Personal loan in case of emergency: ತುರ್ತು ಹಣಕಾಸಿನ ಅಗತ್ಯಗಳಿಗಾಗಿ, ನೀವು ಪ್ಯಾನ್ ಕಾರ್ಡ್ ಬಳಸಿ ₹5,000 ವರೆಗೆ ಸಾಲವನ್ನು ಪಡೆಯಬಹುದು. ಹೇಗೆ ಎನ್ನುವುದರ ಮಾಹಿತಿ ಇಲ್ಲಿದೆ..
ನೀವು PNB ಗ್ರಾಹಕರಾಗಿದ್ದು, ತುರ್ತು ಪರಿಸ್ಥಿತಿಯಲ್ಲಿ ಹಣದ ಅಗತ್ಯ ಎದುರಾದರೆ ಈಗ ನೀವು ಚಿಂತಿಸಬೇಕಾಗಿಲ್ಲ. PNB ಬ್ಯಾಂಕ್ ಗ್ರಾಹಕರಿಗೆ ಉತ್ತಮ ಸೌಲಭ್ಯವನ್ನು ನೀಡುತ್ತಿದೆ. PNBಯ Insta ಸಾಲದ ಲಾಭವನ್ನು ನೀವು ಹೇಗೆ ಪಡೆಯಬಹುದು ನೋಡೋಣ.
Salary Overdraft: ನಿಮ್ಮ EMI ಪಾವತಿಯ ವೇಳೆ ಅಥವಾ SIP ಕಂತು ಪಾವತಿಸುವ ವೇಳೆ ಅಥವಾ ಚೆಕ್ ಕ್ಲಿಯರೆನ್ಸ್ ವೇಳೆ ಅಥವಾ ಇತರ ಯಾವುದೇ ತುರ್ತು ಸಂದರ್ಭಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಿದ್ದಾಗ ಇದು ನಿಮ್ಮ ಸೌಲಭ್ಯ ಕೆಲಸಕ್ಕೆ ಬರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.