ಮಳೆ ಕಾಲು ಶುರುವಾಗಿದೆ, ಹವಾಮಾನ ಬದಲಾವಣೆಯ ಕಾರಣದಿಂದಾಗಿ ಜನರು ಜ್ವರ ನೆಗಡಿ ಹಾಗೂ ಶೀತದಂತಹ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಬಳಲುತ್ತಿರುವ ಸಾಮಾನ್ಯ ಸಮಸ್ಯೆ ಎಂದರೆ ಅದು, ಗಂಟಲು ನೋವು. ಗಂಟಲು ನೋವಿನಿಂದ ನಿಮಗೆ ಕಿರಿ ಕಿರಿ ಉಂಟಾಗುತ್ತದೆ. ಆದರೆ, ಈ ಗಂಟಲು ನೋವಿಗೆ ತಕ್ಷಣ ಪರಿಹಾರ ಕೊಡುವಂತಹ ಪದಾರ್ಥ ಯಾವುದು ಎನ್ನು ಹುಡುಕಾಟದಲ್ಲಿ ಇದ್ದೀರಾ..? ಹಾಗಾದರೆ ಈ ಸ್ಟೋರಿ ಓದಿ...
Body Detox Symptoms: ಆರೋಗ್ಯದಿಂದ ಕೂಡಿದ ಜೀವನವನ್ನು ಕಳೆಯಲು ಕಾಲ-ಕಾಲಕ್ಕೆ ನಾವು ನಮ್ಮ ಶರೀರವನ್ನು ನಿರ್ವಿಷಗೊಳಿಸುತ್ತಲೇ ಇರಬೇಕು. ಹಾಗಾದರೆ ಬನ್ನಿ ಯಾವಾಗ ನಾವು ನಮ್ಮ ಶರೀರವನ್ನು ನಿರ್ವಿಷಗೊಳಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ, (Lifestyle News In Kannada)
Amla-Jeera For Weight Loss: ಹೊಟ್ಟೆ ಮತ್ತು ಪೃಷ್ಠ ಭಾಗದ ಹೆಚ್ಚುವರಿ ಬೊಜ್ಜನ್ನು ಕಡಿಮೆ ಮಾಡಲು ನೀವು ಆಮ್ಲಾ ಮತ್ತು ಜೀರಿಗೆ ಕಾಂಬಿನೇಷನ್ ಟ್ರೈ ಮಾಡಬಹುದು, ಇದು ನಿಮ್ಮ ಚಯಾಪಚಯವನ್ನು ಹೆಚ್ಚಿಸುವುದರ ಜೊತೆಗೆ ತ್ವರಿತ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ನೀವು ಮಾಡಬೇಕಾಗಿರುವುದು ಆಮ್ಲಾ ಮತ್ತು ಜೀರಿಗೆ ನೀರನ್ನು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು.(Lifestyle News In Kannada)
Taming Diabetes: ಮೆಂತ್ಯದ ಸೇವನೆಯು ಮಧುಮೇಹದ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರ ಸೇವನೆ ಆರೋಗ್ಯಕ್ಕೆ ಇತರ ಹಲವು ಲಾಭಗಳನ್ನು ಕೂಡ ನೀಡುತ್ತದೆ. ಬನ್ನಿ ಅದರ ಸೇವನೆಯ ವಿಧಾನವನ್ನು ತಿಳಿದುಕೊಳ್ಳೋಣ Health News In Kannada
ನೀವು ಹಾಲಿನೊಂದಿಗೆ ಅಗಸೆ ಬೀಜಗಳನ್ನು ಎಂದಾದರೂ ಸೇವಿಸಿದ್ದೀರಾ? ನಿಮ್ಮ ಉತ್ತರ ಇಲ್ಲ ಎಂದಾದಲ್ಲಿ ಇಂದೇ ಅದರ ಸೇವನೆ ಆರಂಭಿಸಿ, ಏಕೆಂದರೆ ಅದು ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಬನ್ನಿ ಅದರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋನ,
Health Care Tips: ಸಾಕಷ್ಟು ಓಡಾಟದಿಂದ ಕೂಡಿದ ಮತ್ತು ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಮಧುಮೇಹಕ್ಕೆ ಬಲಿಯಾಗುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅವಶ್ಯಕ. ಇಂದು ನಾವು ಅಂತಹ ಕೆಲವು ಪಾನೀಯಗಳ ಬಗ್ಗೆ ಹೇಳಲಿದ್ದೇವೆ,
Jamun Vinegar Benefits: ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು, ಕಬ್ಬಿಣ, ಕ್ಯಾಲ್ಸಿಯಂನಂತಹ ಸಮೃದ್ಧ ಪೋಷಕಾಂಶಗಳು ಜಾಮೂನಿನಲ್ಲಿ ಕಂಡುಬರುತ್ತವೆ. ಮಧುಮೇಹ ರೋಗಿಗಳಿಗೂ ಜಾಮೂನ್ ವಿನೆಗರ್ ತುಂಬಾ ಪ್ರಯೋಜನಕಾರಿಯಾಗಿದೆ.
Stomach Pain: ಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುವುದು ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಆದರೆ, ಈ ಸಮಸ್ಯೆ ನಿಮ್ಮಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರೆ, ಮರೆತೂ ಕೂಡ ಅದನ್ನು ನಿರ್ಲಕ್ಷಿಸಬೇಡಿ. ಹೊಟ್ಟೆ ಮಧ್ಯಭಾಗದಲ್ಲಿ ಒಂದು ವೇಳೆ ಈ ನೋವು ಇದ್ದರೆ, ಅದರ ಕಾರಣಗಳೇನು ಎಂಬುದನ್ನು ತಿಳಿಯಲು ಪ್ರಯತ್ನಿಸೋಣ ಬನ್ನಿ,
Beverages for Diabetes: ಸಾಕಷ್ಟು ಓಡಾಟದಿಂದ ಕೂಡಿದ ಮತ್ತು ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಮಧುಮೇಹಕ್ಕೆ ಬಲಿಯಾಗುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅವಶ್ಯಕ.
Garlic-Luke Warm Water Benefits: ಇಂದು ನಾವು ನಿಮಗೆ ಬೆಳ್ಳುಳ್ಳಿ ಹಾಗೂ ಬಿಸಿನೀರಿನ ಪ್ರಯೋಜನಗಳ ಕುರಿತು ಮಾಹಿತಿಯನ್ನು ನೀಡಲಿದ್ದೇವೆ. ಬೆಳ್ಳುಳ್ಳಿಯ ಎರಡು ಎಸಳುಗಳನ್ನು ಬಿಸಿನೀರಿನ ಜೊತೆಗೆ ಸೇವಿಸಿದರೆ ಹಲವು ರೋಗಗಳು ಹತ್ತಿರವೇ ಸುಳಿಯುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.