೆಯಿಂದ ಉದ್ಧಟತನ.. 50 ಜನ ಗುಂಪಿನೊಂದಿಗೆ ಬಂದಿದ್ದ ವಿಜಯ ದೇವನೆ ತಂಡ
ನಾಡದ್ರೋಹಿ MES ಕರಾಳ ದಿನಾಚರಣೆಗೆ ಶಿವಸೇನೆ ಬೆಂಬಲ
ಬೆಳಗಾವಿಯಲ್ಲಿ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಕರಾಳ ದಿನ
ಬೆಳಗಾವಿ ಜಿಲ್ಲಾಡಳಿತ ನಿಷೇಧದ ಮಧ್ಯೆಯೂ MES ತಯಾರಿ
ಶಿವಸೇನೆ ಉದ್ಧವ್ ಠಾಕ್ರೆ ಬಣದಿಂದ ಬೆಳಗಾವಿ ಚಲೋಗೆ ಕರೆ
ಮಹಾರಾಷ್ಟ್ರದ ಕೊಲ್ಹಾಪುರದಿಂದ ಬೆಳಗಾವಿ ಚಲೋಗೆ ಕರೆ
ಇಂದು ರಾಜ್ಯದೆಲ್ಲೆಡೆ ಕನ್ನಡ ರಾಜ್ಯೋತ್ಸವ ಸಂಭ್ರಮ..!
ಮೈಸೂರಿನ ಓವೆಲ್ ಮೈದಾನದಲ್ಲಿ ರಾಜ್ಯೋತ್ಸವ ಸಿದ್ಧತೆ
ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ಸಂಪೂರ್ಣ ತಯಾರಿ
ಓವೆಲ್ ಮೈದಾನದಲ್ಲಿ ನಡೆಯಲಿರುವ ಕನ್ನಡ ರಾಜ್ಯೋತ್ಸವ
ಬೃಹತ್ ಪೆಂಡಾಲ್ ನಿರ್ಮಾಣ ಹಾಗು ಆಸನಗ ವ್ಯವಸ್ಥೆ
Kannada Rajyotsava in Munich : ಜರ್ಮನಿಯ ಮ್ಯೂನಿಕ್ ನಗರದಲ್ಲಿ ವಾಸಿಸುವ ಕನ್ನಡಿಗರು ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ನವೆಂಬರ್ 19 ರಂದು ನಡೆದ ಈ ಕಾರ್ಯಕ್ರಮದಲ್ಲಿ ಪುನೀತ್ ರಾಜ್ಕುಮಾರ್ ಅವರಿಗೆ ವಿಶೇಷ ನಮನ ಸಲ್ಲಿಸಲಾಯಿತು. ಮ್ಯೂನಿಕ್ ಕನ್ನಡಿಗರ ಈ ಅದ್ಧೂರಿ ಕಾರ್ಯಕ್ರಮದ ಫೋಟೋಗಳು ಇಲ್ಲಿವೆ ನೋಡಿ.
ಜೈನ ಮುನಿಗಳ ಆಗಮನದಿಂದ ಸಾಹಿತ್ಯ ಸೃಷ್ಟಿ, ಅನ್ನದಾನ ಮೂಲಕ ಕನ್ನಡ ಸಾಹಿತ್ಯ ಉದಯ, ಹಿಂದೂ ಧರ್ಮದ ಮೂವರು ಆಚಾರ್ಯ ತ್ರಯರು, ಕೇರಳದ ಶಂಕರಾಚಾರ್ಯರಿಗೆ ಕನ್ನಡದಲ್ಲಿ ಆಶ್ರಯ, ತಮಿಳ್ನಾಡಿನ ರಾಮಾನುಜಾಚಾರ್ಯರಿಗೆ ಆಶ್ರಯ, ಇತಿಹಾಸ ತಜ್ಞ ತಲಕಾಡು ಚಿಕ್ಕರಂಗೇಗೌಡ ಮಾತು,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.