things that should not search in Google: ಗೂಗಲ್.. ಈ ಹೆಸರು ಗೊತ್ತಿಲ್ಲದವರಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ಯಾವುದೇ ಸಣ್ಣ ಅಗತ್ಯವಿದ್ದರೂ ತಕ್ಷಣ ಗೂಗಲ್ ಸಹಾಯ ಪಡದುಕೊಳ್ಳುವ ಜಮಾನದಲ್ಲಿ ನಾವಿದ್ದೇವೆ. Google ನಲ್ಲಿ ಪ್ರತಿಯೊಂದು ಸಮಸ್ಯೆಗೂ ಪರಿಹಾರ ಸಿಗುತ್ತದೆ ಎಂಬುದು ನಂಬಿಕೆ.
ಗೂಗಲ್ ಸರ್ಚ್ ಅನ್ನು ಪ್ರತಿಯೊಬ್ಬರೂ ಬಳಸುತ್ತಾರೆ. ಇದರ ಸಹಾಯದಿಂದವಿವಿಧ ವಿಷಯಗಳ ಮಾಹಿತಿಯನ್ನು ಪಡೆಯಬಹುದು. ಆದರೆ ಗೂಗಲ್ ಹುಡುಕಾಟದಲ್ಲಿ ನಿರ್ಲಕ್ಷ್ಯ ನಿಮ್ಮನ್ನು ಜೈಲಿಗೆ ತಳ್ಳಬಹುದು ಎಂದು ನಿಮಗೆ ತಿಳಿದಿದೆಯೇ. ನಿಮಗೆ ಇದರ ಅರಿವಿಲ್ಲದಿದ್ದರೆ ಆ ಬಗ್ಗೆ ಕೊಂಚ ಮಾಹಿತಿಯನ್ನು ನಾವಿಂದು ನೀಡಲಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.