ಗಣರಾಜ್ಯೋತ್ಸವ 2025ರ ಸಂದರ್ಭದಲ್ಲಿ, ಇ-ಕಾಮರ್ಸ್ ವೆಬ್ಸೈಟ್ಗಳಲ್ಲಿ ಉತ್ತಮ ಆಫರ್ ಗಳು ನಡೆಯುತ್ತಿವೆ. ಐಫೋನ್ ಖರೀದಿಸಲು ಯೋಜಿಸುತ್ತಿದ್ದರೆ, ಅಮೆಜಾನ್ನ ರಿಪಬ್ಲಿಕ್ ಸೇಲ್ ಲಾಭವನ್ನು ಪಡೆದುಕೊಳ್ಳಬಹುದು.
iPhone 15 price : ಐಫೋನ್ 15 ಟಿ ಶೀಘ್ರದಲ್ಲೇ ನಿಮ್ಮ ಬಳಿಗೆ ಬರುತ್ತಿದೆ. ಆಪಲ್ ಈ ವರ್ಷ ಐಫೋನ್ 14 ಪ್ರೊ ಮಾದರಿಗಳಿಗೆ ಬೆಲೆಗಳನ್ನು ಗಣನೀಯವಾಗಿ ಹೆಚ್ಚಿಸಿದೆ. iPhone 15 ಮತ್ತು iPhone 15 Pro ಮಾದರಿಗಳು ಅವುಗಳ ನಡುವೆ ವ್ಯಾಪಕ ಬೆಲೆ ಅಂತರವನ್ನು ಹೊಂದಿರಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.