hair fall Solution: ಸ್ನಾನ ಮಾಡುವಾಗ ನಿಮ್ಮ ಕೂದಲನ್ನು ಚೆನ್ನಾಗಿ ತೊಳೆಯದಿದ್ದರೆ, ಶಾಂಪೂದಲ್ಲಿನ ರಾಸಾಯನಿಕಗಳು ಉಳಿದು ನಿಮ್ಮ ಕೂದಲಿಗೆ ಹಾನಿಯನ್ನುಂಟುಮಾಡುತ್ತವೆ. ಕೂದಲು ಉದುರುವಿಕೆಗೆ ಇದು ಪ್ರಮುಖ ಕಾರಣವೂ ಆಗಿರಬಹುದು.
Hair Care Tips: ರಾಸಾಯನಿಕ ಮುಕ್ತ ಹೇರ್ ಮಾಸ್ಕ್ ಮಾಡಲು, ಮೊದಲು ಒಂದು ಬೌಲ್ನಲ್ಲಿ 2 ಚಮಚ ನುಗ್ಗೆ ಸೊಪ್ಪಿನ ಪುಡಿ ಮತ್ತು 2 ಚಮಚ ಅಲೋವೆರಾ ಜೆಲ್ ಅನ್ನು ತೆಗೆದುಕೊಳ್ಳಿ. ಈಗ ಈ ಎರಡು ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಪೇಸ್ಟ್ ತಯಾರಿಸಿ. ನಿಮ್ಮ ನೈಸರ್ಗಿಕ ಹೇರ್ ಪ್ಯಾಕ್ ಆಗಿ ಬಳಸಲು ಇದು ಉತ್ತಮ.
Long Hair: ಕೂದಲು ಬೇಗ ಬೆಳೆಯಬೇಕೆಂದರೆ ಕೂದಲಿಗೆ ಒಳಗಿನಿಂದ ಪೋಷಣೆ ನೀಡುವ ಆಹಾರಗಳನ್ನು ಸೇವಿಸಬೇಕು. ಕೂದಲಿನ ಉದ್ದವನ್ನು ಹೆಚ್ಚಿಸುವ ಕೆಲವು ಅಡುಗೆ ವಸ್ತುಗಳು ಇವೆ. ಹಾಗಾದರೆ ಆಹಾರದಲ್ಲಿ ಸೇರಿಸುವ ಮೂಲಕ ಕೂದಲಿಗೆ ಯಾವ ವಸ್ತುಗಳು ಪ್ರಯೋಜನಕಾರಿ ಎಂದು ನಾವು ನಿಮಗೆ ಇಲ್ಲಿ ತಿಳಿಸುತ್ತೇವೆ.
Aloe vera vs Amla: ಅಲೋವೆರಾ ಮತ್ತು ಆಮ್ಲಾ ಎರಡೂ ಕೂದಲಿಗೆ ಆರೋಗ್ಯಕರ. ಆದರೆ ನೀವು ಎರಡರಲ್ಲಿ ಒಂದನ್ನು ಆಯ್ಕೆ ಮಾಡಲು ಬಯಸಿದರೆ ಯಾವುದನ್ನು ಆರಿಸಬೇಕು? ಇದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ...
ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆಯಿಂದ ಎಲ್ಲರೂ ಬಳಲುತ್ತಿದ್ದಾರೆ ಮತ್ತು ಅದಕ್ಕೆ ವಿಭಿನ್ನ ರೀತಿಯ ಸಲಹೆಗಳು , ಬೇರೆ ಉತ್ಪನ್ನಗಳನ್ನು ಬಳಸಿದರೂ ಈ ಸಮಸ್ಯೆಗೆ ಪರಿಹಾರವೇ ಇಲ್ಲವೇ ಎನ್ನುವ ಹಾಗಾಗಿದೆ.
Biryani leaves : ತಲೆಯಲ್ಲಿ ಹೊಟ್ಟು, ತುಂಬಾ ಇದ್ದೀಯಾ, ಅದಕ್ಕೆ ತುಂಬಾ ವಿವಿಧ ವಿಧಾನಗಳನ್ನು ಬಳಸಿ ನೋಡಿದ್ದೀರಾ, ಅದಕ್ಕೆ ಇಲ್ಲಿದೆ ಒಂದು ಸುಲಭ ಪರಿಹಾರ ಒಮ್ಮೆ ಬಳಸಿ ನೋಡಿ, ಪ್ರಯೋಜನ ತಿಳಿಯುತ್ತೆ!
Home remedies for Healthy Hair: ಬೆಟ್ಟದ ನೆಲ್ಲಿಕಾಯಿ ಕೂದಲಿನ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿ ಅಂಶಗಳನ್ನು ಹೊಂದಿದೆ. ಕೂದಲಿನ ಆರೋಗ್ಯಕ್ಕೆ ನೆಲ್ಲಿಕಾಯಿ ಹೇಳಿ ಮಾಡಿಸಿದ ಮನೆಮದ್ದು. ನಿಮ್ಮ ಕೂದಲು ಸೊಂಪಾಗಿ ಮತ್ತು ದಟ್ಟವಾಗಿ ಬೆಳೆಯಲು ನಿಯಮಿತವಾಗಿ ನೆಲ್ಲಿಕಾಯಿ ಬಳಸುವುದನ್ನು ರೂಢಿಸಿಕೊಳ್ಳಿರಿ.
Hair Care Tips: ರಾತ್ರಿ ವೇಳೆ ನತ್ತಿಗೆ ಹರಳೆಣ್ಣೆ ಹಾಕಿ ಮಲಗುವುದರಿಂದಲೂ ಕೂದಲು ಉತ್ತಮವಾಗಿ ಬೆಳವಣಿಗೆಯಾಗುತ್ತದೆ. ವಾರಕ್ಕೆ ಎರಡು ಬಾರಿ ನೀವು ನೆತ್ತಿಗೆ ಹರಳೆಣ್ಣೆ ಹಾಕಿ ಮಲಗಬೇಕು. ಇದರಿಂದ ಶೀಘ್ರವೇ ನಿಮ್ಮ ಕೂದಲು ಸೋಂಪಾಗಿ ಬೆಳೆಯಲು ಪ್ರಾರಂಭಿಸುತ್ತವೆ.
Shikakai Benefits for Hair: ಶ್ಯಾಂಪ್ ಬಳಕೆಯಿಂದ ಚಿಕ್ಕ ವಯಸ್ಸಿನವರಲ್ಲಿ ಬಿಳಿ ಕೂದಲಿನ ಸಮಸ್ಯೆಯನ್ನು ಅನುಭವಿಸುತ್ತಾರೆ. ಕೂದಲಿನ ಆರೋಗ್ಯವನ್ನು ಕಾಪಾಡುವಲ್ಲಿ ನೈಜ್ಯವಾಗಿ ಸಿಗುವ ಸೀಗೆಕಾಯಿ ಬಹಳ ಉಪಯುಕ್ತವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.