ಪುಷ್ಯನನ್ನು ಜ್ಯೋತಿಷ್ಯದಲ್ಲಿ ನಕ್ಷತ್ರಪುಂಜಗಳ ರಾಜ ಎಂದು ಕರೆಯಲಾಗುತ್ತದೆ. ಈ ರಾಶಿಯ ಅಧಿಪತಿ ಶನಿಯಾಗಿದ್ದು, ದೇವಗುರುವನ್ನು ಬೃಹಸ್ಪತಿ ಎಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ ಶಾಸ್ತ್ರದ ಪ್ರಕಾರ, ಗುರು ಮತ್ತು ಪುಷ್ಯ ನಕ್ಷತ್ರಗಳು ಗುರು-ಪುಷ್ಯ ಯೋಗವನ್ನು ರೂಪಿಸಲು ಭೇಟಿಯಾಗುತ್ತವೆ. ಈ ಯೋಗವನ್ನು ಎಲ್ಲಾ ಯೋಗಗಳಲ್ಲಿ ಅತ್ಯಂತ ಶಕ್ತಿಶಾಲಿ ಮತ್ತು ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಗುರು-ಪುಷ್ಯ ಯೋಗದ ವಿಶೇಷ ಸಂಯೋಗವು 2025 ರಲ್ಲಿ ಮೂರು ಬಾರಿ ಸಂಭವಿಸುತ್ತದೆ. ಈ ಮಂಗಳಕರ ಯೋಗದ ಪ್ರಭಾವವು ಕೆಲವು ರಾಶಿಗಳಿಗೆ ವಿಶೇಷ ಪ್ರಯೋಜನಗಳನ್ನು ನೀಡುತ್ತದೆ. 2025 ರಲ್ಲಿ ಬರುವ ಗುರು-ಪುಷ್ಯ ಯೋಗವು ಯಾವ ರಾಶಿಯವರಿಗೆ ವಿಶೇಷವಾಗಿದೆ ಎಂದು ತಿಳಿಯೋಣ ಬನ್ನಿ.
Guru Pushya Amrit Yog 2023: ಗ್ರಹಗಳ ಸ್ಥಾನವನ್ನು ಬದಲಾಯಿಸುವುದರಿಂದ ಅನೇಕ ಶುಭ ಯೋಗಗಳು ರೂಪುಗೊಳ್ಳುತ್ತವೆ. ಈ ಯೋಗಗಳು ಜನರ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಇದರಿಂದಾಗಿ ಅನೇಕ ಪ್ರಯೋಜನಗಳಿವೆ. ಪ್ರಮುಖವಾದ ಗುರು ಪುಷ್ಯ ಯೋಗವು ನಡೆಯಲಿದೆ. ಈ ಕಾರಣದಿಂದಾಗಿ ಕೆಲವು ರಾಶಿಳಿಗೆ ಅನೇಕ ರೀತಿಯ ಪ್ರಯೋಜನಗಳಿವೆ.
Ram Navami 2023: ವಿಶಿಷ್ಠ ಯೋಗ ನಕ್ಷತ್ರಗಳ ಉಪಸ್ಥಿತಿಯಲ್ಲಿ ಈ ಬಾರಿ ಮಾರ್ಚ್ 30ರಂದು ಮಧ್ಯಾಹ್ನ 12ಗಂಟೆಗೆ ಶ್ರೀ ರಾಮ ಜನ್ಮೋತ್ಸವವನ್ನು ಆಚರಿಸಲಾಗುವುದು ಇದರ ಜೊತೆಗೆ ಚೈತ್ರ ನವರಾತ್ರಿಯ ಪೂರ್ಣಾಹುತಿ ಸರ್ವರಿಗೂ ಹಿತಕಾರಿ ಸಾಬೀತಾಗಲಿದೆ.
Guru Vakri 2022: ಗ್ರಹ-ನಕ್ಷತ್ರಗಳ ನಡೆ ವ್ಯಕ್ತಿಗಳ ಜೀವನದ ಮೇಲೆ ಆಘಾದ ಪರಿಣಾಮ ಬೀರುತ್ತವೆ. ಈ ದೃಷ್ಟಿಯಿಂದ ಜುಲೈ 28 ತುಂಬಾ ವಿಶೇಷ ದಿನವಾಗಿರಲಿದೆ. ಈ ದಿನ ಗುರು ತನ್ನ ವಕ್ರ ನಡೆಯನ್ನು ಅನುಸರಿಸಲು ಆರಂಭಿಸಲಿದೆ. ಇದಲ್ಲದೆ, ಈ ದಿನ ಅಮಾವಾಸ್ಯೆಯ ತಿಥಿ ಕೂಡ ಇರಲಿದೆ. ಹೀಗಿರುವಾಗ ಕೆಲ ಕೆಲಸಗಳಿವೆ ಈ ಯೋಗ ಅತ್ಯಂತ ವಿಶೇಷವಾಗಿರಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.